ಪುಟ:ಕಬ್ಬಿಗರ ಕಾವಂ ೨.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ೨೪೨. ಒಕ್ಕಲಿಕ್ಕಿ- ದು; ಧಾ, ಒಕ್ಕಲಿಕ್ಕು ಸನಿಗೆ-(?) ಭಂಡಿ-ಹೊಸ ಗನ್ನಡ ಬಂಡಿ, ಭಂಡಣ -. ಕಾಳೆಗಂ' ಶ. ದ. ಪು. 402. ನಚ್ಚಿನ-ವಿಶ್ವಾಸಕ್ಕೆ ಪಾತ್ರನಾದ, ಲೆಂಕ-ಭಂಟ, ೨೪೩, ಬಿಸುಗಣ್ಣ-ಶಿವನು, ೨೪೪, ಗಂಡರ್-ಶೂರರು, ೨೪೬, ಆದಂ (ಅವ್ಯಯ) -ವಿಶೇಷವಾಗಿ, ೨೪೭, ಪುಯ್ಯಲ್-ಶಬ್ದ; ಹೊಸಗನ ಡದಲ್ಲಿ ಹುಯ್ಯ ೭೪, ಹುಯ್ತು. ೨೪೮, ಅಳುರ್ವ-ಪ್ರಸರಿಸುವ, ಸಬುಗ-ಕ್ಷ, ಶಬ್ದ, ೨೫೨, ಬೀರ-ವೀರಭದ್ರ, ಬೀರವತೆ - ಬೀರ + ಪc೨ (-ಭೇರಿ), ಕಿವುಂಡು ಹೊಸಗನ್ನಡ ಕಿವುಡು, ೨೫೧. ಮಾನಗೆದ್ದ, ಊಾನಕ, ಮ, ಮೊಗ್ಗರ-ಗುಂಪು. ೨೫೨, ನುಣಗರ್‌ - ನುಣುಪಾದ ಕಾಂತಿ, ತಯ್ಯ-ಹೊಡೆಯಲು, ಪಾಡಿಂತು- ಪಾಡು-(ಸೈನ) + ಇ೦ತು, ೨೫೩, ಎಕ್ಕೆಕ್ಕೆಯಿಂ-ಒಬ್ಬೊಟ್ಟಿಗೆ, ಪಲ್ಲಣಸಿ -ಜೇನುಕಟ್ಟಿ, ನೊಣನೆಯುತುಂ ನುಂಗುತ್ತಲೂ; ಧಾ ನೊಣ, ಗಿಳನೇ. ೨೫೪, ಒಲೆದು-ಒಂದು ಕಡೆಗೆ ಬಾಗಿ; ಧಾ, ಒಲೆ, ಆಂದೋಳನೇ, ಓರ್ಗು ಡಿಸುಗುಂ-ಒಂದು ಕಡೆಗೆ ರಾಶಿಯಾಗಿ ಬೀಳುವದು, ೨೫೬, ಸಾಸಿಗ-ದೃ, ಸಾಹಸಿಕ. ೨೫೬, ಈಂದಂತೆಯುಂ, ಬೆಸಲಾದಂತೆಯಂ-ಹೆತ್ತಂತೆಯೂ, ೨ರ್೫, ಮಾಣಕವರಿಗೆ-ಮಾಣಕ್ಯದ ಹರಿಗೆ, ಗುರಾಣ. ೨೬೦. ಪುಡಿ-ದಳು, ಓಲಾಡುವ-ಜಲಕೇಳಿಯಾಡುವ. ೨೬.೨ ಬೆಚ್ಚಂತೆ-ಬೆಸದಹಾಗೆ ಇರುವ; ಧಾ. ಬಿಸು, ಲೋಹಸಂಧಾನೇ, ಅಂಚೆಯ-ಜೂಲು; ಕೆಲವು ಎಕಾರಾಂತವಾದ ಶಬ್ದಗಳಿಗೆ ಅಕಾರಾಂತರ ಪವುಂಟೆಂದು ತೋರುತ್ತದೆ; ಉ, ಅಂಚೆ, ಅಂಚೆಯ; ಕಣಲೆ, ಕಣಿಯ; ಪ್ರ, 'ಪಿಂಗದೆ ಸೋರ್ದುದಸ್ತ ಮುಖದಿಂ ಕಣತೆಯಂಗಳ ವೃಷ್ಟಿ ಭಂಡಿವಾ೪೦ ಗಳ...” ಜಗನ್ನಾಥವಿಜಯ ಇತ್ಯಾದಿ, ಪಾರ-ವಿಮಾನ. ೨೩೩, ಬಚ್ಚಣ-ದೃ, ವ ರ್ಕನಾ, ಬಣ್ಣ, ಜುಂಜು-ಕೋಳಿಯ ತಲೆಯ ಜು ಟ್ಟು, ಉಳ್ಳ-ಮುಚ್ಚಿ ಹೋಗುವ ಹಾಗೆ; ಧಾ, ಉಕ್ಕು, ದೀಪ್. ಗೆಜ್ಜೆಯ, ಬಿಲ್ಗಳ, ಕನ್ನಡಿಯ ಚೌರಿಯ ಇವುಗಳ ಮುಂದೆ ಸರಿ ಎಂಬು ದನ್ನು ಅಧ್ಯಾಹಾರ ಮಾಡಿಕೊಳ್ಳಬೇಕು. ಪರಿ-ಸೌಂದರ್.