ಪುಟ:ಕಬ್ಬಿಗರ ಕಾವಂ ೨.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬ್ರಿ ಗ ರ ಕ ವ ೦. ೩೩ Y -~-~~-~ ಹೊಡೆಯನ ನೊಸಲೊಳ್ ಕದ೦ಪಿನೊಳ್ ಕೈಮೊಗದೊಳ್ || ತೊಡೆಯೆಡೆಯೊಳ್ ತೊಳೆಡೆಯೊಳ* 1 ಬಿಡೆ ನಟ್ಟುವು ಕಾನನಂಬುಗಳ್ ತಾವೈದುಂ || ೩೦೮ ಕಟ್ಟಾಕ್ಗಳೆನಿಪ ರಕ್ಕಸ | ರೊಟ್ಟಜೆಗೆಟ್ಟಲೆ ಸಗ್ಗಿಗರ್ ನೆಲನನೊಡಂ | ಬಟ್ಟರೆ ಕಾಳೆಗದೆಡೆಯೊಳ್ | ತೊಟ್ಟನೆ ಮಾದೇವಿಯರಸನರೆವೆಣ್ಣಾದಂ || ೩೦ ಮೊರೆದಾಡುವ ಮಣಿದುಂಬಿಯ | ನೆರವಿಗಳ್ಳತಂದು ಮುಸು ಪೊಸಗಂಡನುಣು ! ತಿರೆ ಕಾವನ ಮೇಲಿಂದ | ಜ್ಞರನಿಯರಿಟ್ಟೆಯೊಳೆ ಮಗುಳ ಮಣಿಯಂ ಕಳೆದರ್ || ವ|| ಅದಂ ಕಂಡು ಕಡುಮುಳಿಸೆಂಬ ಕಿಚ್ಚಿನ ಕರ್ಬೊಗೆಯಂತಗು ರ್ಬುವಡೆದು ನೊಸಲೊಳ್ ಗಂಟಿಕ್ಕಿದ ಪುರ್ಬುಗಳು, ಆಕಿಚ್ಚಿನ ನಾಲ ಗೆಯಂತೆ ಕೆಂಪಡರ್ದ ಕಣ್ಣಳುಂ, ಪೊಟಮಡುವ ಸಾಪದಕ್ಕರದ ಪೊ ↑ಂಗೆ ನಡಗುವಂತೆ ಕೆತ್ತುವ ತುಟಿಯಂ, ಪರ್ಬುವ ಕನಯೆಂಬ ಬಳ್ಳಿ ಕೂರದಂಟಾದಂತೆ ಸಿಡಿದ ಲಾಗುಳಮುಂ ಅಂಜಿಕೆಯಂ ಪುಟ್ಟಸೆ || ಎಣಗುವ ತುಂಬಿವಿಂಡಗಿಯೆ ಬಗ್ಗಿ ಪ ಕೋಗಿಲೆ ಕೊಂಬುಗೊ೦ಡು ಬ | ಳ್ಳು ಮುಳಿದಡ್ಡನಾಯ್ಡ ಗಿಳಿ ಮಲ್ಲಣಗೊಂಡೋಳಸಾರೆ ಮಾವು ಕೈ || ಮಣಿಯೆ ತೆರಳು ರೂವುಗಿಡೆ ತಂಬೆಲರಂಚೆಗಳೊಡ್ಡು ಪಾಣಿ ಭಾ೦1 ದೊದಲೆಯಂ ಕನು ನಡೆತಂದು ಬಸಂತನ ಸೋರ್ಕು ಸೋ ರ್ವಿನಂ |೩೧೭ ೧. ಚಂಮೊಗದೊಳೆ ಗ || ೨, ತೊಳೆಡೆಯೊಳರದಿಂ ಬಿದ ಗ || * ಕಾಳ್ಳಿಚ್ಛನ, ಗ || 8. ಪೂಣ್ಣೆ, ಕ || ೫, ಪೋಸಿನಂ 1 || dkdde