ಪುಟ:ಕಬ್ಬಿಗರ ಕಾವಂ ೨.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕ್ಷಡಂ” ಶಬ್ದ ಸಾರ, ಬಾಳ-ಒಂದು ತರದ ಮೂಾನು; ಚಳಿಯ ಮರ, ಆಡಿ-ಭ್ರಮರ, ತೊಂದರೆ, ಕೊಡಗೂಸು-ಕನ್ಯ, ಸೋಗೆ-ಕಣ್ಣನ ಸೋ ಗೆ; ನವಿಲುಗರಿ, ಬೆದಂಡೆದ್ದ ವೈದಂಡಿಕಾ, ಒಂದು ವಿಧವಾದ ಕಾವ್ಯ; ಇದಕ್ಕೆ ಲಕ್ಷಣ-ಕಂದಮುಮ್ಮಳಿನ ವೃತ್ತ ಮು| ಮೊಂದೊಂದೆಡೆಗೊಂದು ಜಾತಿ ಜಾಣತೆಸೆಯೆ ಬೆತಂ | ಗೊಂದಿವಳಮರೆ ಸೇಲ್ | ಸುಂದರರೂ ಪಿಂ ಬೆದಂಡೆಗಬ್ಬಮದಕ್ಕುಂ || * ಕವಿರಾಜಮಾರ್ಗಾಲಂಕಾರ, ಪಾಚು ಹಾಡು; ಕಷ್ಟ ನೆರೆ-ವಾರ್ತ್ಯ; ಕೂಡುವಿಕ. ಪಣ-ಹಣ್ಣು ; ಮಾಡುವದು ೧೪೯, ತಾರಗೆ-ದೃ. ತಾರಕಾ, ನಕ್ಷತ್ರ, ಮರ್ಬು-ಅಂಧಕಾರ, ಬಾಬ್ದಲೆ ವಿಡಿದಂ-ಜೀವದೊಡನೆ ಸೆರೆಹಿಡಿದನು. ೧೫೧ ನೆಯ್-ತುಪ್ಪ; ಪ್ರ. ಜೇನೆಟ್. ೧೫೨, ಅಲು-ಹೊಸಗನ್ನಡ ಅದ್ದಲು, ಪೊಡವಿ-ದೃ.ಪೃಥಿವಿ, ಕೊ೦ ಕಿ-ವಕ್ರವಾಗಿ, ಬಗ್ಗಿ, ತಳ್ಳು-ಆಲಿಂಗನ, ಪಡೆದ.ಸೃಟಾ, ಹೆಡೆ. ಬಾಸು ಗಿ-ದೃ.ವಾಸುಕಿ, ವಾಸುಕಿಯೆಂಬ ಸರ್ಪ, ದಪ್ಪ-ದರ್ಪ, ಗರ್ವ, ದಪ್ಪ ಗ-ದ್ದ, ದರ್ಪಕ, ಮನ್ಮಧ. ೧೫೪, 'ಜವ-ದೃ.ಯಮ, ಒಂಬತು-ಇದು ಒಂಬತ್ತು ಎಂಬದರ ರೂಪಾಂ ತರ ; , “ನಂದನನುತ್ಸಂಗದೊಳಿ | ರ್ದೊಂದೈದೆರಡೆಂಬತೆಂದು ತೊದ ಳೆಸೆವಿನಂ” ಚಂದ್ರಪ್ರಭಪುರಾಣ, ಹೀಗೆ ಹತ್ತು ಎಂಬದಕ್ಕೆ ಸತು ಎಂಬ ರೂಪವುಂಟು ; ಪ್ರ, 4 ಲವಾಕಾಲಂ ಮೂವತೆಣ್ಣು ವರೆಯೆನಿಪ " ಪಂ. ಈ ಮಾಯಣ ೧, ೫೦, ಗರ-ದ್ಧ.ಗ್ರಹ, ಗೆಂಟು-ದಿಕ್ಕು, ಕಡಂಗಿ-ಉತ್ಸಾ ಹದೊಡನೆ, ಆದಿಲ್‌-ನಕ್ಷತ್ರ; ರೂಪಾಂತರ, ಅಟಿಲ್ ; ಪ್ರ. “ ಅಲ್ವ ಟೈ” = ಆಕಾಶ, ಐದುಂಗಮುಳ್ಳನಂ- ಈಶ್ವರನನ್ನು, ಮೂವಿಡಿಯಿಟ್ಟಂತ್ರಿವಿಕ್ರಮ, ವಿಷ್ಣು, ಅಚ್ಚ-ದ್ರ, ಅಗ್ನಿ, ನೇತ್ರ, ಎರಡು + ಅಂತು+ಬಂದ ಗಿ-ಏಕೀಭವಿಸಿ, ಈ ಶ್ಲೋಕದಲ್ಲಿ ಒಂದರಿಂದ ಹತ್ತರವರಿಗೆ ಸಂಖ್ಯೆಗಳೆಲ್ಲಾ ಇರುವವು ;ಇದು ಶಬ್ದಚಿತ್ರ, ೧೫೫, ಮುಕ್ಕಣ್ಣ-ಮಯಿ ಕಣ್ಣುಳ್ಳವ, ಈಶ್ವರ, ೧೫೬, ಒಡರಿಪುದಂ-ಪ್ರಯತ್ನ ಪಡುವದನ್ನು, ೧೫೭, ನೆಲದಿಕೆಯ-ಜಗದ್ವಿಖ್ಯಾತನಾದ. ೧೫೮, ೧ಣ್ಮುವಿಗೊಂಡು-ಕತ್ತನ್ನು ಮುರಿದು, ಶ್ರಮಪಡಿಸಿ, ಅಣ್ಣಹೇಡಿಗಳು, ಆರ್ದು-ಆರ್ಭಟಿಸಿ, ಪೋರ್ದ-ಯುದ್ದ ಮಾಡಿದ ಆನೆಮ್ಮೆಯ ತ-ಗಜಾಸುರ, ಬಟ್ಟು ಮೊಗ್ಗೆಗರ್‌-ಶೂರರು (?) *