ಪುಟ:ಕಬ್ಬಿಗರ ಕಾವಂ ೨.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಚಿಸಿದವನು, ಕಾಣಿ-ನೈಪುಣ್ಯ; ಧಾ, ಕಾಣಕ್, ದರನೇ: ಮತ್ತೊಂದರ ಉಪಾಯನ, (ನಜರು) ಈ ಯತ್ನಕ್ಕೆ (೧೪೩) ನೋಡಿ, ಹೊಸಗನ್ನಡದ ರೂಪ, ಕಾಣಕೆ, ಜನ್ನಿಗ- ಕೇಶಿರಾಜನ ಸೋದರ ಮಾವ; ಯJwಧರ ಚರಿತೆ, ಅನಂತನಾಥ ಪುರಾಣ ಇವುಗಳನ್ನು ರಚಿಸಿದವನು, ೫, ಒಪ್ಪಂಬಸಿದ ವೋಲ್-ಒಪ್ಪವಿಟ್ಟ ಹಾಗೆ, ಶ. ದ. 167 ರ ಪ್ರಕಾರ ಕ್ರಿ ಯಾಸಮಾಸದಲ್ಲಿ 'ಕನ್ನಡದದಂತಕ್ಕಮುದಂತಕ್ಕ ಬಿಂದು ವಿಕಲ್ಪ', ಉ ಬೆಸಂಬಡೆದು, ಬೆಸವಡೆದಂ. ತೆಂಬೊಳೆವ ಚೆನಾಗಿ ಹೊಳೆಯುವ; “ತco ಬೊಳೆದುದೆಂದು ತೋರ್ಕೆನಡೆದ ಕಾಂತಿ” ಶಬ್ದ ಸಾರ, ಕೊಂಕು- ವಕ್ರೋಕ್ತಿ; “ಕೊಂಕುಶಬ್ದ ಕುಟಿಲವಚನ” ಶ. ಶಾ || 372ವ್ಯಾ. ಒಪ್ಪಂ. . . ಕುಂಒಪ್ಪಹಾಕಿದ ಒಡವೆಯಂತೆ ಹೊಳೆಯುತ್ತಿರುವ ವಕ್ರೋಕ್ತಿಯೆಂದು ಅರ. ಇನಿದಾದ-ಮಧುರವಾದ, ಬರ್ದುನುಣ ಗೌಢ , ತಳ- ಕೂಡಿ ಕೊಂಡಿರುವ; ಧಾತಳ, ಓಟೆ ಗಾಢ 7 ಪದನಾ ಸಕ್ಕೂ, ಅಕ್ಷದಲ್ಲಿನ ಪ್ರೌಢಿಗೂ ಓಬೆಯಂದು ಹೆಸರು. ನಿಲ್ಸಿ ನಂ- ನಿಲ್ + ವಿನಂ, ನಿಂತಿರಲು; ವಿನಂ, ವಿನೆಗಂ, ನನ್ನಂ, ನನ್ನೆಗಂ ಎಂಬ ಪ್ರತ್ಯಯಗಳು ಕ್ರಿಯೆಗೆ ಸೇರಿ ಮುಂ ದಿನ ಪೂರ ಕ್ರಿಯೆಯಲ್ಲಿ ಅನ್ವಯಿಸುತ್ತವೆ, ಎಂದು ಶ.ಶಾ.ಸೂ.588, ಎಂತ ಶೃಂಗp-ಎಂದವನಿಗೂ, ಎಕ್ಕಸರಂ -- ಏಕಾವಳಿ; ಶ, ಶಾ, ಸೂ. 375 ರ ಪ್ರಕಾರ ಸಮಾಸಮಾಡುವಾಗ ಪದವು 'ಏಕ' ಶಬ್ದವಾಗಿ ಉತ್ತರಪದವು ವ್ಯಂಜನಾದಿಯಾದ ಸಂಸ್ಕೃತಪದವೇ ಆಗಲಿ, ಕನ್ನಡದ ಪದವೇ ಆಗಲಿ ಆಗಿದ್ದರೆ, 'ಏಕ' ಶಬ್ದಕ್ಕೆ ಕ್ಯಾದೇಶ ಬರುತ್ತದೆ; ಉ.ಎಕ್ಕಾಂಗ, ಕೊರ ಲ್ಗೊಳ್ಳದೇ -ಕಣ್ಣವನ್ನು ಅಲಸ್ಕರಿಸುವದಿಲ್ಲವೇ, ವ್ಯಂಗ್ಯದಿಂದಲೂ, ಶಬ್ದಾಲಂಕಾರದಿಂದಲೂ, ಅಲ್ದಾಲಂಕಾರದಿಂದಲೂ, ಮನೋಹರವಾಗಿ ದೋಷರಹಿತವಾದ ಕಾವ್ಯವು ವಕಾಹಾರದಂತೆ ಯಾರ ಕಣ್ಣವನ್ನು ತಾನೆ ಆಲಬ್ಬರಿಸುವದಿಲ್ಲ ? ಎಂದು ತಾತ್ಪರಾದ್ಧ. ೬. ಪುರುಳುಂ- ಅಡ್ಡಗಾಮ್ರಾರವೂ, ಲಕ್ಕಣಮುಂ~ ಉತ್ತಮಕಾವ್ಯಲಕ್ಷಣ ವೂ ಮೆರಿಯುಂ-ಬಂಧಗೌರವವೂ, ತಸೆಯೆ-ಸೇರಿರಲು ಮನೋಹ ರವಾಗುವಂತೆ, ಹೇಳಿದ, ಕಾವ್ಯವು, ಪುರುಳುಂ-ಅನರತೆಯ, ಲಕ್ಕಣ ಮುಂ-ಸುಲಕ್ಷಣವೂ, ಮೆರಿಯು-ಕಾಯ, ತಳೆಸೆವ-ಕೂಡಿರಲು ಪ್ರಕಾಶಿಸುವ, ರತ್ನದಂತೆ, ಎಂತು-ಸರ ಪ್ರಕಾರದಲ್ಲಿಯೂ, ಎರ್ದೆವುಗದೆ ಹೃದಯಜ್ಞಮವಾಗುವದಿಲ್ಲವೆ?