ಪುಟ:ಕನ್ನಡ ಮಹಾಭಾರತವು ಸ್ತ್ರೀ ಪರ್ವ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಸ್ನ ಡ ಮ ಹಾ ಭಾರತ ಪು. ೧೩ ಮೇಧಕ್ಕಕರ್ತನು | ನೀನೊಲಿದುದಯೆಯಿಂದಯಜ್ಞವಿ | ಧಾನಗಳವಾಡಂಡುನುಡಿದನುದೇವಕೀಳುತನಾ | ೧೬ | ಎನ ಲುಕೃಪೆಯಲಿದೇವಕೀನಂ | ದನನುನುಡಿದನುಬಳಿಕಲಿವಾ 1 ಸನುನಿನಗೆನಿಯಮಿಸಿದಠರದಲಿಯಕ್ಷಮೇಧವನ | ಮನ ವೊರಿದುಮಾಡಿಕಿನವನುಕಡಿಸುಸುಕೃತಗಳನಾರ್ಜಿಸಜನವಮೊದಲೇನಾನಿದಕನುಜ್ಞೆಯನುಕಟ್ಟಿಹೆನು||೧೦೭ ಅನುಮತಿಯನ್ನೇ ಕಚೇರಲೆ | ಜನವರಹಟಮೇಧಕರಣದೊ | ಳೆನಗೆಮಾಡಲುತಕ್ಕ ಕಾರ್ಯವದಾವುದೆನಗರುಹೂ || ನಿ ನಗದನುನಾವಣಡುವೆನುನೀ | ಮನವೊಲಿದುಯಜ್ಞವನುರಚಿನೆಲೆ ಮನುಜವರನಿನಗೇಕೆಸಂಶಯವೆಂದನಸುರಾರಿ,ncvl! ಎನಲುಕಂಸಾರಾತಿಯಾಡಿದ | ವಿನಯವಾ ಕಂಗಳಿಗೆಯವನಂ | ದನನುಸಂತಸಿಸುತವಾರಾಶರ್ಯನನುನೋಡೀ ಆ ನಘರೀಕ್ಷೆಗೆ ತಕ್ಕದಿವಸವ | ನೆನಗೆನೀನೇಹೇಳಿವಿರಚಿಸು | ಘನವೆನಿಸಸಂಸಾರಗಳನೀನೆಂದುಕ್ಕನುಗಿದಾ ! ೧ರ್c | ಎನಲು ಬಳಿಕಾವ್ಯಾಸನಿಂತಂ | ದನುಮಹಾಮುನಿಯಾಜ್ಯವಲ್ಯನು | ಮುನಿಪಮೌಲನುನಾನುಸಹಿತೀಯಜ್ಞಕರ್ಮಗಳ ಮ ನವೊಲಿಮನಡಿಸುವೆವುಮಹಯ ವನುಘರಿಸುನೀಕೃತ ಮಾಸದೊ | ಳನಘಆಥಿರ ಮಿಯೊಳರ್ಚಿಸಿಬಿಡಲುಬೇಕೆಂದು ಅರಸವೆದೋಕ ವಿಧಿಸಹಿ | ತುರುತರೋತ್ಸವದಿಂದಲಮ | ತುರಗವನುಬಿಡಬೇಹುದದುಬಳಿಕೆ,ಂದುವರ ವಾ || ತಿರುಗಬೇಹುದುಧರೆಯೊಲಾಶಾಂ | ತರದೊಳಗೆವರನೃಸರುತಡೆಯಲು | ಮರಳಿಸಿಂಗರದಲ್ಲಿಬಿಡಿಸಲುಚೀಕವಾಜಿಯ ನೋ | ೧೧೧ || ಜನಶಕೇಳೋಕ'ವಾದಿಗ | ಳೆನಿಪವಖಸಾಧನಗಳನುಸ | ತನಕಮಯವೆನೆಜೋಡಿಸುವುದೈಹೇಮವಾ ತಗಳಾ | ಘನವೆನಿವಸಂಚಾರಸಂಘಗ | ಳನುನಲವಸಂಘಟಿಸುಸನ್ನುಸಿ | ಜನವಸೀಗಳೆಕರೆಸುಹಯರತ್ನ ವನುತರಿಸಂ ದಾ | ೧೧೨ ! ಎನೆಹಸಾದವೆನುತ್ರಯವನಂ | ದನನುತುರಗಪಕ್ಷಗಳಬಗೆ | ಯನುಳಿದಭೀಮಾದಿಗಳಿಗಾ ಜಾನಿಸಿ ದತವರೂ | ಘನವೆನಿಸದರತ್ರ ವನುತಹ | ವೆನು ತಬೇಗದಿದಿನೋಡಿದ | ರನಿತುಮುಂದುರೆಗಳಲಿಯಾಗಚಿತತುರಂಗ ಗಮವಾ | ೧೧೩ | ಮನುಜಪತಿಧರ್ಮಾಧಿಕಾರಿಗ | ಇನುಕರೆದುಮಿರಿದೆನೆನುಲೋಚಿತ | ವೆನಿಸಸಾಧನಸಂಚಯಂಗಳಸ್ಸಿಕ್ ಸೃವಾದಿಗಳಾ & ಕನಕದಲಿಪೊಸತಾಗಿಮಾಡಿಸಿ | ಯನುತನೇಮಿಸಿಕಳುಹಲಂದವ | ನಿತನವೇಗದಲಿಸಂಘಟನೆಯನುಮತಿ ಡಿದರೂ || ೧೧ | ಬಳಿಕದರಮಂದುರಾವಳಿ | ಗಳ್ಳರಸಿದಿವ್ಯಾವಂದನು | ಲಲಿತಲಕ್ಷಣಯುಕ್ತವನುತರೆನೋಡಿದ ರ್ಮುಜನೂ || ಎಲಿಮುನಿಪನೀಡಿಯಾಗಕೆ | ಸಲುವುದಿದುತಾಸಲ್ಲದೆಂಬುದ | ತಿಳುಹೆನುತಲಾಶಯವನ ವ್ಯಾಸಂಗವೂ ರಿಸಿದಾ ಮುನಿಸನಾತುರಗವಸರಿಸಿ | ಘನವೆನಲುತಾನಗಿಗುಸಮುಚಿತ | ವೆನಿಪುದಿದುವಿಧಿಪೂರ್ವಕದಲಿದಬಿಡಲುಚೀಕನ ಲೂ ! ಮನುಜನಾಯಕನಾಗಲೀಹಯ | ವನುಸಲಹಲನ್ನ ನುಜರೊಳಗಾ | ವನನುಕಳುಹುವೆನೆಲಮುನಿಪನೀನೆನಗೆಹೇಂ ದಾ | ೧೬ | ಎನಲವೇದವ್ಯಾಸಮುನಿನುಡಿ | ಧನುಬಹಳದಿನ್ಯಾಸ ವುಳ್ಳವ | ವಜನಾಭನನಿತ್ಯಮೈತ್ರಿ ಯಪಡದುಮೆ ದಿನ | ಘನವರಾಕ್ರಮಿಯತುಳಭುಜಬಲ | ನನಿಮಿಷಾಧಿಪನುನರ್ಜನ ವಿನುತಡಯರಕ್ಷಣಯೋಗ್ಯನುಭೂತಕ ಳಂದಾ || ೧೧೭ | ಅನುಚರಣೆಸಹದೇವಗಾಗಲಿ | ನಿನಗೆದೀಕ್ಷೆಯದಾಗಿರಲಿಯ | ರ್ಜನನುತುರಗದಕಡತಗಳಲಿಯೆನುತ ನಿಯಮಿಸಿದಾ 8 ಮುನಿಯವಾಕ್ಯವನಾಯುಧಿ೩ ರ | ಜನಧನಂಗೀಕರಿಸಿಯರ್ಜನ | ನನುಕರದುಮುದದಿಂದಲಾಜಾ ಪಿಸಿದನಾಭೂವು | ೧೧v | ಘನಮುದದಲೀಮುಖತುರಂಗನು ! ವನುಸಲಹುನೀನೊಂದುವರೆ | ಎನುತಿರಿಗಿಬಾಭೂಪ್ರದ: ಕ್ಷೀಣವಾಗಿನಿಯಮದಲಿ ಅನುಜಕೇಳ್ಳವರನ್ನವರಹಯ್ಯ ವನುಸಿಡಿಯದಿರರವರೊಳಾಯ | ಧನವಹುದುನೀನವರ ವದಿಲ್ಲಬೇಡೆಂದಾ | ೧೧೯ | ವಿನಯವನುನೆರೆವೆರದುದೀಕ್ಷಿತ | ನೆನಿಸಿತಾನಿಷ್ಟದನುನೋಧಿಸಿ | ಮನುಜಪತಿಗಳಸುತ ರಕಲ್ಲದಿರವರುಬಾಲಕರೂ | ಜನಧತಿಗಳಮಿತರುಗಳಾಯೋ | ಧನದಿಮಡಿದರುಭೂಮಿಪರಕುಲ | ವನಿತೆಯರಜಠರಾಗಿ ಗ. ೪ನಬಿಸಲುಬೇಡೆಂದಾ | ೧೦೦ | ಮನುಜಪತಿರಾ ಗೊವನ | ಕನಿಲಜನನಕುಲನನುನಿಯಮಿಸಿ | ಘನಕು ಟುಂಬದರಕ್ಷಣವಸಹದೇವಗನುಕರಿಸಿ | ವಿನುತಮುಖಸಾಧನವರಚಿಸುವ | ಡನುವರಿದುತತಾರಕವಿದ | ರನುನಿಯೋ ಗಿಸಿದರುಠವಿಸಿದನುಧರ್ಮನಂದನನೂ [ ೧.೦೧ || ಏಯಮಿಗಿಲುಧೃತರಾತ್ಮ ಗಾಂಧಾ ? ರಿಯಪದಂಗಳಿಗೆರಗಿನಿಜಜ ನ | ನಿಯಚರಣಕಭಿನಮಿಸಿತದನುಜಾತನೆಂದೆನಿಸಿ | ನವಿಯವಿದರುವಿದುರಪ್ರಮುಖಹಿತ | ಚಯದನುಜ್ಞೆಯಲಶ ಮೇಧ | ಕ್ರಿಯೆಗxಭಿಮುಖನಾದನಂದಾಧರ್ಮನಂದನನೂ | ೧೨.೨ | ಬಳಿಕಬಲಭದ್ರಾದಿಯಾದವ | ಕುಲಕವಿನಯದ ಲೆರಗಿಸ )ಯ | ಗಳರಿಮಿರಿದೆನಿಸಕ್ಷಮೇಧಕತುವನಾಡುವರೇ | ಒಲಿದುನರಸಯಕೃನ್ಮರಾಯನ ( ಸಲುಹುತಿರ್ಪದ ಯಳಶೇಷ ಚಲನತಿಯನುಜ್ಞೆಯನುಪಡೆದನುಧರ್ಮನಂದನನೂ | ... ', ೧೨೩ ಅಂತು ಸಂಧಿ ತಕ್ಕ ಪದ ೪v೫ಕ್ಕ ಮಂಗಳಮಸ್ಸು.