ಪುಟ:ಕಬ್ಬಿಗರ ಕಾವಂ ೨.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾದ; ಪ್ರ “ತನಯಂ ತಪಕ್ಕೆ ಪಕ್ಕಾಗಲೋಡಂ•• ಪಂ• ರಾಮಾಯಣ ೬, ೯೦ ಜಡಿವ-ಗದ್ದರಿಸುವ ಪಡಿಯಲಿ-ದೃಪ್ರತೀಹಾರ, ಉಜ್ಜುಗ-೧ ಉದ್ಯೋಗ ೯೧ ಸೀಗುರಿ- ಒಂದು ವಿಧವಾದ ಚಾಮರ; ಪ್ರ: “ದವಳವಿಲೋಚನಂ ಧನ ಳಚಾಮರ ಮಾಗೆ. . . ಅಳಕ ಜಾಳಮೆ ಸೀಗುರಿಯಾಗೆ” ಅಜಿತನಾಥಪುರಾಣ ಆ. ೫, ಇರ್ಕೆಲ= ಎರಡು+ಕೆಲ, ಗೊಸಣಣಿ-೧, ಘೋಷಣ, ದೂಸರ೧. ಧೂಸರ, ಬೂದಿಯಬಣ್ಣ, ಚೊಗ್ಗೆಯ- “ತುಬಿನ ಕೊನೆ” ಶಬ್ದ ಸಾರ, ತಳದFo-ಹೊರಟನು, ೯೨ ಸೋರ್ಮುಡಿ-ದೀರ್ಘವಾದ ಕೇಶಪಾಶ, ಸೋಗಿ-ನವಿಲು; ಅಕ್ಷಾಂತರ ನವಿಲುಗರಿ ಪೊಣರ್ವಕ್ಕಿ- ೯, ದೊರೆಗೊ೦ಡೆವು-ಸಮವಾದೆವು; ದೊ ರೆ-ಸಮ, ದಾಂಡವವೋಟ್ - ಮುತ್ತಿಗೆ ಹಾಕುವ ಹಾಗೆ; ಪ್ರ, * ವಿಗೆ ತಲ್ಲಣ ವಾಗೆ ದಿನಕ ದಾಳಿಯ ಸಿಟ್ಟೆ ” ಪಂಪರಾಮಾಯಣ ೧೪.ಆ. ೯೬, ಕುಡಿಮಿ೦ಚು-ಬಳ್ಳಿಯ ತುದಿಯ೦ತ ವಕ್ರವಾದ ಮಿಂಚು, ಕೇಸರಿ ಕೆಚ್ಚನೆ+ಆಡಿ, ಶದ 182. ಕೈಮಿಕ್ಕು- ಹೆಚ್ಚಾಗಿ, ೯೫ ಎಡೆಗಿದ- ಎಡೆಬಿಡದೆ ತುಂಬಿಕೊಂಡಿರುವ ಬಿಂಕಗಾರ್ತಿಯರ್ ಯೌವನಗರಿತೆಯರು, ಅರೆಬರಿ, ಕಲಬ‌, ಕೆಲಂಬc, ಕೆಲರ್, ಪಲಕ್ಕೆ ಪಲಬರ್‌, ಪಲಂಬರ್, ಒಲ್ವರ್ ಇವುಗಳು ಸಮಾನಾರಕಗಳು, ೯೬. ಇಸ-ಹೊಡೆಯಲು; ಧಾ, ಇಸು- ಬಾಣಪ್ರಯೋಗೇ ಜೇವೊಡೆ= ಜೇ (-೧, ಜ್ಞಾ) + ಪೊಡೆ, ಧನುಷ್ಟಂಕಾರ, ನೇವರ-ದ್ಧ, ನೂಪುರ, ಕಾಲ ಅಂದಿಗೆ ಚೆಲ್ಲಗಾರ್ತಿ- “ಸರಸವತಿ” ಶಬ್ದಸಾರ, ೯೬ ಪೀಳಿದ ಪೀಲಿ+ತಂತಿ, ನವಿಲುಗರಿಯ ಕೊಡೆ Fಲೆ, ಸಂಡು- ಹೊಸಗನ್ನಡ, ಚೆಂಡು, ಸೆನೆ-ನೀನೆ ಬಲಿಯಂ-ಅನಂ ತರ, ಕೈಮಿಗೆ ಹೆಚ್ಚಾಗಿ, ಡಂಗುರಂದೊಯ್ದು ತುಂ-ಸಾರುತ್ತಾ, ತಣಾ ೪-ಶಣ್ಣಗಿರುವ ಗಾಳಿ ೯೯. ಮೆಲ್ಲೋ೦ಕು=ಮೆಲ್ಲಿತು ಸೋಂಕು, ಮೃದುಸ್ಪರ್ಶ, ಬಿದರ್-ಬೆವ ರು, ಜಡಿಪು-ಗಿಳಿಗಳ ಚಪ್ಪರತೆ ಎಡೆಗೊಳೆ-ವ್ಯಾಪಿಸಲು, 000, ಪಡ್ಡಳಿ-ಕಣಗಿಲೆ ಶಬ್ದಸಾರ, - -