ಪುಟ:ಕಬ್ಬಿಗರ ಕಾವಂ ೨.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

&y 330 ಬ ಕರ್ಣಾಟಕ ಕಾವ್ಯಮಂಜರಿ ೧೧ * * * ಲೋರದ ಸವಿದುಟಿಯನೊಲವಿಂ | ಬರೆ ಸೀರ್ದುವು ನೋಡುವಿಘ್ನಗಾರ್ತಿಯ ಕಣ್ಣಳ್ || ೩೨೯ನಗೆಮೊಗದೊಳ್ ಶೆಂಬೊಳೆದು ನುಣ್ಣುತಿಯೊಳ್ ಮೊಗಮಿಕ್ಕಿ ಗಲ್ಲ ದೊಳ್ | ಜಗುಟ್ಟು ಕೊಡಂಕೆಯೊಳ್ ನುಸುಳು ಸೇರುರದೊಳ್ ಸುಳಿದಾಡಿ ತೋಳಳೊಳ್ || ಸೊಗಯಿಸಿ ಸೊರ್ಕಿ ಪೊರ್ಕುಳಡಂಗಿ ತೊಳಷ್ಟುಡೆಯೊಳ್ ಸಡಿಲ್ಲು ಕಾ | ಮುಗುರ್ಗಳೊಳ್ಳದೆ ಮಾರ್ಪೊಳೆ ದುವಾಕೆಯ ತಾಳಮನಾಂತ ದಿಟ್ಟಗಳ್ ||೩೩೮ ನನೆಗಣೆಯನ ಮೆಯ್ಕೆಳಗೆ೦ | ಬಿನಿಗೊಳದೊಳ್ ಮೊದಲೆ ಮಿಳಿರ್ದು ನೆಗೆದಾಡಿದುವಂ || ಬೆನಸುಂ ಕಡುನೀnಯ ಚ | ಶ್ರೀನೆ ತೊಳಗುವ ಕಣ್ಣಳೆಂಬ ಪೊಸಾಂಬೋಣರ್ಗಳ್ || ಸವನಿಗೆ ಹಮ್ಮದಂ ನಡುಸ ಕಾಲ್ ಬೆಮರಂ ಬಿಡುತಿರ್ಪ ಗಲ್ಲ ಮು| ಣ್ಮುವನವಿರೆಚ್ಚು ಪಾಯ ಕಡೆಗಷ್ಟೊಸರಾಡುವ ಬಾ‌ಜಗುಟ್ಟು ತೋ! ಒುವ ಪೊಜವಾಯೊಳುಚ್ಚಳಪ ತಳದಮಿರ್ವರೊಳೊಪ್ಪೆ ನೋಡಿದರ್! ತವಕಿಸ ಕಲರ್ ಸುನಿಲನೊಪ್ಪಿಸೆ ಕಾವನುಮಿಟ್ಟೆಗಾರ್ತಿಯುಂ || ವ|| ಬ೨ಕ್ಕೆ ಬಸಂತಂ ಮುಂತಾಗಿ ಬಂದು ಕಾಣೆಗೆಟ್ಟು ಕಂಡ ತನ್ನ ಪಡೆಯೆಲ್ಲ ಮನಳವದು ಮನ್ನಿಸಿ ನನೆವಿಲ್ಲಬಲ್ಲಹಂ ಕೈವಂದ ಮಾವೆಂಬಾನೆಯನಿಟ್ಟೆಗಾರ್ತಿವೆರಸೇ ನಡೆತಂದು ಕಂಪಿನ ಪೋಲಂ ಪೊಕ್ಕು ಬೀದಿಗೊಂಡು ಬರ್ಖಾಗಳ್ || ೩೩೪ ನೆಗೆದ ನೆಲಮಾಡದೊಳ್ ಪೊಸ ! ದುಗುಲವನೊಲವಿಂದೆ ಪೊದೆದು ನೋಡುವಳೊರ್ವಳ್ || ಸೊಗಯಿಸಿದ ಮಿಟುಗುವ ಬೆ |