ಕನ್ನಡ ನಾಲಡಿ. ೧೭ An A # /\ ೧೧2 # / # /
- * * * * * * \೧r r\n\ \r\r\ \ / \ ೧# + / A #
||೧೦೩|| ೧೧. ಪಕ್ಕರ್ಮಫಲಂ. ಎಳೆಗರು ಪಲವುಂ ಗೋಸಂ ! ಕುಲದೆ ಬಿಡಲನ್ನ ತಾಯುನೆಯು ವ ತೆರದಿಂ | ತಳೆದ ಭವಂಗಳ ಕರ್ಮದ | ಫಳಮಿಂದೆಯು ವುದು ಮುನ್ನ ಮೆಸಗಿದ ನರನಂ 11೧೧೧|| ಸ್ಥಿರವಲ್ಲಂ ರೂಪಂ ಮೆ | ಮೈ ರಿಯುಂ ಜವ್ವನಮುಮೈಸಿರಿಯುವಾ -.: 11 ದಿರಲೊಂದಾನುಂ ತಕ್ಕಂ। ತಿರೆ ಸರಿ ಯಲ್ಲದೊಡೆ ಬರಿದೆ ಬೀಳ್ಯ೦ತ ವಲಂ 1೧೧೨11. ಕ್ಷಿತಿಯೊಳಗೆಯೇ ಬಾಳೂಮೆನಿಲ್ಲದ ಮಾನವರಿಲ್ಲ ವರ್ತು ೪ಾ | ಕೃತಿಯನದಾರೊಡರ್ಚಿದರೂ ಬೇಲದಪಸ್ಥೆ ಸಮಂತು ರ್ಕನಂ || ತತಿ ಮುದದಿಂದದಾರ್ಕನಳೆವಷ್ಟೂ ಸೆದಿತ್ತ ಪೂರ್ವಜನ್ಮದಾ | ತಮೆನೆ ಬರ್ಕ್ಕುಮಂತವರವರ್ಗ್ಗಳೆದ೦ತಿರೆ ಭೋಗಸ೦ಕುಳಂ ಮುನಿಗಳುಮರ್ತರಿಲ್ಲ ಬರಿಸಲ್ ಮಳೆಯ೦ ಬರಗಾಲದೊಳ್ಳರಂ | ಕೊನೆ ಮೊನೆಯಿಲ್ಲದಂತೆ ಸುರಿಯಲ್ ಮಳೆಯಂ ತಡೆಯಲ್ಕ ಮಾರ್ತರಿ! ಇನಿದನಿಸಿರ್ದ್ದ ಕರ್ಮಫಲಮಂ ಕಹಿಯಾಗಿಸಲಾರ್ತರಿಲ್ಲ ಮೇ 1 ಇನಿದನಿಸಂತ ಕೈಪೆಯನಣಂ ಸಮೆದಾರ್ತರುಮಿಲ್ಲರ್ಮುಿ ೧೦೪|| ತಾಳೆಯ ಮರನಂ ಪೊಲ್ಲರ್ | ಪಾಳಿಯನಳದೊರ್ಮ್ಮೆ ತೆನೆಯವೊಲಿಕೆ ವೇಳ್ಳು ! ಏಳಿದರಾಗೆನಲಾರಂ | ಗೋಳಿಡಿಸದೆ ಕರ್ಮ ದೆಸಕ ಮುರ್ನ್ಸಿನಾದ 11೧೦೫) ಜವನೊಲ್ಲಂ ಗಡ ನೀರಸ | ಗವರಂ ಕೋವಿದರನೋಲ್ಯ ನೆನೆ ತಿಳಿದವರಂ | ಜವದುಯ್ಯಂ ತಿಳಿಯದರಂ! ಭುವನದೆ ಚಿರಕಾಲಮಿರ್ಪ್ಪಿನಂ ಬಿಟ್ಟಪ್ಪಂ. 11೧೦೩! ನಳಿನಿಗಳನಂಚೆ ಕರ್ದುಕಲ್ | ಕುಳಿರ್ವೆಲರಿಂದಲೆಯಲಲೆಗಳವನೀಪತಿ ಯಾ ! ಗಳುಮೆರೆದುಣ್ಣುದನೆಲ್ಲರ್ ! ತಿಳಿಯಲ್ ಪ್ರಾಕ್ಕರ್ಮಫಲವುದಲ್ಲದೆ ಪೆರತೇಂ 11೧೦೭!