ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಕನ್ನಡ ಪರಮಾರ್ಥ ಸೋಪಾನ ತಿರಿದುಣ್ಣು ತಿರೆ ಚಂದ | ಕರೆದಿಕ್ಕುತಿರೆ ಚಂದ | ಗಿರಿಗುಹಾಂತರ ವಾಸಿಯಾದರೂ ಚಂದ || ಗುರುಭಕ್ತನಾದರೂ | ಗುರುಶಿಷ್ಯನಾದರೂ | ಗುರುಮಹಾಲಿಂಗನೆ ತಾನೆ ಆಗಿದ್ದರೆ ಪರಮಾತ್ಮನ ನಿಯತಿ ಮತ್ತು ಸ್ವಪ್ರಯತ್ನ ( ಷಟ್ಟದಿ ) ದೇವಗಂಗೆಯೊಳುಳ್ಳವಗೆ ದುರಿ- ತಾವಳಿಗಳುಂಟೆ, ವಿಚಾರಿಸೆ ಪಾವುಗಳ ಭಯವುಂಟೆ, ವಿಹಗಾಧಿಪನ ಮಂದಿರದಿ || ಜೀವಕರ್ತೃತ್ವವ ಮರೆತು ಪ ರಾವರೇಶನೆ ಕರ್ತೃಯೆಂದರೆ- ದಾವ ಕರ್ಮವ ಮಾಡಿದರೂ ಲೇಪಿಸವು ಕರ್ಮಗಳು ಏನು ಮಾಡುವ ಪುಣ್ಯಪಾಪಗ ತಾನೆ ಮಾಡುವೆನೆಂಬುವಾಧಮ ಹೀನ ಕರ್ಮಕೆ ಪಾತ್ರ ನಾ ಪುಣ್ಯಕ್ಕೆ ಹರಿಯೆಂಬ || ಮಾನವನು ಮಧ್ಯಮನು ದ್ವಂದ್ವಕ ಶ್ರೀನಿವಾಸನೆ ಕರ್ತೃಯೆಂದು ಸ ದಾನುರಾಗದಿ ನೆನದು ಸುಖಿಸುವರೆ ನರೋತ್ತಮರು |||| || 6 ||