ಪುಟ:ಕಬ್ಬಿಗರ ಕಾವಂ ೨.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೨ ಕರ್ಣಾಟಕ ಕಾವ್ಯಮಂಜರಿ vvv• • ••••• • • • • • • • • • • • • ದೋಸದ ಮಾತು ಪೊರ್ದದೆನೆ ಬಲ್ಲವರಗ್ಗದ ಕನ್ನಡಂಗಳಿ೦ | ಬಾಸಣಮಾಗೆ ಸೇನೊಲವಿಂ ನೆ ಕಬ್ಬಿಗರೊನ್ನೆ ನಾಡೆಯುಂ | ಗೋಸಣೆ ಮಾಟವನ್ನ ಮಿದು ರಾಯನ ನಾಟ್ಕಳೊಳರ್ಕೆ ನಿಚ್ಚ ಮುಂ| ದೇಸೆಯ ಗೊತ್ತು ಜಾಣ್ಣುಡಿಯ ತಾಯ್ತನೆ ನುಣ್ಣುರುಳೇ ಯೆಂಬಿನಂ|| ಪದವಿ ಪೊರ್ದಿದರಿಚ್ಛೆಯಾವ ಪದಿನೆಂಟುಂ ದೋಸಮುಂ ಪೊ ರ್ದದಾ | ಡಿದ ಮಾತೆಲ್ಲರ ಬಾಯಪ್ಪವಿನೊಳ್ ಮೂಲೋಕ ಮಂ ಕಾಣ ಸು || ಮೃದವೊಲ್ ಕಣ್ಣ ಮರ್ದೊ ತೋಟವರುಹಂತಂ ನಿಯಿಲ ಮಾಳ್ಮೆ ಬೇ | ಡಿದುದಂ ತನ್ನ ವಟ್ಟೆಗರ್ಗೆ ನೆಲನುಂ ನು ನೀರುಮಿರ್ಪನ್ನೆಗಂ ||೩೫ . >X ಇದು ಹಸುಳೆವಿಸಿಲ ಮಸಕದಿನೆಸಳ್ಳಿಸುವ ಪೊಸದಾವರೆಯ ಪಸೆಯೊಳಸದಳವೆಸನ ಸರಸತಿಯಡಿಗಳಿರ್ಗೆ ತಲೆದಡುಗೆಯನೆ ಬೆಸರ್ವಡೆವ ಬಿಜ್ಜೆವಳದಿಂ ಸವದ ಕಾವನ ಗೆಲ್ಲಂ ಎಳೆಯುತಿರ್ಪುದು, ೧ ದೂಸರ, ೦ ನದೆ, ಗ||