ಪುಟ:ಕಬ್ಬಿಗರ ಕಾವಂ ೨.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

4 ಕರ್ಣಾಟಕ ಕಾವ್ಯಮಂಜರಿ ಗಿಲಿತದ ಗಂಡಗತ್ತರಿಯ ಗೋಳಿಯ ಸಂದಿಯ ಪೊನ್ನ ಬೀರಸಂ | ಕಲೆಯ ತೊಳಪ್ಪ ಕನ್ನಡಿಯ ಚೆನ್ನಡಿಯಡ್ಡಣವೆಡ್ಡಮಾಗೆ ಮ | ದಲಿನಿ ಪೊಡರ್ಪು ಪೆರ್ಚಿ ಕೆಲರುರ್ಕುಡಿಗಳ ತಸಂದು ಕಾದಿದರ್ || ೨ ಕಡುಗದ ಪೊಯ್ಲಿಂದಂ ಕಾ | ಲಡಿಗಳ ಕಡಿಯಾಗೆ ನೀಡಿದುಪ್ಪರವೊಯ್ಲಿ !! ಪೊಡವಿಗೆ ಬೀರೆ ತೆಲೆ ಸೊ || ರ್ಕಡಗದೆ ಕೆಲರಿದು ಬೀರಸಿರಿಯೊಳ್ ನೆರೆದರ್|| ೨೭೩ ವಗಿ ಅಂತು ಪೂಣ್ಣು ನುಡಿದು ಸೆದೆಗೆಯದೆ ಪೊಕ್ಕು ಬೆರಸಿ ಸಣ್ಣ ನಾದ ಸೇರಅಕೆಯ ಪರಿಗೆಕಾರಂ ಕಂಡು || ೦೭8 ಬಿsವರಿಯ ಬೇಗದಿಂದಂ । ಕುಲಪಿನ ಪಯಿಗೆಗಳೊಲೆಯ ಪೆರ್ಗಡಲೆಡೆಯೊಳ್ || ನೆ ನಾವೆ ತಾಗುವಂದದೆ | ತೆವಿಲ್ಲದೆ ತೇರ್ಗಳೊಡ್ಡು ತಾಗಿದುದಾಗಳ್ |೨೭೫ ತೇರೊಳಗಿರ್ದು ನಾಡೆಟಿಯರೆಚ್ಚರಲಂಬಿನ ಸೋನೆ ಸುತ್ತಲುಂ | ಭೋರೆನುತೊರ್ಮೆ ಸೈಗಳೆಯ ತೊಟ್ಟನೆ ಪರ್ವಿದ ಮರ್ವಿನಿಂದನಾ ಶಾರಗೆವಟ್ಟೆಯಂ ದೆಸೆಗಳಂ ನೆಲನಂ ಕಡಲಂ ಬನಂಗಳಂ| ಕಾರಿರುಳೋದೆ ನುಂಗಿದವೊಲಾದುದು ಕಾಳೆಗಮೇನಹುಂಬವೊ! ತೇರೊಳ್ ಪೂಡಿದ ತೇಜಿಗಲ್ ಸರಲ ಕರ್ಮಿ೦ಗಳ್ಳಿ ನಿಮ್ಮೆಟ್ಟೆ ಕೆ! ನೀರೇಂದೊಗೆದೆಚ್ಚು ಪಾಯೆ ಪೊಡೆವಾತಂ ಜೋಲ್ಲು ಕೈಗುಂದೆ ಕಂ|| ಡಾರುತ್ತುಂ ಮುಳಿದೊತ್ತಿ ನೂಂಕಿ ಕಣೆಯಂ ಬಿಲ್ಲ೦ಬಿಸುಟ್ಟೆಕ್ಕೆಯಿಂ| ೧ ಗೋಳಿಯ, ಖ| ೨ ವೊ| ಕಡೆಗೆ, ಖ|| ೩. ಸಣ್ಣ ಸಣ್ಣವಾದ ೩|| 8 ಡರ್ಗಳುಲಿದು ತಾಗಿದವಳೆ, ಖ|| ೫, ತೊರೆಯಂ ತೊಟ್ಟಿನ ಖ!) & ತೇರಂ ||