ಪುಟ:ಕಬ್ಬಿಗರ ಕಾವಂ ೨.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇಂದ್ರ, ಪಾಂಗು-ರೀತಿ, ಎನಸುಂ-ವಿಶೇಷವಾಗಿ, ಬಾಂಬಟ್ಟೆ - ಬಾನ್+ ಬಟ್ಟೆ, ಅನ್ಯರಿಕ್ಷಮಾರ್ಗ, ರನ್ನ ವಸರ-ರತ್ನದ ಹಸರ, ಒತ್ನಗಳ ಅಂಗಡಿ. ೩೭, ಸಂಕೆ-, ಶಂಕಾ, ಬ್ರಾ, ಕಂಚು- ಕಾಂಸ್ಯ. ೩೮, ಪು-ನಡುವಿಗೆ ಕಟ್ಟಿಕೊಳ್ಳುವ ಪಟ್ಟೆಯ ಬಟ್ಟಿ. ತಳಿಟ್ಟಿ-ಚಿಗರ ಹಾಗೆ ಕೆಂಪಾದ ಬಟ್ಟೆ, ಮಳಿಗೆ-ದ್ದ. ಮಠಿಕಾ ಸೀರೆವರದರ' - - ಸೀರೆಯ ಪರ ದರ್‌, ವ್ಯಾಪಾರಿಗಳು, ೪೦. ಎತ್ತೆ-ಧಿಕ್ಕರಿಸಲು, ಸೆಳುಗುರ-ಸೂಕ್ಷ್ಮವಾದ ನಖ, ಕತ್ತೆಸಳ -- ಕಿಯದು + ಎಸಳ ; ಸ್ವರಾದಿಯಾದ ಉತ್ತರ ಪದದೊಡನೆ ಸಮಾಸವಾದಾಗ, ' ಕಿದು' ಎಂಬ ಪದಕ್ಕೆ 'ಕಿತ್ತು' 'ಕುತ್ತು' ಎಂಬ ಆದೇಶಗಳು ಬರುತ್ತವೆ. ಉ. ಕಿತ್ತಡಿ, ಕುಡಿ, ಕಿತ್ತೀಳೆ, ಶದ 14 | ೪೧, ಪುಲ್ಲವಡಿಗಿತಿ~ ಹೂವಾಡಗಿತ್ತಿ, ೧೨. ಗರುವರ್‌-ದೊಡ್ಡವರು. \ಟ್ಟಿ-1, 71 ಮೀ. ಅಕ್ಕರಿಗ-ಅಕ್ಷರಜ್ಞ, ಪಂಡಿತ, ಸಂದ-ಪ್ರಖ್ಯಾತವಾದ; ಸಲ ಎಂಒದರ ಭೂತರೂಪ, ಶದ 2:37. ಜೋಡೆ-ಸೈರಿಣಿ, ಬಂಡಲ - ಧಾರ್ಷ್ಟ್ಯವುಳ್ಳವರು; “ಬಂಡು ಧಾರ್ಷ್ಟ್ಯ” ಶ.ಶಾ.ವ್ಯಾ. ಒರೆಗಾರ್-ಚಿನ್ನದ ಒರೆಯನ್ನು ನೋಡುವವರು, ೪೩, ತುಡು-ಧರಿಸು; ಈ ಧಾತುವಿನಿಂದ ಹುಟ್ಟಿದ್ದು, "ತೊಡವ'-ಆಭರಣ' ಸೌರಿ-ಪ್ಪ.ಚೌರಿ, ಕೃಷ್ಣ, ಅಟ್ಟಿದ-ಕಳುಹಿದ; ಪ್ರ. 'ಬಳಿಯುಟ್ಟು', ಚಂದ್ರಾ ದಿಗಳಿಗೂ ಕೂಡ ಆ ವೇಶ್ಯರು ಮೋಹನಕರರಾಗಿದ್ದರೆಂದು ತಾತ್ಸಲ್ಯ, ೪೪, ಇಟ್ಟಣ-ಶೋಭೆ; ಇದರ ರೂಪಾಸ್ತರ, ಇಟ್ಟಳ, ಪೊ೦ಬೆಸೆದ- ಪೊನ್ನಬೆ ಸದ, ಚಿನ್ನದ ಕೆಲಸಮಾಡಿರುವ, ಬಿಸವಂದ-“ಬಿಸವಂದ ಮೆಂದು ಎಸ್ಕ ರ್ಧಂ” ಚತುರಾಸ್ಯ, ಗೋಸ-ದ್ಧ, Jಷ, ಇಂದಿರನಿಲ್ -- ಅಮರಾವತಿ, ಆ ಪಟ್ಟಣವು ಸತ್ವ ಸಂಪತ್ಸಮೃದ್ಧವಾಗಿತ್ತೆಂದು ತಾತ್ಸಲ್ಯ. ೪೬, ಎಳೆ – ದೃ, ಇಳಾ, ಭೂಮಿ, ಸರಣ-ಧ್ವ, ಶರಣ, ರಕ್ಷಕ, ಚಾಗ ದೃ, ತ್ಯಾಗ, ದಾನ, ಎಸಕಕೆಲಸ, ಅಲಂಪು-ಆಧಿಕ್ಯ; ಮತ್ತೊಂದರ್ಥ ಸಂತೋಷ, ತಕ್ಕ-ಯೋಗ್ಯರು; ಧಾ, ತಗು- ಈ ಧಾತುವಿಗೆ ಹೊಸಗ ನ್ನಡದಗ ಪ್ರಯೋಗವಿಲ್ಲ; ಆದರೆ ತಕ್ಕದ್ದು, 'ಅಕ್ಕ' ಎಂಬ ರೂಪಗಳು ಮಾತ್ರ ಪ್ರಚಾರದಲ್ಲಿವೆ. ಬಲದೋಳಲೆ - ದಕ್ಷಿಣಭಜಶಿರಸ್ಸು, ೪೭. ಇರ್ಕವನೆ- ವಾಸದ ಮನೆ, ಉಗ್ಗ-ದ್ಧ, ಉತ್ಕಟ, ಅಧಿಕ. ೪೮, ಅಡಸಿ- ಬಲಾತ್ಕಾರದಿಂದ ಪ್ರವೇಶಿಸಿ, ಮುಗುಳಣತೆ - ಪುಷ್ಪಬಾಣ ಮನೆ-ಯುದ್ಧ'