ಪುಟ:ಕಬ್ಬಿಗರ ಕಾವಂ ೨.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ ಗಡಸು ತುಂಬಿ ಸೋಗೆ ದನಿಯೆತ್ತದಿರೊಯ್ಯನೆ ಬಂದು ಕುಳ್ಳಿರಿ || ಯೆಡೆಗೆ ಬಸಂತಯೆಂದು ಗಿಳಿಗಳ್ ಕಡುನಿಂ ನಡೆತಂದು ಸುತ್ತಲು೦| ಪಡಿಯಟರಾಗಿ ಚಪ್ಪರಿಸುವೋಲಗದೊಳ್ ಸಲೆ ಕರ್ವುವಿಲ್ಲನಾ || ೧೦೪ ತೋಲಗದೆ ಪಕ್ಕದೊಳ್' ನಲಿವ ಕನ್ನಡವಕ್ಕಿಗಳೊ೪ ಬಿಂಕದಿಂ | ಬಲಗೆಲದೊಳ್ ನೆಗಟಿವಡದಿರ್ಸರಸಂಚೆ ಯು ವಿಂಡು ಬೇಟವ || ಗ್ಗಲಿಸಿದ ಜಕ್ಕವಕ್ಕಿಗಳ ವಂಗಡಮಿಂಬs ದಿರ್ಸ ಗಂಡುಗೊ | ಗಿಲೆಗಳ ತಂಡವೊಸ್ಸೆ ಬಗೆಗೋಲಗಿಪ್ಪಿದುದಂದು ಕಾವನಾ || ೬ ಮಡದಿಯರ ಸುಯ್ಯ ಕಂಪು೦i ಕಡುಮೇವಿನಮಿಟ್ಟ ಕತ್ತುರಿಯ ಪೊಸಗಂಪುಂ || ಮುಡಿಯಲರ್ಗಳ ನಲುಗಂಪುಂ | ಗಡಣಿಸಿ ಕಡೆಗೊಡವರಿದುವೊಡೋಲಗದೊಳ್ || ೧4ರಿ ಕೆಂದಳದೊಂದು ಕೆಂಪು ಕಿಸುಸಂಜೆಯನಂಜಿಸೆ ಕರ್ಪುವೆತ್ತ ಕೇ | ಸಂ ದಳವಾದ ಕಲೆಯನೇಟಸ್ ನುಣೋಗವಟ್ಟದಿಂಗಳಂ | ಸಂದಿಸೆ ನೀಳ ಕಷ್ಟೆಳಗು ನಾಲ್ಲೆಸೆಗಂ ಪೊಸತಪ್ಪ ಜೊನ್ನಮುಂ | ಮುಂದಿಡೆ ಬಂದಳಾಗಳಿರುಳಂದದಿನೊರ್ವಳದೊಂದು ಗಾಡಿಯಿಂ || 34 ವ!! ಅಂತು ನೊಸಲೆಂಬ ಸೆಗೆ ಕಯ್ದಾವರೆಗಳಮುಗಿಯೆ, ಬs ದೊಂದು ತಂಬೆಲರ್ ಬರೆ;-ಅರಸ ಜೊನ್ನ ಮನುಣ ಹಕ್ಕಿ ಬಾಗಿಲೂ ೪ ಬಂದಿರ್ದಪುದೆಂದು ಬಗೆಯದು ಬಿನ್ನಪಂಗೆಯ್ದು, ಬಡಗೊಂಡು ಬ ರ್ಶ ಗಳ್ ||೧೩9 ವಿesಪ ಕುರುಳ್ಳಿ ಮೂಡುವ | ಕಿಟುಮೊಲೆ ತಳತಳಿಸಿ ಪೊಳೆವ ಕೇಸರಿ ನೀಡುಂ || ತುಣುಗಿದೆವೆ ಚೆಲ್ಲಿಯಂ ಮಿಗೆ |