ಪುಟ:ಕಬ್ಬಿಗರ ಕಾವಂ ೨.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇವಕ್ಕೆ ಲಕ್ಷಣ ಉದಾಹರಣ. (1) ಮ-ಸ-ಜ-ಸ-ತ-ತ-ಗಂ|| ಯತಿ ೧ನೆಯ ಅಕ್ಷರದಲ್ಲಿ, (ಪದ್ಯ, ೫) (2) ಭ-ರ-ನ-ಭ-ಭ-ರ-ಲ-ಗಂji ೧೧ , (ಪ. ೧) (3) ಸ-ಭ-ರ-ನ-ಮ-ಯ--ಗgl| ೧೩ , (ಜ. ೧೯) (4) ನ-ಜ-ಭ-ಜ-ಜ-ಜ-d1! ೧೩ ೨, (ಪ ೩) (5) ಮು-ರ-ಭ-ನ-ಯ-ಯ-ಯ|| ೭, ೧೪ ೦೧ ., (ಪ. ೮೮) (6) ಸ-ತ-ತ-ನ-ಸ-ರ-ರ~ಗಂ|| ೧೫ », (ಪ, ೧೧೬) - ಇವು ೬ ವೃತ್ತಗಳು ಕನ್ನಡದಲ್ಲಿ ವಿಶೇಷವಾಗಿ ಬರುವವು; ಇವನ್ನು ಗು ರುತು ಹಿಡಿಯುವದಕ್ಕೆ ನಾಗವಮ್ಮ ಛಂದಸ್ಸಿನಲ್ಲಿ -- “ಗುರುವೊಂದಾದಿಯೊಳುತ್ಸಲಂ; ಗುರು ಮೊದಲ್ ಮತಾಗೆ ಶಾರ್ದೂಲವಾ! ಗುರು ನಾಲ್ಕಾಗಿರಲಂತು ಪ್ರಗ್ಧರೆ; ಲಘುದ್ವಂದ್ವ ಗುರುದ್ವಂದ್ವ ಮಾ|| ಗಿರೆ ಮತ್ತೇಭ; ಲಘುದ್ವಯಗುರುವಿಂದಕ್ಕುಂ ಮಹಾಸ್ರಗ್ಧರಂ,|| ಹರಿಣಾಕ್ಷಿ, ಲಘನಾಲ್ಕು ಚಂಪಕಮಿವಾಯಿ ಖ್ಯಾತಕರ್ಣಾಟಕ೦!!” ಎಂದು ಕೊಟ್ಟಿದೆ. (7) ನ-ನ-ಮ-ಯ-ಯ|| ಯತಿ ೮ ರಲ್ಲಿ, (ಸ, ೦೩೫) (9) ಮರು ಮಾತ್ರೆಗಳು ೭ ಗಣಗಳೂ ಮತ್ತು ಒಂದು ಗುರುವೂ ಪ್ರತಿ ಪಾದದಲ್ಲಿಯೂ ಇರಬೇಕು. ಇದರ ಗಣಗಳು ಸತ್ವ ಲಘುವಾಗಿಯೂ ಅಧವಾ ಗುರು ಲಘುವಾಗಿಯೇ ಇರಬೇಕೇ ಹೊರತು ಲಘುಗುರುಗಳಾಗಿರ ಕೂಡದು. ಅಲ್ಲದೆ ಈ ವೃತ್ತವು ಲಯಗ್ರಾಹಿಯಾಗಿರ ಬೇಕು. (ಪ, ೨೧೮) (9) ಗಣ ನಿಯಮಕ್ಕೆ ಒಳಗಾಗದೆ ತಾಳದಗಣನೆಗೊಡಂಬಟ್ಟು ಪ್ರತಿ ಪಾದ ದಯ ಮಾತ್ರೆಗಳು ಸಮವಾಗಿರಲು, ರಗಳೆ; ಅದರಲ್ಲಿ ಪ್ರತಿಪಾದದಲ್ಲಿಯ ೨೪ ಮಾತ್ರೆಯುಳ್ಳದ್ದು ಉತ್ಪಾಹರಗಳೆ, (ಪ. ೩೪೪) (10) “ ಆಸ್ತಮಾಂಘಿಗೆಮುಗಣಂಮಸಾಜನಮಧ್ಯದಿಸಮಕ್ಕಯ್ತು ಗಣಂ, ಬೆಸನಡೆಗಣನಿಯಮದಿನೆಸೆವುದು ಕಂದಂ ಚತುಃಕಲಡ್ಕಷ್ಟಗಣಂ || ೫ ಮೊದಲನೆಯ ಮತ್ತು ಮನೆಯ ಪಾದದಲ್ಲಿ ಮರು 7ಣವಿರಬೇಕು; ಎರಡನೆಯ ಮತ್ತು ನಾಲ್ಕನೆಯ ಪಾದದಲ್ಲಿ, ಮಗಣ ಅಥವಾ ಸಗಣವೇ ಕೊ ನೆಯಾ ಗಿಯ, ಜಗಣ ಅಧವಾ ನಗಣವೇ ಮಧ್ಯವಾಗಿ ಇರುವ ಐದು ಗಣವಿರ ಬೇಕು; ಆ ಗಣಗಳಲ್ಲಿ ವಿಷಮಗಣವು ೬7ಣವಾಗಿ ರಿಕಾಡದು; ಒಟು ಕ೦ದ ದಲ್ಲಿ ನಾ ಮಾತ್ರೆಗಳುಳ್ಳ ಎರಡು ೮ ಗಣಗಳಿರಬೇಕು,