ಪುಟ:ಕಬ್ಬಿಗರ ಕಾವಂ ೨.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬ್ರಿ ಗ ರ ಕ ವ ೦ ೬೫ ಪಚ್ಛದಿನಚ್ಚರಿವಡೆದ ಜೋಗಿಣಿಯಂತಿರ್ಪಲ್; ಮನ್ನಣೆವೆತ್ತ ಮೇಳದ ಕೆಳದಿಯರ್ ಮಾಣದೆ ಮೇಲೆಮೇಲೆ ತಂದೊಡ್ಡಿದ ಸಿರಿಕಂಡದ ಕೋ ಸeಂ ಪುದಿದು ಹಂತದಿಂ ಕಡೆದು ಕಂಡರಿಸಿದ ಪುಟಿಯಂತಿರ್ಪತ್; ತಡಿತಡಿಯ ತೆಂಗಿನೆಳನೀರ್ ಕೂಡೆ ಕರೆಗಣ್ಮುವ ಕೊಳಂಗಳೊಳವೊಕ್ಕು ತಾವರೆಯ ಪಚ್ಚೆಲೆಯ ಮೆಯ್ಯೋಳಾಂತು ನುಣ್ಣಿತಪ್ಪಳವಿದಿರ ಬಣ್ಣ ಮಂ ತಳೆದ ನೀರ್ವೆ ರಿತಿರ್ಪಲ್; ಅಂತುವಲ್ಲದೆಯುಂ || ೩೧೫ ೩೮ ಕುಳರ್ವ ಕೊಳಂಗಳೊಳ್ ಮಳಲ ದಿಂವೆಗಳೊಳ್ ಸಮೆದಿರ್ಪ ಬೆಟ್ಟಿನೊಳ್ | ಬೆಳೆದೆಳಮಾವಿನೊಳ್ ತಳಿರ ಕಾವಣದೊಳ್ ಪರಿತರ್ಪ ಕಾಲ್ಗಳೊಳ್ || ಬಳಸಿದ ಬಳ್ಳಮಲ್ಲಿಗೆಯ ಮುಂಡವದೊಳ್ ಸುಳಿದಾಡಿ ಮತ್ತೆಯುಂ | ಕಳೆಯನಿತ್ತು ಮಾಳವಳುರ್ಬಿದ ತನ್ನ ಯ ಮೆಯ್ಯ ಬೆಂಕೆಯಂ ||೩೧ ಕೆಂದಳಿರ ಪyವ ಖಾಸಿನೊ | ಳಂದಂಬಡೆದಿಚ್ಛೆಗಾರ್ತಿ ನನೆವಿಲ್ಲಂ ತಾ || ನಂದಿಂಗೆ ಬಂದು ಕೂಡುವ || ನೆಂದ೦ತಡಿಗಡಿಗೆ ಗಿಳಿಗಳಂ ಬೆಸಗೊಳ್ಳ್ ||೩೧೬ ತನಿವಣ್ಣಂ ಲಂಚಾವೆಂ ಪುರುಳೆ ನಿನಗೆ ಪೂಗೊಂಚಲಂ ಬೇಗ ದಿಂದಂ| ನಿನಗೀವೆಂ ತುಂಬಿ ಕೆಂದಾವರೆಯ 'ಮಿಸುಪ ಮೆಟ್ರೊಗ್ಗೆಯಂ ಮಾಣದೆಂದುಂ | ನಿನಗೀವೇನಂಚೆ ಕಂಪಂ ನಿನಗೆ ಸಲಿಸುವೆಂ ಕೂಡ ತಣ್ಣಾ ಆಯೆನ್ನೋ | ಪನನಿಂದಾರಯ್ದು ತಂದೆನ್ನೊಡನಿರಿಸಿದೊಡೆಂದಾಕೆ ಮಾತಾಡುತಿರ್ಪಲ್ 11೩೧೪ = ೧ ಕನ್ನಯರ, ಗ || ೨. ಕಡೆ, ಈ || 8 ವಿನುಗುವೊಡ್ಡಿಯಂ, || ೩. ನುಣ್ಣನ, ಕ || ೫. ವೇಂ ಪಂಸ ಗ || 9