ಪುಟ:ಕಬ್ಬಿಗರ ಕಾವಂ ೨.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩ ೪೯, ಪಡಿಮೊಗ-೧, ಪ್ರತಿಮುಖ, ಅಭಿಮುಸಿ; ಪ್ರ. ಸಡಿಮೊಗಮಾದಾ ಬಿದಿಯಾ ಯೆಡೆಯಿಂತದೀಗುಮೆಳಸಿದ ಮನುಲಿದಿಂ” ಮಿತ್ರವಿಂದಾಗೋ ವಿಂದ, ಬಾಳ–ಕ; “ಬಾ: ರ, ಜೇವನೇ; ಖಡ್ಗ ಕುಳಂ” ಶ್ರದ, ಪು, 331 ೫೦. ಕಡುಗಲಿ ಮಹಾಬಲಶಾಲಿಯಾದ. ಬೆಳೆ ಡೆ- ಶ್ವೇತಚ್ಚ ತ; ಅಕ್ಷಾಂತರ ಹೀನವಾದ ಕೊಡೆ; ಪ್ರ. “ಬೆಕ್ಕರಿಗ”- ಅರಸಿಕ, “ಬೆಳ್ಳಬೆಪ್ಪ, ಅಣಂಬೆ- ಅಣಬೆ, ನಾಯಿಕೊಡೆ, ಮನ್ಮಧನು ರಾಜಾಧಿರಾಜನಾ ಗಿದ್ದನೆಂದು ತಾತ್ಸರ, ೫೧, ಸಿರಿ~ ಎಶ್ವರ; ಕಾಂತಿ; ಲಕ್ಷ್ಮಿ; ಪೊಡೆಯಲರ-ಪದ್ಮನಾಭ; ಕಾಯ್ದು ಪರಾಕ್ರಮ; ಕೌರ; ಔಷ್ಣ, ಬಿಸುಗದಿರ~ಸೂರಿ; ಉತ್ತರಪದವು ವ್ಯಂಜ ನಾದಿಯಾಗಿದ್ದರೆ, 'ಕೆಚ್ಚನೆ' `ಬೆಚ್ಚನೆ' ಎಂಬವಕ್ಕೆ 'ಕಿಸು,' 'ಕೆ೦,' 'ಬಿಸು, “ಬೆಂ' ಎಂಬ ಆದೇಶಗಳು ಕ್ರಮವಾಗಿ ಬರುತ್ತವೆ. ಉ, ಕಿಸುಸೆರೆ, ಕೆಂಗಲ್, ಬಿಸುಗಲ್ಸ್, ಬೆಂಗದಿರ, ಸರ- ಬಾಣ; ಹಾರ, ಅಳವಟ್ಟು-ಇಲ್ಲಿ ಕೂಡಿಕೊ೦ ಡಿದ್ದಾಗ್ಯೂ. ಪಾರ್ವ-ಬ್ರಾಹ್ಮಣರು, ಹೊಸಗನ್ನಡ, ಹಾರುವರು, ಮಡಗುಲ್ಪ; ದೃ. ಮಠ, ಪಾಠಶಾಲೆ; ತಡಾಣ, ಶ.ಶಾ.315 ವ್ಯಾ, ಮೂಾನ್-ಧ್ವಜ ದಲ್ಲಿರುವ ಮತ್ತ್ವ, ನಕ್ಷತ್ರ, ಮ. ಕೊಡುಗೈ-ಕೋಡಿನ ಕೈ, ದಾನದಕ್ಕೆ; ಶಾಖೆ: ಸೊಂಡಿಲಲ್ಲಿಟ್ಟು ಕೊಂಡಿಗ ವ ಶಾಖೆ, ೫೩, ತಾಯಿ-- ಕಾರ್ಶ್ಯವನ್ನು ಹೊಂದಲು, ಪಗಲಾ-ದಿನೇಶ, ಸೂರ, ಚೆಚ ರ-ವೇಗ, ಆ04-ಒಣಗಿ ಹೋಗಲು, ಅದಿರ್ಮು-ವಸಂತದೂತಿಯೆಂಬ ಲತೆ; ಇದು ಸಹಜ ಶಿಥಿಲ, ವೇದ: ತಿ-ಹೊತ್ತಿರಲು; ಹೊಸಗನ್ನಡ, ಹೇರು. ೫೪. ಕಿ.ವೆಟ್ಟು- ಕಿರಿದು + ಬೆಟ್ಟು, ಗುಡ್ಡ, ಬೊಬ್ಬುಳಿ-ದ್ದ. ಬರ್ಬರ, ಗೊಬ್ಬಳೀಮರ. ಸಿರಿಕಂಡ – , ಶ್ರೀಖಂಡ, ಗಂಧ, ಒಕ್ಕ-ಧಾ, ಉಗು, ವಿಸರ್ಜನೇ, ಕಿಟ್ಟಿರಿ- ಕೆಳಗು + ಬರಿ ಪಕ್ವತಪ್ರಾಂತ; ಹೊಸಗನ್ನಡ, ಕಿಬ್ಬರಿ, ಅಸುಗೆ-, ಅಶೋಕ, ಪೊಂಪುಳಿ – ಅಧಿಕ; ಮತ್ತೊಂದರ ಪುಳಕ ನಿಯೋಗ ಗಂಪು-ಒಂದು ವಿಧವಾದ ಆಟ, ದೂರಿಸುವ-ಚಿಂತಿಸುವ; “ದೂರಿಸಿದ ನೆಂದು ಸಲೆ ಚಿಂತಿಸಿದನಕ್ಕು” ಕರ್ಣಾಟಕ ನಿಘಂಟು,೩೭, ನೀತಿ-ಸುರ ದರ, ನಿಡುಸುಯ್ =ನಿಡಿದು + ಸುಯ, ದೀರ್ಘವಾದ ಶ್ವಾಸ, ಬಟ್ಟಗುಂಡಗಿರುವ; ಪ್ರ. “ ಬಟ್ಟಮೊಗ; ಬಟ್ಟಿತು ಎಂಬ ಗುಣವಚನಕ್ಕೆ ಸಮಾಸ ದಲ್ಲಿ 'ಬಟ್ಟ' ಎಂಬ ಆದೇಶ ಬರುತ್ತದೆ, ತೋರಮುತ್ತಿನಾರ-ಸ್ಫೂಲಮುಕ್ತಾ ಹಾರ; ಆರ-ದೂ, ಹಾರ, ಪಾಲು ಜಂಗ= ಪಾರಿವ+ಬೊಜಂಗ (ದೃ. ಭುಜಂಗು, ಚಂಚಲವಾದ ಎಟ,