ಪುಟ:ಕಬ್ಬಿಗರ ಕಾವಂ ೨.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬ್ರಿ ಗ ರ ಈ ವ ೦ ೧೩ wwwwwww mm ಸಯುಂ, ಮಿಸುವ ಸುಲಿಪಲ್ಸ್ಳಗೆಂಬ ಕಾರಮಿಂಚಿಂಗೋಲ್ಲನೆಂಬ ಸೋಗೆಯಂ ಸೋಲಿಸಿಯುಂ, ಮಿಳರ್ವ ಎಂಬಲ್ಲುರುಳಂಬ ತೊಡಕು ವಲೆ ಬಸಂತನ ಕೆಳಯನೆಂಬೆರಲೆಯಂ ಸಿಲ್ಕಿಸೆಯುಂ ಇಂತಳವಿಗಳಿದ ಸೊಬಗಿನ ಸೋಂಪು ಪೆರ್ಕಳವಾಗಿರ್ಪುದು |೧೬ ೧ ಅವರಿರರ ಮೈಮಯುಮಂ | ತವರಿರರ ರೂಡಿವಡೆದ ಪೊಸಗಾಡಿಯುಮಂ || ತವರಿರರ ಬೇಟಮುಮಂ | ತವರಿರರೊಳಲ್ಲದಿಲ್ಲ ಹೆರರೊಳಂ || ೧೨ ವ|| ಮತ್ತಮವರೊರ್ಮೆ ಪಲತಂದ ಮರಂಗಳಿ೦ದಡೆಗಿesಣದಡವಿಗ ಳೊಳ್ ಕಾಡೊಡೆಯರಂತೆ ಬಿರಯಿಗಳಂಬ ಮಿಗಂಗಳ ಬೇಂಟೆಯನಾ ಡಿಯುಂ, ಮತ್ತಮವರೊರ್ಮೆ ಪೊಳೆವ ಕಟ್ಟಣಕದ ಕಟ್ಟಿಗೆಗಳಿ೦ದಿ ಟೈಣವಾದ ತಿಳಿಗೊಳಂಗಳೊಳನೆಯಂತೆ ನೀರಾಟಮನಾಡಿಯುಂ, ಮತ್ತಮೊರೊಕ್ಕೆ ಪಲತೆಆದ ನಳನಳಿಸಿ ಬೆಳದೆಳವಾಣಿಯ ಸುಯೆ ಲೆಯನುಡಿಯೊಳಮರ್ಚಿಯು, ಮನೋರೋ ಕಳಗೆ ನೆಲದ ನಯೆನಿಪಳವಳ್ಳಿಯ ಬಳಸಂಗೊಳಗಾದಸುಗೆಯ ಜೊಂಪಂಗಳೊಳ್ ಕೋಗಿಲೆಯಂತ ಕೂಟಮನೊಡರ್ಚಿಯುಂ; ಇಂತು ಪಲವುಂ ಪಗಳಂ ಕಳೆಯುತ್ತು ಮಿರ್ದೊ ||೧೨೫ ಬೆಳದಳವಳ್ಳಿಯೊಳ್ ಪುದಿದು ತೋಟವ ಮಾವಿನ ತೋರಗಂಬದಿಂ! ತಳರ್ಗಳನಿಂಬುವ ಪೊಸಲೋವೆಗಳಿ೦ ನಸುಬಾಗಿ ಕೊಂಬಿನೆಟ್ ಪೊಳವೆಳಗಾಯ ನುಣ್ಣೆಗರಿಯಿಂ ಸುತರ್ಸಲರಿಂದೆ ಬಿದ್ದ ಪೂ! ಗಳ ಪುಡಿಯಿಂ ಕರಂ ಸೊಗಯಿಪೋಲಗಸಾಲೆಯೊಳಿರ್ದರೊಪ್ಪದಿo 9 ನಡೆಕಲಕಂಟೆಬಿನ್ನವಿಸು ಬೇಗನೆ ಕೋಗಿಲೆ ಪುಡಿನೋಜೆಯಂ ||