ಪುಟ:ಕಬ್ಬಿಗರ ಕಾವಂ ೨.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೫, ಬಿರಯಿ~, ವಿರಹಿ, ಪೋ-ಪೋಗು; ಪ್ರ. “ಪೋಮಾಣ'ನವ್ಯಕವಿಸ್ತು ತಿವ್ಯಸನಮಂ” ಕಾದಂಬರಿ, ೩. ಡೌಡ-ವಾದ್ಯ ವಿಶೇಷ• ಮಿಡಿ-ಹೀಚುಕಾಯಿ, ೫೬, ಪಾದರಿ-೧, ಪಾಟಲ, ಕಾಡುವ ತೊಂದರೆ ಪಡಿಸುವ; ಇದರ ಭಾವ ನಾಮ, ಕಾಟ, ಇರ್ಕುಳಿಗೊಂಡುವು- ಸೆಳೆದುಕೊಂಡವು. ೫೭. ಕಾಪo-ರಕ್ಷಣತೆಯನ್ನು, ಅವಿದತ್ತು ಮುತ್ತಿಕೊಂಡವು. ೫೮. ನಡೆವಳಿಗೆ– ನಡತೆಯನ್ನು, ಪದ್ದತಿಯನ್ನು ; ದ್ವಿತೀಯಾಧ್ವದಲ್ಲಿ, ಚತುದ್ದಿ. ೫೯, ನಿಮಿರ್ದ-ದೀರ್ಘವಾದ, ಅಣc-'ಏನುಮೆನಿಪ್ಪರಮನಿರ! ದಾನಿಪರಣ ಮಾಣವೆಂದು ನುಡಿವವ್ಯಯದೊಳ್. ಶ.ದತಿ03 ಅಡಿ- ಷಟ ರಣ, ಭ ಮರ, ಆಡಿ-ತೊಂದರೆ ೬೦. ಬಂಡು-ಮಕರಂದ; ಪ್ರ. “ಬಂಡುಣ-ಭ್ರಮರ. ಮೆಲ್ಲರಿ=ಮೆಲ್ಲಿತು+ ಸರಿ, ಸೋನೆ. ೬೧. ಎlತಿಯೆ-ಯಾಚಿಸಲು, ಗಾಣರ್‌-ದ್ರ, ಗಾಯನ, ಗಾಯಕರು; ಪ್ರ. “ಅಮರರಗಾಣ‌ | ಪಾಡುವರೆನೆ ಅಜಿನಾಧಪುರಾಣ, ೫, ೬೨. ಬಿಣ್ಣು-ಭಾರ; ಇದು ಬಿಣ್ಣತು ಎಂಬದರ ಭಾವನಾಮ, ಪ್ರ.ಕಣ್ಮಲರ್ಗೆ ಕಾಡಿಗೆ ಬಿಣ್ಣ ತು” ಕಾದಂಬರಿ, ಗಜ್ಜು-ದ್ರ, ಕುಜ, ಚಿಕ್ಕದಾದ, ತನಿ ವಣ =ತನಿತು + ಪರ್ಣ, ಪಕ್ವವಾದ ಹಣ್ಣು, ಪ್ರ. 'ತನಿಗೆಂಡಂ,' 'ತನಿವೇಸಗೆ', ಅಥೈಗೊಂಬು-ಕ್ಷುದ್ರ ಶಾಖೆ, ೬೩. ಸುಗ್ಗಿ -ವಸಂತಕಾಲ, ತಳ್ಳಿದಂ-ಸಾವಕಾಶಮಾಡಿವನು.ನಲ್ಲಂ-ಪತಿ. ೬೪. ಚೆನ್ನೆ-ಸುಂದರ. ಮೆಯ ರೆದ-ಮರಸಿಕೊಂಡ. ೬೫, ಕಿನಿಸಿದಪೆ-ಕೋಪಿಸಿಕೊಳ್ಳುತ್ತೀಯೆ, ಕಾದಲಸಿಲ್ಲದ ಸೆಗೆ-ಪ್ರಿಯನು ಇಲ್ಲದ ವೇಳೆಯಲ್ಲಿ, L೬, ತಲ್ಲಣ-ಭಯ. ೬೭, ಕೊಡುವ-ಶೀತಳವಾದ; ಧಾ. ಕೋಡು ಶೈತ್. ಕೊಂಚ-, ಕೌಂ ಚ, ನಡುವ-ಉದಯಿಸವ; ಧಾ ಮಡು: ಈ ಧಾತುವಿಂದ ಹುಟ್ಟಿದುದು 'ಮಾಡಲು'. ಆಗಿವಳ-ಧಾ, ಅಗಿ, ಭಯೇ, ೬೯. ಒರ್ಚರ= ಒಂದು+ಸರ, ಏಕಾವಳಿ, ಚನ್ನವಾಡೆ- ನಿಂದಿಸಲು; 'ನಿಂದ ಚುನ್ನ ಮೆಲೆ ಚತುರಾಸ್ಯ' ಸೆಳೆಮಾವು-ಸೆಳೆಯಂತಪ್ಪ ಮಾವು, ಬೆತ್ತ ದಹಾಗೆ ಸಣ್ಣಗಿರುವ ಮಾವು, ತುಂಬಿವಾಡಂ-ತುಂಬಿಯ ಪಾಡಂ, ಭಂಗಗೀತವನ್ನು, ೭೦, ಸಂದರ-ಚಪ್ಪರ, ಮೆಯ್ಕೆಂಕೆ-ಮೆಯ್ಯ ಬೆಂಕೆ, ಶರೀರತಾಪ, ಹಸ ರ್ದು-ಹತ್ತಿರ ಹೋಗಿ,