ಪುಟ:ಕನ್ನಡದ ಬಾವುಟ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನೋಡದ ಕಣ್ಣಳೇಕೆ ಸಲೆ ಕೇಳದ ಕರ್ಣನದೇಕೆ ಭಕ್ತಿಯಿಂ ಪಾಡದ ಬಾಯದೇಕೆ ಪೆಸರ್ಗೊಳ್ಳದ ಜಿಹ್ನೆಯದೇಕೆ ಪೂಜೆಯಂ ಮಾಡದ ಕೈಗಳೇಕೆ ನೆಜತೆ ಸೋ೦ಕದ ದೇಹಮದೇಕೆ ಕೂಡಿಯ ಳ್ಳಾಡದ ಚಿತ್ರವೇಕೆನಗೆ ಹಂಪೆಯ ಲಿಂಗವೆ ನಿಮ್ಮೊಳಳ್ಳ ಅ೦ ಸತಿಪುತ್ರರ್‌ ಮಿತ್ರರಾಪ್ತರ್ ತನುಧನಮನವೆಂಬಂತಿವಂ ನಿತ್ಯವೆಂದು ಚೈತರ ವ್ಯಾಸಂಗದಿಂ ಮೆಯ್ಯಯದೆ ಮರುಳಾಗಿರೆ ನೆನ್ನ ೦ ದುರಾಶಾ ವೃತನಂ ದುರ್ಮೊಹಿಯಂ ದುಸ್ತರವಿಷಯವ್ಯಾಪ್ತನಂ ದುರ್ಧರೈನೋ ಹತನಂ ದುರ್ಬೋಧನಂ ರಕ್ಷಿಪುದೆಲೆ ಕೃಪೆಯಿಂದಂ ವಿರೂಪಾಕ್ಷಲಿಂಗಾ ನಾನಾಜನ್ಮಂಗಳೊಳ್ ಬಾರದ ಪರಿಭವಮಂ ಬಂದ ತನ್ನ೦ದಮಂ ತಾ ನೇನೆಂದೊಂದೆಳ್ಳನಿತ್ಯಂ ನೆನೆಯದು ತನಗೆಂತಿಚ್ಚೆಯಂತಿರ್ದು ನಿನ್ನಿ ಧ್ಯಾನಾರಂಭಕ್ಕಣಂ ಸಲ್ಲದು ಸುಡು ಸುಡು ಚಿಃ ! ಮನ್ಮನೋವೃತ್ತಿ ನಿನ್ನ | ತಾನಾಯಿತೆ೦ ನೀನೆ ಸಂತಂ ನಿಲಿಸಿದನೋಲವಿಂದಂ ವಿರೂಪಾಕ್ಷಲಿಂಗಾ ಮೋಹಕ್ಕೊರೊರ್ಮೆ ಮಾಧುರದ ನುಡಿನೆಲೆಗೋರೊರ್ಮೆ ಸಂದಿರ್ದ ಕಾಮೋ ತಾಹಕೊ ರೊರ್ಮೆ ಮೆಯ್ಕೆರ್ಚೊದವಿದ ಮದಕೊ ರೊರ್ಮೆ ಸರ್ಚಿದ್ರ ಲೋಭ ಹಕ್ಕೊರೊರ್ಮೆ ಕೋ ಪೋನ್ನತಿಯನುಮತಿಗೋರೊರ್ಮೆ ಮೆಯ್ಕೆರ್ಚೆ ಮದ್ದೇ ಹೋಹಂ ಎಂದೆಂಬುದಂ ಮಾಣಿಸು ಮನಕಮಿದೊಂದಂ ವಿರೂಪಾಕ್ಷಲಿಂಗಾ ಆ. == ಎube ನವನಿಧಿ ಬಾರ ಪುಣ್ಯನಿಧಿ ಬಾರ ಮಹಾನಿಧಿ ಬಾರ ಭಕ್ತರು ತೃವನಿಧಿ ಬಾರ ಭಾಗ್ಯನಿಧಿ ಬಾರ ಕೃಪಾನಿಧಿ ಬಾರ ಕಾಂತಿಯು ದೃನನಿಧಿ ಬಾರ ನಿತ್ಯನಿಧಿ ಬಾರ ಕೃಪಾನಿಧಿ ಬಾರ ಸತ್ಯಸಂ ಭವನಿಧಿ ಬಾರ ತನಿಧಿ ಬಾರೆಲೆ ಬಾರೆಲೆ ಹಂಪೆಯಾಳ ನೇ ಹರಹರ ಕರ್ಮದೊಳ್ ಬಳಲದಿ೦ತು ಬರ್ದು೦ಕಿದೆ. ಸದಾಶಿವಾ ! ನರಸರ ಸೇವೆಯೊಳ್ ಕುದಿಯದಿ೦ತು ಬರ್ದುoಕಿದೆನೈ ಮಖಾರಿ ಅ ಸ್ಥಿರ ಪರದೈವದೊಳ್ ತೊಡರದಿಂತು ಬರ್ದು೦ಕಿದೆನ್ನೆ ಮಹೇಶ ! ಮ ದುರುವೆ ಪುರಾರಿ! ಪೂಜ್ಯನೆ ನಿಜಾಂಘಿಗೆ ಸಾರ್ದೆಲೆ ಹಂಪೆಯಾಳನೇ ಹರನಂ ಶಂಕರನಂ ಶಶಾಂಕಧರನಂ ಕಾಪಾಲಿಯಂ ಕಾಲಸಂ ಹರನಂ ಶೂಲಿಯನೀಶನಂ ಗಿರಿಶನಂ ಭಾಳಾಕ್ಷನಂ ನೀಲಕಂ ಧರನಂ ಭರ್ಗನನುಗ್ರನಂ ಪರಮನಂ ಸರ್ವಜ್ಞನಂ ಶಂಭುವಂ ಗಿರಿಜಾವಲ್ಲಭನಂ ಮನೋಜಹರನಂ ಕಂಡಂ ವಿರೂಪಾಕ್ಷನರಿ