ಪುಟ:ಕಬ್ಬಿಗರ ಕಾವಂ ೨.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫ - ನಗುಮೊಸಳೆ, ನೆಗು - ಉಂಟುಮಾಡಲು, ಅದರಂತೆ ಇರಲು ೨೦೮. ಪಾಡಿ-ಸೈನ್ಯ; ರೂಪಾಂತರ, ಪಾಡು, ೨೧೧. ಎಸಳ ದಳ, ಗುಲ-ಜಲು, ನೀಳ್ಳು ದೈರ್ತ್ಯ, ಟೆಕ್ಕೆಯ-ಧ್ವಜ, ಕಡುಗೂರದವರ್- ಬಹಳವಾಗಿ ಪರಾಕ್ರಮವಿಲ್ಲದವರು, ೨೧೩, ಅರಗೀಲ್- ಆರೇ ಕಾಲು, ಮಡಂ-ಕಾಡಾಣ, ಅಡ್ಡ ವಂದ- ಅಡ್ಡಲಾ ಗಿ ಹಾಕಿರುವ, ಮ೦ಕು - ಹೊಸಗನ್ನಡ ಕಿ. ೨೧೪, ಹರಿಗೆ-ಗುರಾಣ'. ೨೧೬. ಅಗ್ಗಳಿಕೆ ಹೆಚ್ಚಿಗೆ, ಮೇಲೆ, ಸಬಳ, ಡೊ೦ಕಣ – ಆಯುಧವಿಶೇಷ. ೨೧೭. ನಿಚ್ಚ ವಯಣ-ದೃ. ನಿತ್ಯ ಪ್ರಯಾಣ. ತಿಂತಿಣ'ವಡೆದ-ಗುಂಪುಗುಂಪಾ ದ; ಪ್ರ. “ತಿಂತಣಿವಣ್ಣನಾಂತಕದಳಿ” ಜಗನ್ನಾಥವಿಜಯ, ೨ ೨೧೮, ತುರಿ-ಗುಂಪಾಗಿ, ಬೇಡವೆ ರಿ೦-- ಇದನ್ನು ಮುಂದಣ ಗದ್ಯದ 'ಗಾಡಿವಡೆದ' ಎಂಬದರಲ್ಲಿ ಅನ್ವಯಿಸಬೇಕು, ೨೨೦, ಗೊಂದಣ- ಸಮೂಹ, ಸಗ್ಗ ದಪೆಣಿರ್-ದೇವಯರು. ೨೨೧, ಮಾಣಂ-ಬಿಡುವದಿಲ್ಲ; ಧಾ, ಮಾಣ, ನಿವಾರಣರೇ, ೨೨೩, ಕೊಲ್ಲದುದೆ ದಿಟದಿನto- ಅಹಿಂಸಾ ಪರಮೋಧಃ ' ಎಂಬ ಜೀನ ಧಮ್ಮ, ಅಹಿ೦--ಧಮ್ಮ, ಬಿಯದ-ದೃ. ವ್ಯಾಧ, ಬೇಡ. ೨೨೪, ಸವಣ – ದೃ: ಶ್ರವಣ, ಜಿನ, ತಲೆದುಡುಗೆ- ಶಿರೋಭೂಷಣ. ೨೨೬, ತವಸಿಂಗೆ-ತಪಸ್ಸಿಗೆ, ೨೨೭, ಕೊರಲೆ - ಇಲ್ಲಿ ಶಿಥಿಲ, ಶಿಥಿಲಾಕ್ಷರಗಳಲ್ಲಿ ಅಕಾರವನ್ನು ದಕ್ಷಣಕಾ ರನು ಸೇರಿಸಿಲ್ಲ. ಆದರೆ ಲಕಾರ ಶಿಧಿಲಿಂಟೆಂದು ತೋರುತ್ತದೆ; ಪ್ರ. “ಪತಿಯಗಲ್ಲ ವೇಗದಿಂ ದುಃ | ಋತೆಯಾಗಿರೆ ಕಂಡು ಕರುಣವಗ್ಗಲಿಸ೮ || ಕಾದಂಬರಿ, ೩೧೦ ಕಯ್ಯ ನಿಕ್ಕಿಕೃಯನ್ನು ಇಳಿಯ ಬಿಟ್ಟು ಕೊಂಡು, ಬಗೆಗೆ ಲೈ ತಿ ತಟ್ಟಿತೆಂಬಿನಂ- ಇದು ಯೋಗಶಾಸ್ತ್ರದ ಚಂದ್ರಕಳಾದರ್ಶನವಾಗಿರಬ ಹುದು. ೨೨೯, ತನಗೆ, ಸವನಪ್ಪವಂ- ಸಮನಾದವನು, ಪೊಣರ್ದನೆ-ಯುದ್ದ ಮಾಡಿ ದವನೇ ಆದರೆ, ಕಾಡುವುದು, ಎಂದನ್ವಯ, ಅಜ್ಜ-ದೃ' ಆ‌, ಪೂಜ್ಯ ಅನುವಂ-ರೀತಿಯನ್ನು, ೨೩೦, ಪವಗೆ=ಪು ದು+ಪಗೆ, ಪುರಾತನಶತ್ರುಗಳು, ಅರಿಷಡ್ಕರಗಳು; ಒಳವಗೆ (- ಅಂತಶ್ಯತು) ಎಂದು ಪಾಠವಿದ್ದರೆ ಚೆನ್ನಾಗಿತ್ತು, ಒಳಿಯಂಗೆಪರಾಕ್ರಮಶಾಲಿಗೆ,