ಪುಟ:ಕಬ್ಬಿಗರ ಕಾವಂ ೨.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ - ವ|| ಮುಂದೆ ನಿಂದು-ಏರಿಯರೆಂಬುದಂ ಬಗೆಯದುರ್ಕಿಂದೆನ್ನೋಲ್ ಕಾದಿದೆ. ಅಂತದe೦ ನಿನ್ನೊಪಳಂಕೂಡದೆ ಸೆರಯದಂತೆಲ್ಲಿ ಯಾ ದೊಡಂ ನಾಂ ಕಾವನೆಂಬುದಂ ಮಣಿದಿರ್, ಎಂದು ಬೇಗನೆ ಪೂಗಣೆ ಯಂಗೆ ಸಾಪಮನಿತ್ತು ದಂ ಬಸಂತನಿಂ ನೆಲೆವೀಡಿನೊಳರ್ದಚ್ಛೆಗಾರ್ತಿ ಕೇಳು ಮುಚ್ಚೆವೋಗಿ ಬಳಿಯಮೆಂತಾನುಮೆ ತಿರಿಡನೆ || ೩೧೨ ಪರಿಗಿಡೆ ಕಣ್ಣ ನೀರಲತುದೆಕ್ಕಸರಂಗಳ ತೋರಮುತ್ತುಗಳ್ | ಸುರಿದವೊಲಾದುವಿಟ್ಟ ಸಿರಿಕಂಡದ ಬೊಟ್ಟು ಕಂಗಿ ಕಣ್ಣೆ ಕ || ತುರಿಯವೊಲೊಸ್ಸಿ ತೋದುದು ಸೂಡಿದ ಬಾನಿಗಮಾಗಳಂತೆ ದ ! , ಕಂದುದಾಕೆಯ ಮೆಚ್ಚಿಸುಸೇನಳುಂಬಮೋ | + ನೋಡಿದ ಮಾಮರಂ ಕೊರಗಿ ಕರಿವೋದುದು ಪೊಕ್ಕ ಪೂಗೊ ಳಂ | ಪಾಡಂದೈದೆ ಕಾಯ್ದು ಕುದಿಗೊಂಡುದು ನೀಳ್ಕೊಗೆತರ್ಪಸು ಹೈಲ || ರ್ಗೂಡಿದ ಗಾಳಿ ಸೋಂಕಿದವರಂ ಸುಡುತಿರ್ದುದು ಪೊತ್ಯ ಪೂ ತಳಿರ್ | ಬಾಡಿ ಕಟಂಗಿ ಚುಯ್ಯನುತುಮಿರ್ದುವು ನೀಳಯ ಮೆ “ ಬೆಂಕೆಯಿಂ ||೩೧೪ ವ|| ಮತ್ತಮೊರ್ಮೆ ಮಿಸುವೆಗಳ ಪಸರದಿನೆಸೆವ ಪೊಸಪಸೆಯೊಳ್ ಮೆಯ್ಯನೀಡಾಡಿ ಪೊಳೆಪುವಡೆದ ಪಾಲ್ಗಡಲ ತೆರೆದುಹಗಲೊಳ್ ಪವಡಿ ಸುವ ಸಿರಿಯಂ ಪೋರ್ಪy; ಒಡನಾಡಿಗಳಡಿಗಡಿಗೆ ತಳವ ಪರ ತುಂತುರ್ವನಿಗಳಿಂ ಪೊಸತಪ್ಪಕಾರ ಸಿರಿಯ ಪರಿಯಂ ಪಡೆದಂತಿರ್ಪಳ್ ಅಂದಂಬಡೆದ ಕೆಂದಳಿರ ಗೋಂದಣದೊಳೊ೦ದಿ ನಿಂದು ಸಂದಣಿಸಿ ನಗದ ಕೆಮ್ಮುಗಿಲ ನಡುವೆ ಪೊಳವೆಳವೆಯಂತಿರ್ದಳ್; ನಳನಳಸಿ ದಳದ ಬೆಳ್ಳಾವರೆಯ ತೊಳಗುವಳದಾವರೆಯ ಬಳಗನಂ ತಳೆದು ಸಾವಿನ ೧ ಗುವಿನ, ಗ ||