ಕನ್ನಡ ನಾಲಡಿ.
- \ NNIAnh/* *
\ # /\\ 1೧೯VID ಕರಿಕುಂಭಸ್ಪಳವಿದಳನ | ಬರನಖರಕೊಪ್ಪ ತನ್ನ ತೀಪಗಂ ಕೇ । ಸರಿಯಂ ಪೋಲ್ವರ' ಪಾಡಳಿ | ದಿರೆ ಸಾವೆರೆಯುಮನ್ನೆ ಯವನೇಕೆಸಸರ ಇನಿದಪ್ಪ ಆರ್ವಿ ನಾ ತಿರು | ಆನೆ ಕಮ್ಮೆಸಳುಳ್ಳ ರಲ್ಲಿ ಕಂಪಿಲ್ಲ ದವೋ || ಲಿನಿತುಂ ಪಸರ್ವಡೆದ ಕುಲ | ಕ್ಯನುಸರಿಪಳ್ಮೆಲ್ಲ ದಿರ್ದೊಡೇ ಬಾಯೊವೇಳ ೧೧೯೯1) ಸಿರಿವಳರ ತಿರೆಯಾಣ್ಮರ೦ದು ಪೆರರೊ' ಶಾಕಾನ್ನ ಮಂ ತಿಂದು ನೀ ! ಶರದೇಂ ಬಾರೋ ಮೃಷ್ಟ ಭೋಜನದ ಸೊಲ್ಲಂ ಕೇಳದಣ್ಣುಳ್ಳವರ€ | ಪಿರಿದುಂ ಕಷ್ಟ ದಿನಾರ್ಚಿ ಸಿರ್ದ್ದಿನಿತು ಕೂಳ೦ ಕ೦ಡು ಕಂಡಾದರಂ | ಬೆರಸಾಗಂಚಿಯ ನೀರುಮಂ ಸೋದೆಯನು ತು೦ ಭಾವಿಸುತಿ೦ಟುವರ11೨೦of
- - - ೨೧, ಬಂಧುರೋಪಣೆ.
ನಂದನ ನುತ್ಸಂಗದೊಳಿರೆ || ಬ೦ದ೦ದಿನ ಸೇದೆಯೆಲ್ಲಮಂ ತಾಯ್ಕರೆವೊಂ 1) ಗ೦ದದೆ ತನ್ನ ವರಂ ಕ೦ || ಡ೦ದಳಿಗುಂ ತನ್ನ ಪೊರ್ದ್ದಿದಳ ಲೆನಿತನಿತುಂ। ಅಳಲಿಸುವ ಬಿಸಿಲಬೇಗೆಗೆ | ನೆಳಲೀಗುಂ ಪೊರ್ದ್ದಿದರ್ಗ್ಗೆ ಪೆರ್ನ್ನ ರನ೦ತಂ | ತುಳಿದಾತ್ಮಸಂಕಟವನು || ವಳಲಂ ಪೆರರಲ್ಲಿ ಕಂಡು ಮಳೆ ಪರರಿದರೆ ||೨೦೨೧ ಪಿರಿಯರ್' ಪೊರ್ದ್ಮದ ತಮ್ಮನ | ರಿರೆಯವರಂ ತಾಂಗಲೊಲ್ಲೆವೆನರಡಕಿಲ್ಲೊ೦ || ಡಿರೆ ಪಲಪಲವುಂ ಕಾಯ್ಯಾ ! ಝಿರೆ ಪೊತ್ತಿರಲಾರದಿರ್ಪ್ಪೇ ಕೊಂಬಿಲ್ಲಿಳೆಯೊಳು ಕಿರಿಯರ ಕಳೆಯೆಂತುಂ ನಿಲ | ಲರಿಗುಮೆ ಧರೆಯೆಲ್ಲಮರಿವಿನಂ ಕೂಡಿರೆಯುಂ | 115o೧. 11೨೦೩