ಪ್ರಕರಣ ಎರಡು ಪರಮಾರ್ಥ ಪ್ರೇರಣೆಗಳು (ಭಾಗ ೧) - 0 ಪರಮಾತ್ಮನ ವೈಭವದಲ್ಲಿ ಮೈಮರೆವ ಹಿರಿಯ ಪಾರಮಾರ್ಥಿಕ ಆದರ್ಶ 4 ( ರಾಗ-ಭೈರವಿ, ತಾಲ-ದಾದರಾ) ಬಹು ದೊಡ್ಡದೀ ಜನ್ಮ ಜಂಬುದ್ವೀಪಾಂತರದಿ ಬಹು ದೊಡ್ಡದೀ ಜನ್ಮವು ಭಾಳಾಕ್ಷಹರನ ಸ್ತುತಿ ಬಿಡದೆ ಕೊಂಡಾಡಿದರೆ ಬಹು ದೊಡ್ಡದೀ ಜನ್ಮವು ಮೂಡಲ ದಿಕ್ಕಿನೊಳು ಮೂಡಿತ್ತು ಈ ಚಿಕ್ಕಿ ನಾಡೆಲ್ಲ ಬೆಳಕಾದಿತೋ ತಮ್ಮಾ || ಎಡಬಲ ಮಧ್ಯದಿ ಶೋಭಿಸಿ ಕಂಡಿತಿದು ಪಡೆದು ಬಂದವರಿಗೆ ತವಾ ಐದರೊಳಗೈದು ಹುದುಗಿಕೊಂಡಿಹುದು ಐದರೊಳಗೈದು ಕಲಸೊ ತಮ್ಮಾ || ಕಾಯವಿರಹಿತನಾಗಿ ಪ್ರಭುಮಹಿಮೆಯೊಳು ಸಿಲುಕಿ ಲಯವಾಗಬೇಕೋ ತವಾ ಪಶ್ಚಿಮ ದಿಕ್ಕಿನಲಿ ಮಿಂಚಿ ಕೆಂಡವ ಕರೆದು ಕಿಚ್ಚೆದ್ದು ಅಡಗಿತಲ್ಲೋ ತಮ್ಮಾ || ಸಚ್ಚಿದಾನಂದನ ಧ್ಯಾನದೊಳು ಇರಲಿಕ್ಕೆ ನಿಶ್ಚಿಂತನಾಗಬೇಕೊ ತವಾ ಹಸರು ಹಳದಿ ಕೆಂಪು ಹಸನಾಗಿ ತೋರುತ ಋಷಿಗಿರಿಯಿಂದ ಉದುರಿತಲ್ಲೋ ಸೂಸುವ ಮನ ಒಬ್ಬುಳಿಯಾಗಿ ಗುರು- | ತಮ್ಮಾ || ಘೋಷದೊಳಗೆ ಲಯವಾಗಬೇಕೋ ತಮ್ಮಾ ! ಬೈಲಿಗೆ ಬೈಲು ನಿರ್ಬೈಲು ತೋರುತಲಿದೆ | ಅದು ಮೂಲ ಬ್ರಹ್ಮ ತಿಳಿಯಬೇಕೋ ತಮ್ಮಾ || ರೇವಗೀಪುರದ ಶ್ರೀಸಿದ್ಧಲಿಂಗೇಶನ | ಶರಣನಿಸಬೇಕೊ ತಮ್ಮಾ || ಅ. ಪ. || || G || || 2 ||
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೫
ಗೋಚರ