ಕನ್ನಡ ಪರಮಾರ್ಥ ಸೋಪಾನ ಚಿಂತ್ಯಾಗ ಗ ಸಂತೋಷ ಆಗಿರಬೇಕು | ಭ್ರಾಂತಿ ಬಡಿದು ಬ್ರಹ್ಮ ದೊರಕಿರಬೇಕು || ಈ ಜನರಿಗೆ ಹುಚ್ಚಾಂಗ ಕಾಣಿಸಬೇಕು | ಹಿಂದು ಮುಂದಿನ ಸುದ್ದಿ ತಿಳಿದಿರಬೇಕು || ಸೂರ್ಯಚಂದ್ರನ ಕಳೆ ಬಂದಿರಬೇಕು | ಸಜ್ಜನ-ಸಂಗದಲ್ಲಿ ಬೆರತಿರಬೇಕು || ಕುಂದ ಇಲ್ಲದೆ ಮುಕ್ತಿ ದೊರಕಿರಬೇಕು | ನಿರುಪಾಧಿಗೆ ಮಗಾ ಹುಟ್ಟಿ ಹೀಂಗಿರಬೇಕು 2 ಸಂತರ ಹಿರಿಮೆಯು ಪರಿಸ್ಥಿತಿಯನ್ನು ಅವಲಂಬಿಸಿರುವದಿಲ್ಲ. ( ರಾಗ-ಜಂಗಲಾ, ತಾಲ-ಕೇರ ವಾ ) ಹೇಗಿದ್ದರೂ ಚಂದ ಜ್ಞಾನಿಯು ಜನ್ಮರೋಗವನಳಿದು ಬ್ರಹ್ಮಾನಂದನಾಗಿರೆ ಯೋಗದೊಳಿರೆ ಚಂದ | ಭೋಗದೊಳಿರೆ ಚಂದ | ಯೋಗವನರಿಯದಿದ್ದರೂ ಚಂದ || ತ್ಯಾಗಿಯಾದರೂ | ಬಹು ಲುಬ್ಧ ನಾದರೂ | ರಾಗಿಯಾದರೂ ವಿರಾಗಿಯಾದರೂ ಮನೆಯೊಳಿದ್ದರು ಚಂದ | ಮಠದೊಳಗಿದ್ದರು ಚಂದ | ಮನೆಮತದಾರೆಯನಳಿದರೂ ಚಂದ || ಧನವಂತನಾಗಿರೆ | ಧನಹೀನನಾಗಿರೆ | ಜನಸಂಗದೊಳಿದ್ದರೂ ಜನಸಂಗವಳಿದರೂ ಓದುತಲಿರೆ ಚಂದ | ಬರೆಯುತಲಿರೆ ಚಂದ | ಓದದೆ ಬರೆಯದಿದ್ದರು ಚಂದ || ವಾದಿಸುತಿದ್ದರೂ | ವಾದವನಳಿದರೂ | ವೇದಾಂತಿಯಾದರೂ ಸಿದ್ದಾಂತಿಯಾದರೂ ಕುಲದೊಳಿದ್ದರು ಚಂದ | ಕುಲವ ಬಿಟ್ಟರೂ ಚಂದ | ಸಭೆ ಕರ್ಮ ನಡೆಸಲು ಬಿಡಲು ಚಂದ || ಬಲು ಶೂರನಾದರೂ | ರಣ ಹೇಡಿಯಾದ | ಇಳೆಯಾನಾದರೂ ಸಲೆ ಭಂಡನಾದರೂ | a || | 8 || || ಪ || || ಅ. ಪ. || || 9 ||
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೩
ಗೋಚರ