ಪುಟ:ಕಬ್ಬಿಗರ ಕಾವಂ ೨.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬ್ರಿ ಗ ರ ಕಾ ವ೦ ೪೧ ತೊದವಿಸಿ ಪೆರ್ಮೆಯಲ ಸೆಳೆದು ಬಿಯನಿಕ್ಕುಳಿಗೊಂಡು ಬೇಗದಿಂ | ಕದಕದಸಂ ತೊಡರ್ಚಿಯೆಳೆದೇರನನೋಡಿದೆನೆಂದು ಪೂಸರ೦ | ರ್೧ಜ್ಞ ವ || ಅಂತು ತೊಟ್ಟನೆ ಪಳಂಚಲೆದು ತನ್ನ ಮನದನ್ನರಪ್ಪ ಬಸಂತ ಮೆಲ್ಲೆ ಲಗ್ಗಳೆಂಬ ಕೆಳೆಯರೊಡನೆ ಇಂದು ಪಡೆಯೆಲ್ಲಮಂ ಪಲವುಂ ಸನ್ನ ಣದಿಂ ಬರಲಿವೆಂದು ಹೇ; ಕಮ್ಮಂಗಣೆಯನ ನುಡಿಯನಾಲಿಸಿ ಹಸಾದವಟ್ಟು ಸುಗ್ಗಿ ಯುವಾತೆಂಗಾಳಿಯುಮಿರ್ವರುಂ ಸಜ್ಜು ವಂ ಪಡೆದು ಚೌವಂದದ ದಕಂ ಸಲವಿತ್ತೊಡಗೊಂಡು ಬರೆಯಾಗಳ್ ಪಲ ವೆಡೆಯ ಕಡೆಯ ಬಾಡಗಳ ಬನಂಗಳೊಳ್ ತಾಣ೦ದರವಾಗಿರ್ಪ ಕೆಂಗ *ಕ್ಕಿಯಲರ್ವಕ್ಕೆ ಕನ್ನಡವಕ್ಕೆ ಪೊ ಇರ್ವಕ್ಕೆ ಮೊದಲಾದ ದಟ್ಟಿಯ ಕೂಾಳ್ಳಳು ತಂತಮ್ಮ ಪಡೆವೆರಸು ಬಂದು ಕಣ್ಣು ದುಮವರ೦ ಮನ್ನಿಸಿ ನಾಲ್ಕುಂ ತೆದ ಪುಸಿವಡೆಯಂ ಬಿಜ್ಜೆಯಿಂ ಪುಟ್ಟಿನ ಮುಂಗುಡಿ ದೊಳ್' ನಡೆವಂತೆ ಬೆಸಸಿ ಕಣ್ಣಿಂಬಾಗಿರೆ ಬೀರಪಸದನಂಗೆಯು ||೧೯೩ ಪಲವು ಮೇಳದ ಬೀರರ್ | ಕೆಲದೊಳ್ ಬರೆ ತುಣುಗಿ ವಿಡಿದ ಬೆಳ್ಕೊಡೆ ಚೆ೦ || ಗೆಲೆ ತನ್ನರಮನೆಯೊಳ್ ಸಿರಿ ! ನಲವಿಂ ನೆಲಸಿರ್ಪ ಪೊನೂ ಪೋಣಮಟ್ಟ೦ || ೧೯y ಸೊಗಸ ತಳರ್ದೊರಣಮಂ | ನುಗುಳುತ್ತುಂ ಪಲರ ಪರಕೆಯಂ ಕೈಕೊಳುತುಂ || ಪೊಗವರಂ ಮನ್ನಿಸುತುಂ || ಬಗೆವುಗೆ ಫೋಟವೊಅಲನೆಯ್ದಿ ದಂ ನನೆಗಣ್ಯಂ || ರ್೧ಕ ಮೊಗಸಾಲೆ ಚಂಪೆಯಂ ಚೌ | TV9 - - - ೧ ಎರದತ್ತುಂ , ಗ|