ಪುಟ:ಕಬ್ಬಿಗರ ಕಾವಂ ೨.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩ ನುಸ್ಸುಳ್ಳವರಾದರೆ, ಸ್ನೇಹಿತರಾದರೆ೧೭೭. ತೀರದುದು ಸಾಧ್ಯವಾಗದ ಕಾರವು ಈಗಡೆ-ಈಗಳೆ ಇವಾಗ ಲೇ; ಕನ್ನಡದ ಪದಗಳಲ್ಲಿರುವ ಡ' ಕಾರಕ್ಕೆ : ' ಕಾರಾದೇಶ ಉಂಟು. ಉ. ಆಗಡೆ, ಆಗಳೆ ; ಏಡಿಸ್ತು, ಏಳಿಸು ; ಗಡ, ಗಳ ; ಗೆಡ್ಡೆ ಗೆಳೆ; ಪಾಡಿ, ಪಾಳಿ, ಇತ್ಯಾದಿ, ೧೭೯ ಬವಾತು~ ವ್ಯಾಲಾಸ, ತಸಂದಿರ್ದುದಂ-ನಿಶ್ಚಯಸಿದುದ ನ್ನು ; ಧಾ. ತಸಲ್, ನಿಶ್ಚಯೇ, ೧೮೦. ಉರಾಳ ಳ್ - ಉಕ್ಕಿನ ಅಳ್ಳಳ, ಉದ್ಧತಭಟರು. ೧೮೧, ಉಬ್ಬಟೆಯ-ಅಧಿಕವಾದ, ಉದ್ದ೦ಜಯಿಚಿದೆ- ಹೆಚಾಗಿ ಹರಡಿದೆ. ಕೇರ್ - ಗೋಡೆ, ಮರುಳc-ಮಢನನ್ನು, ೧೮೨. ಕೊಡುವ- ಭಯಪಡುವ; ಧಾ, ಕೋಡು, ಭಯೇ, ಕಂಕುವ ಓಡಿ ಹೋಗುವ; ಧಾ, ಕ೦ಕು, ಉತ್ಸರ್ಪಣ, ನೋಡಿರೆ (ಅವ್ಯಯ)ನೋಡು, ಪ್ರ. “ನೋಡಿರೆ ಕಿನ್ನರರ ಶರಥಕ್ಷಿತಿನಾಧನ ಬೀರದೇ ಯal ಪಾಡೆ” ಪಂಪರಾಮಾಯಣ ೧, ೧೬, ಸೂಡುವ-ಮುಡಿದುಕೊಳ್ಳುವ, ೧೮೩. ಮರವಟ್ಟಿ-ಸ್ತಬ್ದವಾದ ಮರದಂತ ನಿಂತಿರುವ, ಚಂದವ-Q, ಚಂದ್ರಮಾಃ, ಚಂದ್ರ, ಎಟ್ಟಿ-ಓಡಿ ಹೋದ; ಹೊಸಗನ್ನಡ ಎದ್ದ. ಬೆಳ್ಳಿದಾವ ರೆ- ಬೆಳ್ಳಿಯಂತೆ ಬಿಳುಪಾಗಿರುವ ತಾವರೆ. ಪೊಯ್ದ-ನೆಟ್ಟ, ಕೊಂಬು ಗೊಂಡುಸಿರದಿರ್ಪ-ಮರವನ್ನೇರಿ ಮಗನ ಹಾಗಿರುವ ಪೆರ್ಗಡೆ = ಹೊಸ ಗನ್ನಡ, ಹೆಗ್ಗಡೆ-ಯಜಮಾನ. ೧೮೪• ಐಸರಳ-ಪಂಚ ಬಾಣ, ಮನ್ಮಧ. ೧೮೮, ತುರಿಪ-ಆತುರ, ೧೮೯, ಲಾಗುಳ ಯೋಗದಂಡ, ಬಗರಿಗೆ-ಬಕ್ಕರೆ; ಕ. ಶಬ್ದ ಮಂಜರಿ ೭4, ಬೆಸನ-ಧ್ವ, ವ್ಯಸನ, ಯೋಚನೆ; ಪ್ರ. “ಶಾಸ್ತ್ರ ವ್ಯಸನಂ* ೧೯೦, ಅಗುರ್ವಿಸುವ-ಭಯಂಕರವಾದ, ೧೯೧, ಬಳ್ಳು-ಬಗ್ಗಿ, ೧೯೨, ಅಳುರ್ಕೆ-ವ್ಯಾಪ್ತಿ, ಅಂಬರವೇ-ನನ್ನ ವರೆಗೇಕೆ ೧೯೩. ನಿಸ್ತಾಳವಾದ್ಯ ವಿಶೇಷ ಸಂತೈಸಲ್-ಶಬ್ದ ಮಾಡುವಂತ, ೧೯೪, ತಕ್ಕಡಿಗಾಲ ತಕ್ಕು + ಅಡಿಗೆ+ಆಲೆ, ಯೋಗ್ಯತೆ ಇಂಗಿ ಹೋಗ ಲು, ನೀರ್ದಾಣಂ- ನೀರಿನ ತಾಣ ೧೯೫, ಸದೆದು-ಹೊಡೆದು; ಧಾ• ಸದೆ-ಈಷತ್ಕರ್ಣ, ಅರೆವೆಣ್ಣ-ಆರ