ಪುಟ:ಕಬ್ಬಿಗರ ಕಾವಂ ೨.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬ್ರಿ ಗ ಕ ಕಾ ವ ೦ ರ - 4 =

ಚರದಿಂದೆತ್ತಿಸಿ ತಂದಿ|| ರ್ವರ ಬಂ ಬಲಕೆ ನೋಡು ನೀಲ ಕಾಳಗದೊಳ್ (೧vy ವ|| ಎಂಬುದುಂ ಕೇಳು ಮತ್ತನಾದನಿಂತೆಂದಂ :-lov೫. ಎನ್ನೊಡೆಯನ ಬಲ್ಬಂ ನೀ ವಿನ್ನುಂ ಕಂಡದುದಿಲ್ಲ ಬಿದಿಯೆಂಬಣ್ಣಂ|| ಬನ್ನಂಬಟ್ಟುದನಯನೆ | ಮುನ್ನಂ ಮೆಯ್ದ ಣ್ಣನಯನೇ ಪೊಡೆಯಲರಂ ||೧v೬ ಬಾ ನೆಡೆಯೊಳ್ ಸುಳದಾಡುವ | ರೇನnಯರೆ ರಕ್ಕಸರ್ಕಳ ಅಯರ ದಿಟದಿಂ| ಮಾನಿಸರಅಯರ ಬಾಸುಗಿ | ತಾನs ನ ಮಮಯದೇ ನೆಲನನಿತುಂ || ೧ve ವ|| ಅಂತುಮಲ್ಲದೆಯುಂ, ನೀಲ ನಾಲ್ಕೆರಡು ಪಗಲೋಳೆನ್ನೊಡೆ ಯನ ಕೈಯ ನನೆಯ ಕೋಲ ಕಾಲಾಟಮಂ ಕಾನ್ಸೆರೆನುತೋಲಗಸು ಲೆಯಂ ಪೊಣಮಟ್ಟು ತುರಿಪದಿಂ ಬಂದು, ಕಂಪುವೋಲ್ಲಂ ಪೊಕ್ಕು, ತೆಂ ಪುವಾರ್ದು ನನವಿಲ್ಲ ಬಲ್ಲ ಹನಂ ಕಂಡು-ಕಿತ್ತಡಿ ಹೆಜಯಂ ಬಿಡೆನೆಂ ದು ಕಾಳೆಗವಂ ಮುಂದಿಟ್ಟುಕೊಂಡಿರ್ದಪನೆನಲೊಡನೆ, ನನೆಗಣೆಯಂ ಕೆಲಬಲದ ಪಸಾರ ಮೊಗಮಂ ನೋಡಿ, ಮುಳಿಸಂ ಮುಕ್ಕುಳಿಸಿ, ನಸುನಗೆ ವೆರಸು ಇಂತೆಂದಂ :- |av ಉಡುವ ಪುಲಿದೊವಲೊ ಕೈಯೊಳ್ | ಏಡಿದಾಲಾಗುಳದ ಕೊಲೆ ಎಗರಿಗೆಯೊ ಕೆ೦! ಜೆಡೆಯೋ ಸೂಸುವ ಬೂದಿಯೊ । ಬಡಗೊರವಂಗೇಕೆ ತನಗೆ ಕನಿರುವ ಬೆಸನ 11th