ಪುಟ:ಕಬ್ಬಿಗರ ಕಾವಂ ೨.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ SLY, ಕುಂಚ-ಚೌರಿ, ೫೫, ಗಜC - ಗಾಗಳಮಾಡಿ; ಧಾ, ಗಜ, ಗರ್ಜನೆ. ೨೭. ಕುಡುಮಿಂಚು-- ಕೊಂಕು + ಮಿಂಚು, ಗಾಳಿವಟ್ಟೆಯೊಳಡೆವನ* ಸೂರನ. ೨೬೮. ಆರ್ಗ೦ ನಿಟ್ಟಿಸಬಾರದು-ಯಾರಿಗೂ ನೋಡುವದಕ್ಕೆ ಸಾಧ್ಯವಲ್ಲ ೨೬೯, ಕುಪ್ಪಳಿಸಿದೊಡಂ-ರಾಶಿ ಯಾದರೂ ; ಧಾ, ಕುಪ್ಪಳಿಸು, ಪುಂಜೀಕರಣ, ೨೭೦. ಮಣಿಯದೆ-ಹೆದರದೆ, ಧಾ ಮಣ, ನಮಸ್ಮಾರೇ ಭಯೋಚ, ಕಿದುಕೊಂಡು ಬಿಚ್ಚ ಗತಿಯನ್ನು ತೆಗೆದುಕೊಂಡು, ೨೭೧, ಪಡಲಿಡೆ-ಕೆಳಗೆ ಬಿದ್ದು ಸಾಯಲು, ಪಳಂಚಿದುದು--ಹೊಡೆಯಿತು, ೨೭. ಉರ್ಕುಡಿಗಳ-ಪರಾಕ್ರಮವುಳ್ಳವರು; ಪ್ರಾಚೀನರ ಬಿರುದಾವಳಿಯು ಹೀಗೆಯೆ ರಾಜಶೇಖರದ ೬ನೆಯ ಆಶ್ವಾಸದಲ್ಲಿ ಯ, ಗಿರಿಜಾಕಲ್ಯಾಣದ ೬ನೆಯ ಆಶ್ವಾಸದಲ್ಲಿಯೂ ಕೊಟ್ಟಿದೆ. ೨೭೩, ಕಡುಗ-೧, ಖಡ್ಗ, ಕತ್ತಿ, ಕಡಿಯಾಗೆ-ಚರಾಗಲು, ಉಪ್ಪರ ವೊಯ್ದು-ಮೇಲುಗಡೆಯ ಪೆಟ್ಟು, ೨೭೪. ಪೂಣ್ಣು-ಪ್ರತಿಜ್ಞೆ ಮಾಡಿ, ೨೭೫, ಬಿವಿವರಿಯ-ನಿಟ್ಟೋಟದ, ತೆ೦೬) – ಅವಕಾಶ. ೨೭೬, ಸೈಗಲೆಯೆ- ತುಂಬಾಗಿ ಕರೆಯಲು, 'ಸೈ' ಎಂಬುದನ್ನು ಧಾತುಗಳ ಹಿಂದೆ ಸೇರಿಸುವರು ಟು, ಉ. 'ಸೈಗಡಿದಂ,' 'ಸೈಗೆಡೆದಂ,' ಇತ್ಯಾದಿ. ಅಳುಂ ಬ. ಅಧಿಕ. ೨೭೭, ಕೆನ್ನೀರೇಂದ- ಕೆನ್ನೀರ್ + ಏ°೦ದೆ. ಮೆಯಿಕ್ಕಿದರ್_ಸತ್ತರು; ಧಾ ಇಕ್ಕು, ತ್ಯಾಗಹನನ. ೨೭೮, ಕಾನಲ್ - ಕಾಡಿನ ಪ್ರವಾಹ, ಗೋಲಿಯಲರ್-ಕುದುರೆಯ ಸವಾರರು. ಗೋ -, ಘೋಟಾ , ೨೭೯, ರಾವುತ‌-ರಾವುತರು. ೨೮೦, ಸೀಸ, ಕೃ, ಶೀಕ್ಷಕ, ಕಿರೀಟ, ಸಕ್ಕರೆ-ಜಲು, ತೇಜಿವಾರು-ತೇ ಜೆಯಬಾರು ಕುದುರಿಗೆ ಕಟ್ಟಿರುವ ಚ ತ್ಮದ ಬಾರು. ೨೮೧, ಪೊಂದಿದ - ಸತ್ಯ; ಧಾ, ಪೊಂದು, ಮರಣ, ಬಿಟ್ಟಿಕ್ಕಿದರ್‌- ಬಿಟ್ಟು + ಇಕ್ಕಿದರ್, ನುಗ್ಗಿಸಿ ಹೊಡೆದರು. ೨೮೨. ಕೋಲ್ದಾರ್‌-ಶರವರ್ಷ, ಆಲಿವರಲ್-ಆಲಿಕಲ್ಲು, ನೆತ್ತಿ.... ಗಳ್ -ಆನೆಯ ಕುಂಭಸ್ಥಳಗಳಲ್ಲಿ ಮುತ್ತುಗಳು ಹುಟ್ಟುತ್ತವೆಂದು ಪ್ರಸಿದ್ದಿ ಯಿದೆ. , ಸೀಸ : ಒರಗೆ ಕಟ್ಟಿರುವ ಸರಣಿ