ಪುಟ:ಕಬ್ಬಿಗರ ಕಾವಂ ೨.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ ಪೊಲನುಂ ಬಾನುಂ ದೆಸೆಯುಂ | ಜಲಕ್ಕನಲರಿಂದೆ ಸಮೆದವೋಲಾಯ್ಕೆಂ ೩೦] ಇವು ಮುನ್ನಾರಾರ ಬ೦ ನೆಲೆಗಿಡಿಸವಿವಾರ ತಕ್ಕಂ ನೆಲಕ್ಕಿ || ಕವಿವಾರಾರುರ್ಕನೊತ್ತಂಬರಿದು ಕಿಡಿಸವಾರಾರ ಕಾಯ್ದೆಲ್ಲಮಂ ನೂಂ! ಕವಿವಾರಾರೇ ಯಂ ಕುಂದಿಸಿ ಕಳೆಯವಿವಾರಾರ ಕಲೆಯಳೊಳ್ ನಾಂ। ಟವೆನುತ್ತಂತೆಲ್ಲರುಂ ಬಾಯ್ಲೆಡೆ ಗಡಣದೆ ಪೂಗೋಳ್ಳೆತಂದು ವಾಗ೪ ೩೦೫ ಅದಟರ್ ಬಾಯ್ಲೆಡೆ ಎಲ್ಲಿ ದರ್‌ ಬೆಳರೆ ಗಂಡರ್‌ ಜಾತಿ ಕೈಕೊಳ್ಳದ | ಗದ ಬೀರರ್ ತೆಗೆದೊಡೆ ತೋರಣ ಕೆಯಾಳ' ಬಳ್ಳಬೆಂಬೀಣಿ ! ರ್ಚಿದ ಕಂಪಿಂಗಳಸಿರ್ಪ ತುಂಬಿ ಕರಿಕಂತಾಗಿರ್ತಿನಂ ಬಂದುವೊ | ರೊದಲೊಳ್ ಮಾವಿನ ಬಳ್ಳಮಲ್ಲಿಗೆಯ ಕೋಲೆತ್ತಲುಂ ಕಾವನಾ || ೨-24 ಕಣೆ ಕಣೆಯನುಗುಳು ತೇಜದಿಂ | ಕಣೆ ಕಣೆಯಂ ಕಳವ ತ೦ದಿನೆಂಟುಂ ದೆಸೆಯೊಳ್ || ಕಣೆಕಣೆಯ ನೀಂಬ ತದಿ೦ || ಪಣಿದರನಗಿದಳರೆ ಕವಿದುವಾಗಳ ಕಣೆಗಳ್ |೩೦| ಮುಗಿಲೆಡೆಯಲ್ಲಿ ಬಂದು ಸುಳಿದಾಡುವ ಹೆಣ್ಣಿರ ಕಣ್ಣ ಬೆಳೂ ತಾ| ರಗೆಗಳ ನೀಳ ನುಣ್ಣೆಳಗೆ ಮಿಂಚಿನ ಗೊಂಚಲೊ ಹಾದಿಗೆಟ್ಟು ತೊ । ಟ್ಟಗೆ ನೆಗೆತರ್ಪ ಸುಣ್ಣದಿರೊ ಸೇನೆ ನೋ೬ರ ಕಣ್ಣೆ ಸುತ್ತಲುಂ | ಸೊಗಯಿಸಿ ಮೇಲೆಮೇಲೆ ಕವಿತ೦ದುವು ಭೋಂಕನೆ ಪೊವಿನಂಬುಗಳ್32 ಗಡಣದೆ ಮಾದೇವಿಯ ಬಗೆ! ೧. ಬಡೆದು, ಈ || ೨, ಆಿ ಯುಳ್ಳೆ , ಗ | ೩ ಕರಿ ತಾನಾ, ಕ || ೪. ನೀವ, ಗ || ೫, ಬೆಳರಕವಿದುವು. ಈ || ೬ ದಾರಿ. ಗ || ೩ ನರೆತರ್ದ, ಗ ||