ಪುಟ:ಕಬ್ಬಿಗರ ಕಾವಂ ೨.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ in cunoscuros "romanum ಳಚ್ಚರಿವಡುತುಂ ಬಂದು ತುಲ್ಲೆಯು ಕೈಗಳಂ ಮುಗಿದು ನೆರೆದೋ ಲಗಮನಿತುಂ ತನ್ನಂ ನಡೆ ನೋಡೆ ಬಿನ್ನ ಸಮೆಂದಾದೂದನಿಂತೆಂದಂ:ಎಲ್ಲೆಡೆಗಳುಮಂ ತಟ್ಟದೆಲೆಗಮಿಟ್ಟುಂಡಿಗೆಗಂ ಬಸಂಮಾಡಿದ ನನೆ ವಿಲ್ಲ ಬಲ್ಲಹಂ ನಿಮ್ಮಡಿಗಳ ಪೆಸರಂ ಪಳಂಬರಿಂ ಕೇಳು ಕೆಳತನಮಂ ಬಳೆಯಿಸುವಿಚ್ಛೆಯಿಂದೆನ್ನಂ ಕಳುಹಿದನಾತನ ಬಿ ಪೊಗಡನ್ನ ಪವಣಲ್ಕು, ಆದೆಡಮಯ ವನಿತಂ ಸೇಟ್ನ ದೆಂತೆನೆ:- | ೧ | ಅವನ ನುಡಿಗವನ ಮಂತಣ ! ಕವನೆಸಕಕ್ಕವನ ತಕ್ಕಿನೇಟ್ಗೆ ಮೇಲಾ | ದವರ ನುಡಿಯವರ ಮಂತಣ | ನವರೆಸಕಮುನವರ ತಕ್ಕು ಕೀತಾಗಿರ್ಕುo ||೧೭೪|| ತೊಟ್ಟನಿದಂ ನಿಟ್ಟಿಸಿದಂ ! ಬಿಟ್ಟನಿದೆಂಬೊಂದು ಬಿಲ್ಲ ಬಿಯನಾರ್ಗಂ || . ದಿಟ್ಟಿಸುವುದರಿದು ಪಗೆವರ್ | ತೊಟ್ಟನೆ ಕೆಡೆದುದನೆ ಕಾಣಲುಂಟವನಿದಿರೊಳ್ || ೧೭? ಕಡುವಿಂದಾತನೊಳಾಂತರೋಣ ಬನಮಂ ಪೊಕ್ಕಂ ಪೊದರ್ಪಾ ರ್ದು ಕಾ| ಲ್ಪಿಡಿದುಂ ಪಜ್ಜೆಲೆನಾರ್ದು ಮೆಯ್ದು ರೆದು ಕೊಂಚಂ ಪೊರ್ದಿ ಯುಂ ನಿಯಂ || ನುಡಿದುಂ ಮೆಯ್ದಿರಿಗೆಟ್ಟು ಮಿಂತು ನೆಲದೊಳ್ ನಾಣ್ಣು ಂದಿ ನಿಂದಿರ್ಪರು | rಡದಿಂ ಬಂದಿದಿರೊಡ್ಡಿ ಬಾಬುವರನೆಂದುಂ ಕಂಡುದಿನ್ನೆಗಂ || ೧೭೩ | ಮಾವುಗಳವು ಮಲೆವರನೆ | ಮಾವುಗಳವೊಲುದೆ ಮುyವುವೆಂದೊಡೆ ಕೇಳಾ || ೧ ಎಲ್ಲಡೆಗಣ್ಣಂ ತಾನಟ್ಟದೋ, ಖ|| ೨ ಕವನಸಹಂತವನ ಖ|| ೩ ವವರಸವಂತವರ, ೩|| ೪, ರ್ಪರಿ, ಖ | ೫, ಮುಲ್ಕಿಡಿ. ಈ | 19 YT ೨.