ಪುಟ:ಕಬ್ಬಿಗರ ಕಾವಂ ೨.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರೀಶ್ವರ, ಶಿವ, ಕದಕದಪಂ ತೊಡರ್ಚಿ-ಕಂಪನವನ್ನುಂಟುಮಾಡಿ ಎಳ ದೇರ~ ಎಳೆಯನ್ನು ತೇರಾಗುಳವನ್ನು ಈಶ್ವರನು, K೬, ಪಳಂಚಲೆದು-ಸಂಘಟಿಸಿ ಮನದನ್ನರ್-ಇಜ್ಞಾನುವರ್ತಿಗಳು, ಸ ೩ಣ-ದೃ. ಸನ್ನಾಹ ಹಸಾದವನಿಟ್ಟು-ಅಪ್ಪಣಿಯನ್ನು ತೆಗೆದುಕೊಂಡು; ಹಸಾದ~ದ್ದ, ಪ್ರಸಾದ, ಸಜ್ಜು-ಸಿದ್ದವಾಗಿರುವಿಕೆ ಚೌವಂದ=ಚೌ+ ಅಂದ, ನಾಲ್ಕು ವಿಧ; ಚತುಃ ಎಂಬ ಪದಕ್ಕೆ ಸಮಾಸದಲ್ಲಿ ಚೌಎಂಬ ಆದೇಶ ಬರುತ್ತದೆ. ಉ: ಚೌವಟ್ಟಂ, ಚೌದಂತಂ, ಚೌದೆಸೆ ಸೆಲವಿತ್ತು-ಅನು ಮತಿಯನ್ನು ಕೊಟ್ಟು, ಬಾಡ-ದೃವಾಟ, ಸಾಲು; ಮತ್ತೂಂದರ್ಥ, ಊರು, ತಾಣ೦ದರ-ದೃ ಸ್ಥಾನಾಂತರ, ಕೆಂಗಣ್ಯಕ್ಕಿ-ಕೋಗಿಲೆ, ಅಲಗೃಕ್ಕಿದುಂಬಿ, ಪೊಣಚ್ಚಕ್ಕಿ-ಚಕ್ರವಾಕ ಪುಸಿವಡೆ-ಮಾಯಾಸೈನ್ಯ, ಬೀರಪಸ ದನ- ದೃವೀರಪ್ರಸಾಧನ, ವೀರರಿಗೆ ಉಚಿತವಾದ ಆಭರಣಗಳು, ೧೯೮, ನುಗುಳುತ್ತುಂ ಪ್ರವೇಶಿಸುತ್ತಾ, ಸರಳ- ಆಶೀರ್ವಾದ ೧೯. ಮೊಗಸಾಲೆ-ದ್ಧ, ಮುಖಶಾಲಾ, ಚಂಪೆಯ-(?) ಚೌಕಿಗೆ-ದೃ. ಚತುಷ್ಠಿಕಾ, ೨೦೧' ವಾರುವ ಕುದುರೆ, ಮೋಹರ-ಸೇನೆ, ಒಡ್ಡು-ಸೇನೆ, ಅಮಳ್ಳಕ್ಕಿ ಚಕ್ರವಾಕ, ಕೊಂತ-ದ್ರ,ಕುಂತ, ಆಯುಧವಿಶೇಷ. ಅಣ-ಸೈನ್ಯ, ಸಂವ ರಣ-ಸಿದ್ದವಾಗಿರುವಿಕ; ಸಂವರಿಸು ಎಂಬದರ ಭಾವನಾಮ ೨೦೩, ಔಂಕುವಂತಿಡುವ-ಜಗ್ಗಿ ಹೋಗುವಂತೆ ಅಡಿಯಿಡುವ ಕಾತಿ ಯಿಂ-ಕಾಲಿನ ಭಾರದಿಂದ, ಬಡಿಗೆ-ಬಡಿಯುವ ಕೋಲು, ಅಂಕ-ಯುದ್ಧ, ೨೦೪, ಪಲ್ಲಣ~ ದೃಪಲ್ಯಾಣ, ಕುದುರೆಯ ಜೀನು, ಮುಸುಂಕೆ- ಆವರಿ ಸಿಕೊಳ್ಳಲು, ಸಕ್ಕರಕ್ಕೆ-ದೃಪಕ್ಷ ರಕ್ಷಾ, ಜೂಲು, ಕೊಡಂಕೆ-ಕಿವಿ, ಪೊ ಆವ-ಚಲಿಸುವ; ಧಾ, ಪೊಳೆ, ಲುಠನೇ, ಕೊಳ್ಳೆ - ಪೆಟ್ಟಿಗೆ, ಪ್ರ. “ಪೊಳೆ ದೆರೆಯ ಕೊಳೆ ತೊಲಗಿದ | ನಳಿನಮನೆ” ವೃಷಭೇಂದ್ರವಿಜಯ ೪-೧೧ ತಳರೆ-ಚಲಿಸಲು, ತೇಜಿಯಥಟ್ಟು -ಕುದುರೆಯ ಸೈನ್ಯ. ೨೮೫ ನೇಸes - ಸರ್, ರ್ತೇ-ರಥ ಪಾಡು-ಅಂದ, ರೀತಿ, ಕೆಳತುಬಿರಿದು ಹೋಗಿ; ಧಾ ಕಳರ್, ವಿಜೃಂಭಣಿ ಜಂಕೆ-ಆರ್ಭಟಿ, ಕೋ ಡುವಿನಂ-ನಡುಗಿ ಹೋಗಲು ತೋರ್ಕೆಯಪ್ರಖ್ಯಾತವಾದ ೨೧೬, ಪೊಡರ್ಪು- ಪ್ರತಾಪ ಮು-ದೃಮೃತ್ಯು' ಮುಂಗಡಿ-ಮುನ +ಕುಡಿ, ಸೇನಾಮುಖ' ೨೧೭: ಸತ್ತಿಗೆ-ದೃ' ಛತ್ರಿಕಾ, ಕೊಡೆ ಹಂತಿ-ದ್ಧ, ಪಬ್ರಿ, ಸಲು