ಪುಟ:ಕಬ್ಬಿಗರ ಕಾವಂ ೨.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದು, ಎಡೆಯಾಡುವ-ಸಂಚರಿಸುವ, ಸಬರಿ-ದೃ. ಶಬರೀ, ಬೇಡರ ಹೆಂಗಸು. ಏಡಿಸುವ-ಹಾಸ್ಯ ಮಾಡುವ, ಇದಕ್ಕೆ ರೂಪಾನ್ಯರ ಏಸುವ, ಬಯಲ್ಗದ್ದೆ, ಪೊನಲ್‌-ಪ್ರವಾಹ, ಬೆಳೆಗೆರ್- ಪೈರುಳ್ಳ ಗದ್ದೆ, ಸೋವ-ಓಡಿಸುವ. ನಾಡಗಾಡಿಕಾರ್ತಿಯರ-ನಾಡಿನ ವಿಲಾಸವತಿಯರ, ಆಗಸದೃ, ಆಕಾಶ. ಬಟ್ಟೆಗ-ಮಾರ್ಗಸ್ಥ, ಗರಗರಿಕೆ-ಸೊಗಸು. ಮೇಲೂರ್‌-ಸ್ವರ್ಗ, ಮುಂ ಡಾಡು-ಮುದ್ದಿಸು, ಅರಗಿಳಿ - ಅರಸು + ಗಿಳಿ, ರಾಜಶುಕ. ಶ.ದ. 177, ಬಗ್ಗೆ ಪತ್ನಿ ಧ್ವನಿಮಾಡುವ; ಭಾವರೂಪ ಬಗ್ಗಣ ; ಧಾ. ಬಗ್ಗೆ ಸು. ೯, ಪಲವುಂ ನಾಲಗೆಯುಳ್ಳವಂ-ಆದಿಶೇಷ. ಮನ-(ಅವ್ಯಯ); “ಮತ್ತಿ ನ-ಇತರಾದ್ದ ೪೫ ಶ.ಶಾ.20ವ್ಯಾ, ಮಾನಿಸ~ದ್ದ. ಮಾನುಷ, ಕಾಲರ್-ಹಳ್ಳಿ, ೨೦, ಮುಗಿಲ್-ಮೇಘ, ಓಳಿ-ಗುಂಪು, ಹಳ್ಳಿಗಳೆಲ್ಲವೂ ಪಟ್ಟಣಗಳಂತೆ ಸಮ್ಮ ದ್ದವಾಗಿಯೂ, ಕೆರೆಗಳೆಲ್ಲವೂ ಮೇಳಗಳಂತೆ ಜಲಭರಿತ ಗಳಾಗಿಯ, ಕಾ ಡುಗಳೆಲ್ಲವೂ ಉದ್ಯಾನವನಗಳಂತೆ ವಿಹಾರಾನುಕೂಲಗಳಾಗಿಯೂ ಇದ್ದ ವು; ಅಂದರೆ ಆ ದೇಶವು ಒಳ್ಳೆಯ ಸ್ಥಿತಿಯಲ್ಲಿ ಇತ್ತೆಂದು ತಾತ್ಸರ, ೨೧, ಸಂಪಗೆ-ದ್ಧ, ಚಂಪಕಾ, ದಾಳಿಂಬದ್ಧ, ದಾಡಿಮ, ಚೆಂದೆಂಗು =ಕೆ ಚನೆ + ತೆಂಗು; ಶದ,182. ಕೌಂಗು-ಅಡಕೆಯ ಮರ. ಉತ್ತಮವಾದ ಮರ ಗಿಡಗಳೇ ಪ್ರಬಲವಾಗಿದ್ದು ಎಂದು ತಾತ್ಪಯ್ಯ, ೨೨. ಅಡರ್ದು-ಹತ್ತಿ, ಕಡುಪು-ಕೊಬ್ಬು, ಈಡಾಡೆ-ಬೀಸಾಡಲು, ಓವು ತುಂ-ಪಾಳಿಸುತ್ತಾ, ೨೩, ಉಜಿರೆ -ಹೆಚ್ಚಾಗಿ, ಕಾಲ್-ಪಾದ, ಕಾಲುವೆ, ಕುವೆ-ದ್ರ, ಕಲಮಾ, * ನೆಲ್ಲು, ಬತ್ತದ ಬೆಳೆ, ೨೪, ಪೋರ್ವ-ಹೋರಾಡುವ, ಎಯ್ತು ಇವಿಎಯ್ + ಉಣುವ, ವಿಶೇ ಷವಾಗಿ ಏಳುವ, ಸೀರ್ಪನಿ-ಸಣ್ಣ ಸಣ್ಣ ಹನಿ; ಹೀಗೆಯೇ 'ಸೀರ್ದುಪ್ಪ , 'ಸೀರ್ಕರಡಿ', ಇತ್ಯಾದಿ. ಇಲ್ಲಿ ಶೈತ್ಯ ಸೌರಭ್ಯ ಮಾಂದ್ಯಗಳೆಂಬ ವಾಯು ಏನ ಮೂರು ಗುಣಗಳನ್ನೂ ಹೇಳಿದಂತಾಗುವದು. ೨೫, ಕೀಲಿಕ್ ಕೆಳಗಿನೊಳ್ಳುದುರೆವಾಯೊಳಗಿರ್ಪಕರ್ಬುನದೊಳು | ಮೇಲಲ್ಲದವನೊಳುತ್ಪಾಟನದೊಳಂ ಕೀಳು, ಕ. ಶ. ೧೧೫, ಕವರ್-ಅಪಹರಿಸು; ಹಗ್ಗ, ಬಂದಿ-ಸೆರೆ; ಆಭರಣ, ತೋಡವು-ಆಭರಣ, ಏಜಿ-4 ಆರೋಹಣದೊಳು ಗಾಯದೊಳೇಯಿ” ಕ, ಶ. ೧೧೭, ಮಡಿಸಾಯುವದು; ಪಾತ, ಮೊಮೊರೆಯಿಡುವಿಕೆ, ನಂಟು; ನಂಟು ಎಂಬ ಅಗ್ಗದಲ್ಲಿ “ತಾಯೊ, ತಂಗಿಮೋರೆ” ಎಂದು ಪ್ರಯೋಗವಿದೆ. ಪೊಡೆ-ಹೊದೆ