ಪುಟ:ಕಬ್ಬಿಗರ ಕಾವಂ ೨.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ DA ಡವಗಳಂ ನರ್ದವರ್ಗೀಯಬಲ್ಲಂ || ೧ ಇನಿಯರನೆಂದುಂ ನೆರೆಯಿಪ | ಬಿನದಮೆ ತನ್ನಿಚ್ಛೆಯಾಗೆ ರೂಡಿಸಿದಾಕಾ || ವನ ನಚ್ಚಿನ ಪೆಂಡತಿ ಚ | ನ ಪುತ್ರ®ಯಿಚ್ಛೆಗಾರ್ತಿಯೆಂಬಳ್ ಹೆಸರಿ೦ || ೧೦೧ ಸೊಗಯಿಪ ಜಕ್ಕವಕ್ಕಿಗಳನೇಪ ಪೆಮೊಲೆಯಿಂದ ವಿಾನ್ಗಳಂ | ನಗುವಲಿರ್ಗಣ್ಣ ೪ಂದೆ ಸುಯಂ ಪyದೊಪ್ಪುವ ಪೊರ್ಕುಟ-೦ದೆ ಮೆ | ಲ್ಲಗೆ ನಡೆವಂಚೆ ಯಂ ಜಡಿವ ಮೆಂಡೆಯಿಂದ ಸಮಂತು ನೋ೬ರಿ: ಜ್ಞೆಗೆ ಪೊಸವೂಗೋಳಂಬೂಲಮರ್ದೊಫ್ತು ವಳೊಪ್ಪದಿನಿಚ್ಛೆಗಾರ್ತಿಶಾಂ| ಅವಳ ಮೊಗದಂತೆ ಮೆಯ್ದಿರಿ || ಸವನಿಸದೆನಗೆಂದು ಕಂದನೆರ್ದೆಯೊಳ್ ತಾಲ್ಬಂ || ಹಿವಗದಿರನೆಂದೊಡಿನ್ನು ೨೨ || ದವರೇನಂ ಪೊಗಲಾರ್ಪರಾಕೆಯ ಮೊಗಮಂ ||೧೦3 ವ|| ಮತ್ತಮವಳ ಕಾಲ ನೇವುರದಿಂಚರವೆಂಬ ಹೆಣ್ಣಂಚೆಯ ದನಿ ಕರ್ವುವಿಲ್ಲನೆಂಬಂಚೆಯಂ ಬವಣಿಯೊಳ್ ಬರಿಸೆಯುಂ, ನುಣ್ನೆಡೆ ಯೆಂಬ ಪೊಂಬಾಳೆಯ ಬಾಳಂಬವರಣೆಯನೆಂಬ ಸರ್ಕಾನೆಯಂ ತೊಲಗಲೀಯದೆ ನಿಲಿಸೆಯುಂ, ಪರಿವಡೆದ ಪೊಜವಾeಂಬ ಮಣಲ ದಿಣ್ಣೆ ನೀಯರ ಬಲ್ಲ ಹನೆಂಬ ನಿರ್ವಕ್ಕಿಯ ಕಾಲಾಟಕ್ಕೆಡೆಗುಡೆಯುಂ, ಗು ಇವಡೆದ ಪೊರ್ಕುಟ೦ಬ ತಿಳಿಗೊಳಂ ಕಮ್ಮಂಗೋಲನೆಂಬ ಜಕ್ಕನ ಕ್ಕಿಯನೊಲಾಡಿಸಿಯಂ, ತೊಳಪ ತೋರಮೊಲೆಗಳೆಂಬ ಪೂಗೊ೦ ಚಲ್ ಪೂಸರಲನೆಂಬ ತುಂಬಿಗಿಂಬಾಗೆಯುಂ, ನುಣ್ಣುವಡೆದ ನಳ ಆಳಂಬ ಸಳಗೊಂಬುಗಳ ಕವನೆಂಬ ಗಂಡುಗೋಗಿಲೆಯಂ ಈಂಕಿ