೨೪ ಕರ್ಣಾಟಕ ಗ್ರಂಥವಾ ತಿ. Affy / /////f # pr / P f P # // ftin/+ n/ Anhv orAnANAf hhhhrAMP / ೬೧೫೩! ೧೬, ಉತ್ತಮರ. ನೆರೆದುರ್ವಿ ತಳಮೆಲ್ಲಮಂ ಧವಳಿಸ೮ ಬೆಳ್ಳಿ೦ಗಳ೦ ಬೀರುವಾ | ಪೆರೆಯಂ ಪೋಲ್ಯ ಸರಿಯುತ್ತಮರೆನಲ್ಕಾಚ೦ದ್ರಮಂ ಸೈರಿಪಂ || ಕರೆಯಂ ತಮ್ಮೊಳಗುತ್ತಮರ ಕರೆಯನೆಂತುಂ ಸೈರಿಸರ' ಕಂಡು ಬೆ | ಇರುವರ ಕುಂದುವರಾಗಳೆ ದಪಮಾನಕ್ಕಿಂತ ಭೇದಂ ವಲಂ 1೧೫೧ ಈ ಬಗೆತೀರ್ಗೆ ತೀರದಿರ್ಕ್ಕಮ | ಬಗೆಯಂ ಬಿಡದಿಪ್ಪFರುತ್ತ ಮರ: ನರಿಯೊಡಲಂ ! ಬಗಿವಂಬಿ೦ಗುರಿತಪ್ಪೆಯು | ನಗೆಯಿತ್ತಿಸಿ ಸಿಂಗದಲಿಸುವಂಬೆ ಮಿಗಿಲ್ ೧೫೨|| ತಗದಂ ಗೆಲ್ಗೊಡೆ ತಾರರ | ಬಗೆಯಂ ನರಮೆರ್ದ್ದು ತೋರೆಯುಂ ಬರನಂತ | ತೊಗೆದಿರಲು ಮರೆರ್ದೆಯಂ | ಜಿಗಿದರಿನಾರಿ೦ದೆ ತಕ್ಕುದನೆ ಮಾಡಿದಪರೆ' ದೊರೆಕೊಳೆ ದೈವಾಯತ್ತದೆ ! ಚರಿತದ ವೆರನೊರ್ವ್ವ ನೆನಪರವನೆಲ್ಲ ಕೆಳೆಯಂ || ಕರಮುತ್ತಮರಡಿಯಿಡುತಿರೆ | ಯಿರೆಯರೆಯುಂ ನುಣ್ಣುವಡೆದು ಬಳಿ ತೋರುವವೋಲ್ ೧೧೫೪! ಬರೆವ ತಿಳಿಯದನುಂ ಬ ! ೪ರ ಗೋಷ್ಠಿ ಯನೆಯ್ದಿ ಬಾಯ್ದೆ ಬ೦ದ೦ತೊರೆಯು || ತಿರಲೊಡ ಮುತ್ತ ಮರವನಂ | ಪರಾಭವಿಸಲೊಲ್ಲದಡಗಿ ಕಮ್ಮನೆಯಿಪ್ಪFರ್ 11೧೫೫). ಎನಿತುಂ ಹಿಂಸಿಸೆಯುಂ ಕ | ರ್ಮೈನ ಕೊಲಂ ಮುರಿದು ನುರಿದು ಕಣ್ಣೀರ್ಸುರಿವಂ | ತಿನಿದುದಕ್ಕೆ ಉತ್ತಮ | ರೆನಿತಳಲಿಸೆಯುಂ ಕನಲ್ಲು ಬಯ್ದು ಳನಾಡರ 1೧೫೩೦ ಕಳರೆಂದುಂ ಪರವಸ್ತುವಂ ಕುಡಿಯರೆಂದುಂ ಮಧ್ಯಮಂ ಗೆಯ್ಯ ರಾ | ಗಳುಮೊಂದಂ ತಗದ೦ ನಿಮಿರ್ದು ಪೆರರಂ ತಾಮೇಳಿಸುತ್ತಾಡರಾ | ಗಳು ಮೊಂದಂ ಪಸಿಯಂ ವಿನೋದಕನು ತುಂಪೇಳರಿ' ಮಹಾಕಷ್ಟಸಂ | ಕುಳ ಮಿನ್ನೆಯ್ದೆ ಯುಮುಟ್ಟೆಗಂದಳೆಯರೆ೦ತುಂ ಜ್ಞಾನಿಗಳ' ಚಿತ್ರದೊಳ್ In೫೭
ಪುಟ:ಕನ್ನಡ ನಾಲಡಿ.djvu/೩೪
ಗೋಚರ