ಪುಟ:ಕಬ್ಬಿಗರ ಕಾವಂ ೨.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

“ಸಿರಿಯರಸಂ ಮಾದೇವಂ ಸರಸತಿಯ ಯರ್ಕಳ” ಎಂದು ಪ್ರಯೋಗಿ ಸಿದೆ; ಹೀಗೆ ಪ್ರಯೋಗಗಳುಂಟು, ಪ್ರ. “ಕಣಚ ರಣತೋಕ್ತಿ ಜೈಮಿನಿಯ ವಾಣ'ಗಳಿ೦ ಮಿಗೆ ತಾಳಿ ಜಾಣಯಂ ” ಮಿತ್ರವಿಂದಾಗೋವಿಂದಂ, ಅಂಕ ೧, ೧೧; “ಸಾಜದಕರ್ವು, ನೇವುರದ ಪಚ್ಚೆ ವರ್ಣ ಯು ಪಸುರ್ಪು, ಉಟ್ಟ ಸೀ ತಾಂಬರದ ಪೋcಬೆಗರ್ಗಳಿಂ ಮವಣ್ಣಂ ಬಡೆದು,” ಚಿಕದೇವರಾಯವಂ ಶಾವಳಿ, ವು ೩೯ A, ಗರುವಿಕೆ...ಗರುವ ಆಕೆ, ಗೌರವ; ಭವ್ಯ ವಾರದಲ್ಲಿ ಆಕೆ ಶ ಶಾ 43. ೩೦ಬು-ಸ್ನಾನ ; ಪ್ರ. “ಆಎಂಬಿ) ಭಾಸುರನೇತ್ರದ್ವಿತಯಪ್ರಚಾರ 6, ಗಿರಿಜಾಕಲ್ಯಾಣ, ಆ, ೪, ತವರನೆ- ಜಟ್ಟಿದ ಮನೆ, ಜನ್ಮ ಭೂಮಿ, ಮೈಮೆ-ದೃ. ಮಹಿಮೆ, ಮೇರೆ ಎಲ್ಲೆ, ಗಡಿ, ನನ್ನಿ ಸತ್ಯ , ಪ್ರ. “ತಂದೆಯ ನನ್ನಿಗಿತ್ತು ಧರೆಯಂ” ಪಂಪರಾಮಾ -ುಣ. ಆ .. ಆಗರಂ - ಗಣಿ, ಕೃ.ಆ ಕರ, ಆತ ಟೌನ, ಅ, ಜ್ಞಾನೆ ಎಂಬದರ ಭಾವರೂಪಗೊತ್ತು-ಇರು ವ ಸ್ಥಾನ, ಕೆಸರೆತ್ತ ಸೆಸರ್ + ಪಿತ್ತ-ಹೆಸರನ್ನು ಹೊಂದಿದ, ಪ್ರಖ್ಯಾತ ವಾದ, ನೆಗತ್ತಿಗೆ-೦ಗಶಸ್ಸಿಗೆ; ಧಾ.ನೆಗು-ಉದ್ಯೋಗಾತಿ, ತಾಣ , ಸ್ಥಾನ, ಬಗೆ-ಹೃದ'; ಪ್ರ. “ಬಗೆಗೊಳ, ಬಗೆವನೆ.” ಮೊಗ ಅತ್ರಿ-ಪ್ರಸಿದ್ದಿ, ಆ೦ತಳ - ಧಸಿದಳು, ಧಾ, ಆನ್-ಧಾರಣ, ಕೂಲ್ಕಿಪ್ರೀತಿ; ಕೂರ್‌ ಸ್ನೇಹೇ ಎಂಬದರ ಭಾವನಾಮ, ಒಸೆದು-ಪ್ರಸನ್ನಳಾಗಿ; ದಾ, ಒಸೆ-ಪ್ರಸನೆ, ಕಬ್ಬ-ಸ್ಪ, ಕಾವ್ಯ, ಬರ್ದು-ಬರ್ದೆನೆ ಪ್ರೌಢಿಯೊಳ ಕುಂ" ಕರ್ಣಾಟಕ ಸಿ೦ಟ, ೧೭, ಪೂಜ್ಯಳಾಯ, ಸುಂದರಳಾಯ, ಮಹಿಮೆಯುಳ್ಳವಳಾಗಿಯೂ, ಸತ್ಯಕ್ಕೆ ನೆಲೆಮನೆಯಾಗಿಯ, ಜ್ಞಾನಕ್ಕೆ ಆಶ್ರಯಳಾಯ, ಪ್ರಖ್ಯಾತಿಗೆ ಪಾತ್ರಳಾಗಿಯೂ ಕವಿಹೃದಯಸ್ಥಿ ಳಾಗಿಯೂ ಇರುವ ಸರಸ್ವತಿ ನಮಗೆ ಕವಿ ತಾಪ್ರೌಢಿಯನ್ನು ಕೊಡಲಿ! ಎಂದು ತಾತ್ಸರ, ೪, ಸನ್ನಿದ-ದ್ದ, ಹಿತ, ಸವಿಾಪ, ಕಣ್ಣಮಯ್ಯ- ಈತನಿಗೆ ಕರ್ಣಪಾರ ನೆಂದು ಸಾಮಾನ್ಯವಾದ ಹಸರು, ನೇಮಿನಾಥಪುರಾಣವನ್ನು ರಚಿಸಿದವನು, ಕಡುರ್ಚಾದ ಕಡಿದು | ಚಾಣ: ಅಧಿಕವಾದ ಜಾಣ; ರನ್ನ- ಕವಿರತ್ನ: ಪರಶುರಾಮಚ , ಬಕೇಶ್ವರಚರಿತ, ಅಜಿತನಾಥಪುರಾಣ, ಗಧಾಯುದ್ದ, ಇವುಗಳನ್ನು ರಚಿಸಿದವನು,” ಗಟಗ-ಇವನ ವಿಷಯವಾಗಿ ಏನೂ ಗೊತ್ತಿ ಲ್ಲ, ಬಿನ್ನಣ-. ವಿಜ್ಞಾನ, ಕೌಶಲ, ಅಗ್ಗಳ-ಚಂದ್ರಪ್ರಭಪುರಾಣವನ್ನು