ಪುಟ:ಕನ್ನಡದ ಬಾವುಟ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨ ೧೧, ಚಾಮರಸ: ಅಲ್ಲಮಪ್ರಭುವಿನ ಕರುಣೆ ದೀನ ಮನದವನಂತೆ ಕಂಡ ನಿ ಧಾನವನು ತಾನೊಬ್ಬನುಂಬನೆ ದಾನಿ ಲೇಸೆ ನಿನ್ನ ಸರಿ ನೀ ಕಂಡ ಶಿವಪಥವ ಮಾನವರಿಗmಹೆಂಬ ಮಹದಭಿ ಮಾನಿ ನೀನೇ ಜಗದ ಗುರುವೆಂ ದಾ ನಿರುಪಮನನಲ್ಲ ಮನ ಹೊಗಳಿದನು ಗೊಗ್ಗಯ್ಯ ಕೇಳಿದ್ ಶಿಶುಗಳಿಗೆ ಮಿಗೆ ಮೊಲೆ ವಾಲೆ ಜೀವನವಾದಡೆಯು ಎಜಿತಿ ವಾಲನೆವುತ ಮೆಲ್ಲ ಮೆಲ್ಲನೆ ಅಶನವುಣ ಕಲಿಸಿ ಬಾಲಕರ ಪಟುಮಾಡಬಲ್ಲ ಸ. ಕೀಲಕದವೊಲು ಹೊಅಗ ಮಜ ದು ನಿ ರಾಳದಲಿ ನಿಲಲುವುದೇ ಮುಕ್ತಾಯ ಕೇಳೆಂದ ಚಿಂತಿತಾರ್ಥವನಖಿಳ ಭಕ್ತರ ತಿ೦ತಿಣಿಗೆ ಕೊಡುತ್ತಲ್ಲಮಪ್ರಭು ಸಂತಸದಲಿರುತಿರ್ದನೆಲ್ಲರ ಹೃದಯಕಮಲದಲಿ ಬಾಲರನು ವೃದ್ದರನು ಭೂಮಾ ಪಾಲರನು ಬಡವರನು ಸದಮಲ ಶೀಲರನು ಗುಣಿಗಳನು ಗೋಬ್ರಾಹ್ಮಣರನು ಭಕ್ತರನು ಲೋಲತೆಯಲಿ ಸಮಸ್ತ ಜಾತಿಯ ಜಾಲವನು ಸರ್ವರನು ಕರುಣಿಸಿ ಪಾಲಿಸುತಲಿರುತಿರ್ದನೆಮ್ಮಯ ಗುರುಗುಹೇಶ್ವರನು ೧೨. ಷಡಕ್ಷರಿ: ಶಿವಪೂಜೆ ಅನಂತರಮಾ ಭೂಮಿಪಲಲಾಮಂ ಮರ೦ದದೊಳ್ ಮುಳುಂಗುವ ಮಧುಕರನಂತೆ ಪರಿಮಳೋದಕದಿಂ ಜಳಕಂಬೊಕ್ಕು, ಶಾರದಾಭ್ರಂ ತಳ ಶಶಾಂಕನೆನಿಸಿ ಬೆಳ್ಳಟ್ಟೆಯಂ ಪೊದೆದುಟ್ಟು, ಶಶಿಕಳೆಯಂ ತುಳಿನ ಕೆಂದಾವರೆ ಯೆನಿಸಿ ಪದತಳದಿಂ ಪಳಿಕುವಾವುಗೆಯಂ ಮೆಟ್ಟ, ಪಾಲ್ಕ ಡಲ ಪರ್ದೆರೆಯೊಳ್ ಪುಗುವ ಮರಾಳನಂತೆ ಶಶಿಕಾಂತ ರಚಿತವಾದ ಪೂಜಾಗಾರಮಂ ಪೊಕ್ಕರ್ಚ ನೋಚಿತಾಸನದೊಳುತ್ತರಾಭಿಮುಖಂ ಪ್ರಸನ್ನ ಮುಖಂ ಪ ದ್ಯಾ ಸ ನ ಮ ನ ವಷ್ಟಂಭಿಸಿ ಋಜುಭಾವದಿಂ ಕುಳ್ಳಿ ರ್ದು