ಪುಟ:ಕಬ್ಬಿಗರ ಕಾವಂ ೨.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

& ಕರ್ನಾಟಕ ಕಾವ್ಯಮಂಜರಿ ವ|| ಅನ್ನೆಗಮಿತ್ತಲಾಬಾಂದೋದಲೆಯನ ಸಾಸಂದಳೆದು ಬಂದು ನೀನೀಪೂವಿನ ಪೂಲೊಳ್ ನನೆಯಂಬನೆಂಬರಸಾದೆ. ನಿನ್ನ ಸಾಪಂ, ಎನ್ನ ಮಾತನೆಂದು ಕೇಳೋ ಅಂದೇ ತೀರ್ದುದು, ಈಬಾಳಿಮೊದಲಾ ದುದೆಲ್ಲಂ ನಿನ್ನ ಪಾಡಿ.... ಎಂದಚ್ಚರಸಿ ಸೇಬು ತನ್ನ ನೆಲೆಗೆ ಪಾes ಪೋಗೆ ||೩೦ಲಿ ಗಿಳಿಯಂದಾಮಾತಂ ಕೇ | ಆಳದ೪ರಂ ಗುಡಿಯನೆತ್ತಿ ಕೊಂಡೋವಿಂ ಕ || ಸ್ಟೋಳೆ ಪೋಗಿ ಕಂಪುವೋಲಂ! ಫಲನೆ ಪೊಕ್ಕpಣವಿದುದು ಬಸಂತಂಗಾಗಳ್ ||೩-೦೮ ವ|| ಅಂತಸಲೊಡನೆ ಕೋಗಿಲೆ ಕೈವಂದ ಮಾವಂ ಸಾರ್ದಂತೆ ಯುಂ, ಬಿಸಿಲೊಳ್ ಬೇಗುದಿಗೊಂಡವಂ ತಣ್ಣೆಳನಂ ಪೊಕ್ಕಂತೆಯುಂ, ಬಡವಂ ಕಸವರಮಂ ಕಂಡಂತೆಯುಂ, ನಾಳ ನುಡಿಯಂ ಕಾದಂ ಕೇಳಂತೆಯುಂ, ನೀತಿಯ ಕಾಯ್ದೆ ನಸುಗೆ ತಳ್ರ್ತ೦ತೆಯುಂ, ಏರಿದಪ್ಪ ಸಂತಸಮನೆಯೀ ಬಸಂತಂ, ತಳರ್ವನೆಲ್ ನಲ್ಲನಂ ನೆನೆದು ದೂbಸುತಿರ್ವಿಚ್ಛೆಗಾರ್ತಿಗಾಟನೆಲ್ಲ ಮಂ ಬಿನ್ನಪಂಗೆಯ್ದು ನಿಸ್ಸಳ ಮಂ ಸೋಣಿಸವೇಟಲೊಡನೆ ||೩೨ ಪಡೆಯೆಲ್ಲಂ ನಡೆನೋಡಿ ಮೆಚ್ಚೆ ಬಿದಿಯಂ ನಾಥೋಡೆ ಬೆಂಕೊಂ ಡವಂ ಕಡಲೊಳ್ ಪಟ್ಟನನಿಕ್ಕಿ ಮೆಟ್ಟಿದದಟಂ ಮುಕ್ಕಣ್ಣನಂ ಗೆಲ್ಲನೆ | ಮೊಡೆಯಂ ಬಂದಪನಿಗಳಿ೦ತೆ ನಲವಿಂದಂ ಬಳ್ಳಮಾಡಂಗಳೊಳ್ | ಗುಡಿಯಂ ಬೇಗನೆ ಕಟ್ಟಿಮೆಂದು ಪಡೆವಳ್ಳರ್ ಸುತ್ತಲುಂ ಸಾದರ್ 13; ಕಳಸಂ ಕನ್ನಡಿ ಗುಡಿ ಪ | ಜ್ಜಳಿಸುವ ಮಾಂದಳಿರ ತೋರಣಂ ದೆಸೆದೆಸೆಯುಂ ||