ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ & ಹರಿದಾಸರಿಗೆ ಭಯ-ಶೋಕಗಳು ಸೋಂಕಲರಿಯವು ! ( ರಾಗ-ಭೀಮಪಲಾಸ, ತಾಲ-ಶ್ರಿತಾಲ) ದಾಸರಿಗುಂಟೆ ಭಯಶೋಕಾ | ಹರಿ- ದಾಸರಿಗುಂಟೆ ಭಯಶೋಕಾ ವಾಸುದೇವನ ಸದಾ ಸ್ಮರಿಸುವ ಕಾಮಧೇನು ವರಕಲ್ಪ ವೃಕ ಚಿಂತಾಮಣಿ ಕೈ ಸೇರಿದಕಿ೦ತ || ನಾಮತ್ರಯದಿಂ ಬಪ್ಪಾ ಸುಖಕೆ ಸುದಾಮನೆ ಸಾಕ್ಷಿದಕೆಂಬೊ ಹರಿ ರಾಮಚಂದ್ರ ಶಬರಿಯ ತಿಂದೆಂಜಲ . ಅಜಮಿಳ ಮಾಡಿದ ಕುಕರ್ಮಗಳ || ಧೂಮಕೇತು ಭುಂಜಿಸುವಂದದಿ ಮೇಧ್ಯಾಮೇಧ್ಯವ ಕೈಕೊಂಬ ಹರಿ ಏನು ಮಾಡಿದಪರಾಧವ ಕ್ಷಮಿಸುವ ಏನು ಕೊಟ್ಟಿದನು ಕೈ ಕೊಂಬ || ಏನು ಬೇಡಿದಿಷ್ಟಾರ್ಥವ ಕೊಡುವ ದಯಾನಿಧಿ ಅನುಪಮನೆಂಬ ಹರಿ ಪ್ರಲ್ಲಾದವರದ ಪ್ರಕಟನಾಗದಲೆ ಎಲ್ಲರೊಳಿಪ್ಪನು ಪ್ರತಿದಿನದಿ || ಬಲ್ಲಿದರಿಗೆ ಬಲ್ಲಿದ ಜಗನ್ನಾಥ ವಿಠಲ ವಿಶ್ವವ್ಯಾಪ್ತನೆಂಬ ಹರಿ, 80 || ಅ. ಪ. || || G || ||0|| || 2 || || 8 || ಗೊರಲಿಯು ಕೆಂಡವನ್ನು ಕಡಿಯಬಹುದು; ಆದರೆ ಭಯವು ಸಂತರ ಅಂತರಂಗವನ್ನು ಸೇರಲರಿಯದು. ( ರಾಗ-ಮಾಂಡ, ತಾಲ-ಕೇರವಾ ) ಕೆಂಡಕ್ಕೆ ಗೊರಲಿಯು ಹತ್ತುವದುಂಟೆ | ಪಾಂಡುರಂಗನ ದಾಸರಿಗೆ ಭಯವುಂಟೆ ಆನಿ ಸಿಂಹನ ಕೂಡ ಅಣಕವಾಡುವದುಂಟೆ | ಶಾನ ಹೆಬ್ಬುಲಿ ಕೂಡ ಸರಸವಾಡುವದುಂಟೆ 10 ಕ, ಪ. ೬