ಪುಟ:ಕಬ್ಬಿಗರ ಕಾವಂ ೨.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಟ ಪ್ರ ಣಿ . ೧, ಗಾಡಿ ..ಆ ಗಾಡಿಯೆನಲ್ಲೊಬಗು,” ಚತುರಾಸ್ಯ ನಿಘಂಟು, ಸೋಲಿಸುಮೋಹಪಡಿಸು; ಪ್ರ. “ಕಣಿಲಮಸಿಯಂ ಪೆ-೨ | ವೆಣ್ಣು ರವರುಗೆಣತೆ ಯೆನಿಪ್ರೊಡಂ” ಉರ್ಕು- ಔದ್ಧತ್ಯ, ಅಂಬು - ಬಾಣ, ಅಧಟರ್-ಪರಾ ಕ್ರಮವುಳ್ಳವರು. 5- ಅಭಿವೃದ್ಧಿ ; ಹೊಸಗನ್ನಡದಲ್ಲಿ ಏಳಿಗೆ, ಪಟ್ಟ ಟಿಪ್ಪ-ಪ್ರಜ್ವಲಿಸುವ, ಪ್ರಕಾಶಿಸುವ; ಇಲ್ಲಿ ಅಂತ್ಯ ಪ್ರಕಾರಕ್ಕೆ ಇತಃ ಪೋಣಿಸಿ ಎಂಬ ಶಶಾ,7ನೆಯ ಸೂತ್ರದಿಂದ ದ್ವಿತ್ವ ವಿಕಲ್ಪ, ಜಸ-ದ್ರ, ಯಶಸ್. ಎಣಸೆ ... ಎಣ್ಣು + ದೆಸೆ, “ ಪರಮಕ್ಕೆ ಲೋಪಮೆರ್ಕಕ್ಕುಂ” ಶ.ದ, 189. ಈಗಾವಗಂ-ಈಗೆ + ಆವಗಂ, 1 ಈ' ಧಾತುವಿನ ಆಶೀರೂಪ, ಈಗೆ; ವಿಥ್ ದೂರ್ಧದಲ್ಲಿ ಪ್ರಥಮಪುರುಷ ದಲ್ಲಿ ಧಾತುವಿಗೆ 'ಗೆ' ಪ್ರತ್ಯಯ ಸೇರುತ್ತದೆ. ಚಾಣ್ಣುಡಿ.. ಚಾಣ' + ನುಡಿ ; ಇಲ್ಲಿ ನಕಾರ ಣಕಾರವಾಯಿತು, ಶದ, 158, ಮೆರಿ-ಶೋಣಿ, ಅವಯವಾರ್, ದೇಹಶ್ರೀ, ನನೆ-ಮೊಗ್ಗು, ಬಲ್ಲಹಂದೃ. ವಲ್ಲಭಂ. ಕ೦ { ಆದಿಕವೀಶ್ವರವರವಚ || ನೋದಿತವೆನಿಸಿದ ಮಹಾಕೃತಿಗೆ ವದನಂ ತಾ | ನಾದುದು ಬಗೆವಂದಾಶೀ। ಸ್ವಾದನಮಸ್ಕಾರವನ್ನು ನಿಲ್ಲೇಶಂಗಳ [ ಎಂದು ಉದಯಾದಿತ್ಯಾಲಂಕಾರದಲ್ಲಿ ಹೇಳಿರುವ ಮಂಗಳಗಳಲ್ಲಿ ಆಶೀರೂಪವಾ ದ ಮಂಗಳವು ಇಲ್ಲಿ ಮಾಡಲ್ಪಟ್ಟಿದೆ. ೨. ಸಿರಿ- ೧. ಶ್ರೀ, ಮಾದೇವ-ದ್ದ. ಮಹಾದೇವ; ಮಹಚ್ಚಬ್ಬ ಸಹಶಬ್ದಗ ಳಿಗೆ ಸಮಾಸದಲ್ಲಿ ಮಾ, ಸಾ ಎಂಬಿವು ಆದೇಶವಾಗಿ ಬರುತ್ತವೆ; ಉ, ಮ ಹಾಜನಂ.ಮಾಜನಂ, ಸಹವಾಸಿ ಸಾವಾಸಿ ; ಶ.ದ 291 ಎ2ಯಸ್ವಾಮಿ, ಕೆಂದಾವರೆ... ಕೆಚ್ಚನೆ + ತಾವರೆ, ಕೆಂಪಾದ ಕಮಲ ಶ ದ. 182, ಪೊರೆಗೆ- ಧಾ.ಪೊರೆ, ಪೋಷಣ, ಸಿರಿಗಂಪು-ಶ್ರೇಷ್ಠವಾದ ಪರಿಮ ಳ, ಪಮೆವ: ಪ೦ಪಿಯ ಮ೨೨, ತುಂಬಿಯ ಮರಿ; ಇಲ್ಲಿ “ಸ್ವರಾ ದ್ರಃ ಪವರ್ ಸ್ಯ” ಎಂಬ ಶಶಾ | ಸ 01 ರಿಂದ ಮಕಾರಕ್ಕೆ ವಕಾರ ಬಂದಿದೆ. ಎಂತು + ಆಡು + ಒಲವಿಂದಂ, ಒಲವು-ಪ್ರೀತಿ, ಇಲ್ಲಿ ಸಿರಿಯರಸನ ಮಾದೇ ವನ ಸರಸತಿಯೆಯನ ಎಂಬುದಕ್ಕೆ ಬದಲಾಗಿ ವಿಭಕ್ತಿವಚನಪಲ್ಲಟದಿಂದ