ಪುಟ:ಕಬ್ಬಿಗರ ಕಾವಂ ೨.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಕಾವ್ಯಮಂಜರಿ ದಂ, ಚಪ್ಪರಣೆಯೊಳಾದೊಡಂ ಸಣ್ಣೆಂಬುದಂ ಸೈರಿಸಂ; ಅಲ್ಲದೆಯುಂ ಈಪೋದಿರುಳ್ ಕಲಿಯ ಕಾಳೆಗನುಂ ಕಾದಿ || ೧೪ ತಾರಗೆಗಳಟಯೆ ನೆಯ್ದ ಲ್ | ನೀರಂ ಪುಗೆ ಕೂಡೆ ಮರ್ಬ ಮೆಯ್ಕೆರ್ಚೆ ಕಡಲ್ | ನೀರೊಡುವಿನಂ ಪೆನಿಯಂ | ಬೀರದಿನಾಗೊರವನೆಯ್ದೆ ಬಾಟ್ಟಲೆವಿಡಿದಂ || ೧¥À ವ|| ಅದರ್ಕೆ ತಕ್ಕುದಂ ನಿಮ್ಮಡಿಗಳೆ ಬಲ್ಲಿರೆಂದು ಬಗೆಯಲಾಖೆ ಜೊನ್ನವಳ್ಳಿ ಬಿನ್ನಪಂಗೆಯ್ಯಲೊಡನೆ||೧೫೮) ನೆಗೆದುರಿವ ತಲೆಯ ಕಿಚ್ಚಿನೊ || ಗುಮಿಗೆ ನೆಯ್ಯೋದ್ದ ತಂದೆ ಪೊನ್ನೈದ ಮುನಿಸಂ | ಭುಗಿಲನುರಿದೆ ನಾದಿ | ಗಳೊರ್ಮೋಿಯೆ ತೋರಕಿಡಿಗಳಂ ಕೆದwವಿನಂ|| ೧೫೨ ಕಡಲೊಳ್ ನೇಸನಂ ಪೊಡವಿಯಂ ನುರ್ಗೊತ್ತಲುಂ ಕೊಂಕಿ ಫಾ! ೪ಡೆ ತಳ್ಳಿಂದೆಸೆಯಾನೆಯಂ ಮುಯಲುಂ ಪೊಂಬೆಟ್ಟಮಂ ನೂಂ ಕುಂ || ಪೆಡೆಯಂ ತೊಟ್ಟನೆ ಮೆಟ್ಟಿ ಬಾಸುಗಿಯನಾದಂ ಸೀಟಲುಂ ಪೊತ್ತು ಬಾ | ನೆಡೆಯಂ ಬೇಗದಿನೆತ್ತಲುಂ ಬಗೆದ ನಾಗಳ್ ದಪ್ಪದಿಂ ದಪ್ಪಗಂ ||೧೫೨ ವ|| ಅಂತು ದೆಸೆದೆಸೆಗೆ ಮಸಗಿ || ೧೫ ಜನನಂ ಪತ್ತು ವೆನೊಂಬತುಂ ಗರಮನೆಣ್ಣುಂ ಗೆಂಟಿನೋಳ್ ಕಟ್ಟಿ ತೂ | ಗುವೆನೇಡಂ ಕಡಲಂ ಕಡಂಗಿ ಕುಡಿವೆಂ ತಳ್ತಾಅಲಂ ಪೊ ಯು ತೂ| ಜುವೆನೈದುಂ ಮೊಗವುಳ್ಳನಂ ಕೆಡವುವೆ೦ ನಾಲ್ಕು ದಟಂ ೧ ಬಗೆಹರಿಯಲಿ ದೊರೆ. ಈ|| ೨. ದರಿಯು, ಕil 4, ದನಾದಂ ಖ) =