ಪುಟ:ಕಬ್ಬಿಗರ ಕಾವಂ ೨.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩, ಸಿರಿವೇಣ-ಲಕ್ಷ್ಮಿ: ನಿಚ್ಚ-ದ್ಧ. ನಿತ್ಯ ೧೪, ಗಿಳಿವಿಂಡು - ಗಿಳಿ+ ಪಿಂಡು, ಗಿಳಿಗಳ ಗುಂಪು, ಮಿಳಿರ್ದಾಡುವ-ಸಂಚ ರಿಸುವ ಧಾ. ಮಿಳಿರ್, ಸೃನ್ದನೆ ಬಂಬಲಿ--ಸಮೂಹ, ತೊಂಗಲ್ಗುಚ್ಚ, ನಡೆನೋಡುವ-ನಾಕಿಕೊಳ್ಳುವ ಹಾಗೆ ನೋಡುವ; ಭಾವಗರ್ಭಿತ ವಾದ ದೃಷ್ಟಿಯಿಂದ ನೋಡುವ, ಇಲ್ಲಿ ನಡೆ --ನಡು + ಸತ್ಯಕ್ಷದ 'ಎ', ಪೊರೆ ದು-ಸವರಿಕೊಂಡು, ಪ್ರ, “ಕುಮುದ ರಚಂಗಳೊಳ್ ಪೊರೆದು” ಕಾದಂಬರಿ ೬೩೩, ತೀಡುವ-ಬೀಸುವ; ಭಾವನಾಮ, ತೀಟ, ತಂಬೆಲರ್ - ತಬ್ಬಣ+ ಎಲರ್‌, ದಕ್ಷಿಣಮಾರುತ, ಅಂದರೆ ಮಲಯಮಾರುತ; ಶ.ದ. 176, ತಿಜ್ಞ೪ - ಚಂದ್ರಿಕೆ, ಸೋಲಿಸದೆ-ಮೋಹಪಡಿಸದೆ. ೧೫, ಸಕ್ಕದ-, ಸಂಸ್ಕೃತ, ಬಗೆಗೊಳೆ – ಹೃದಯಂಗಮವಾಗುವ ಹಾಗೆ, ಆರಿಸಿ-ಸಮಕ್ಷರಾಗರು, ಇನಿತುಂ-ಸ್ವಲ್ಪವೂ, ಸಲೆ ಚೆನ್ನಾಗಿ; ಇದು ಸಲ್ ಸಮಾಖ್ಯಾತ್ ಎಂಬ ಧಾತುವಿನ ಸತಿ ಸಪ್ತಮಿಯ ರೂಪ; ಇವನ್ನು ಕ್ರಿಯಾವಿಶೇಷಣವಾಗಿ ಸಾಧಾರಣವಾಗಿ ಪ್ರಯೋಗಿಸುತ್ತಾರೆ: ಇದರಂತೆ ಯೇ ಮಿಗೆ, ಎಯ್ದೆ, ಒಗುಮಿಗೆ ಮೊದಲಾದವುಗಳನ್ನು ಪ್ರಯೋಗಿಸುವ ದುಂಟು, ಪೆಂಪು-ಉನ್ನತಿ; ಶ ದ, 212. ಬಲ್ಬು-ಪರಾಕ್ರಮ, ದೊರೆಕೊ೦ ಡುದು-ಧಾ, ದೊರೆ ಕೊಳ್, ಪ್ರಾಪ್, ೧೬, ನಾನ್-ಕೆಲವರು ಈ ರೂಪವಿಲ್ಲವೆಂದು ಹೇಳುತ್ತಾರೆ. ಆದರೆ ಈ ರೂ ಪವುಂಟು (ಶ, ಶಾ, 25 ರ ವ್ಯಾಖ್ಯಾನವನ್ನು ನೋಡಿ) ಪ್ರ. 4 . . . ಸಂದೇಹವಿದೇ ಕೇ೦ಗಿ ನಾವಲ್ಲಿಯೆ ದಿಟಮದು ತಾನೆಂ ಬುದಂ ನೋಮಿ ” ಕಾದಂಬರಿ, ೩೮೯. ಅಚ್ಚಗನ್ನಡ-ಕವಿಯು ಅಚ್ಚಗನ್ನಡದಲ್ಲಿಯೇ ಈ ಕಾವ್ಯವನ್ನು ಬರೆದಂತ ಹೇ ಳಿದ್ದರೂ, ಸಮಸಂಸ್ಕೃತಪದಗಳೂ, ತದ್ಭವ ಪದಗಳೂ ವಿಶೇಷವಾಗಿ ದೊರೆಯುತ್ತವೆ. ೧೬. ಸಿಂಗರ- ದೃ, ಶೃಂಗಾರ, ಸೌಂದಯ್ಯ, ದೇಸಿ ವಿಲಾಸ, ಪೊದ -- ಪ್ರಖ್ಯಾತವಾಗಿರಲು; ಧಾ, ಪೊದರ್, ಡಾಳಂ- ಕಾಂತಿ. ಗೆಡೆಗೊಂಡು-ಚೆನ್ನಾಗಿ ಸೇರಿಕೊಂಡು: ಗಡೆ-ಸ್ನೇಹ; ಪ್ರಗೆಡೆವಕ್ಕಿ; ಇದಕ್ಕೆ ಗೆಳೆ, ಕೆಳೆ ಎಂಬ ಎರಡು ರೂಪವುಂಟು, ಬೀರ- ಪರಾಕ್ರಮ. ಪರಿಗೊಂಡುದು-ಇವಹಿಸಿತು, ೧೮, ಬೆಂಚೆ-ಅಲ್ಪಸರಸ್ಸು, ನೀರ್ವೂ :-ನೀರ್ + ಪೂ, ತಾವರೆ, ಮುಸು ಮುತ್ತಿ; ಧಾ, ಮುಸುರಿ, ಸಂಛನ್ನೇ, ಬಿವಿಡಿದು-ಮಾರ್ಗವನ್ನು ಹಿಡಿ