ಪುಟ:ಕಬ್ಬಿಗರ ಕಾವಂ ೨.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭.೨, ನಗೆಗಾಂ -ಹಾಸ್ಯಗಾರ, ವಿದೂಷಕ, ಇಟ್ಟೆಡೆಯಂ ತೊಲಗಿಪೋಗ ದೊಂಬಿಯಾಗದ ಹಾಗೆ ಹೊರಟು ಹೋಗಲು, ಕೆಲ-ಪಾರ್ಶ್ವ ೭೩. ಕವರ್ವಂತೆ-ಅಪಹರಿಸುವ ಹಾಗೆ, ಇಂದಿನ-ಇಂದು ಎಂಬದರ ಷಷ್ಠಿ , ಈ ದಿನದ, ೭೪, ನಿಟ್ಟೆಸಳ -ನಿಡಿದು+ಎಸಳ, ದೀರ ವಾದ ಕಮಲದ ಎಸಳು; ನೀಡಿಯ ಮೆಲ್ಲಡಿ- ನಿಡಿದು + ಮೆಲ್ಲಡಿ.'ನಿಡಿದು' ಎಂಬ ಗುಣವಾಚಕವು ಸ್ವರಾದಿಯಾ ದ ಪದದೊಡನೆ ಸಮಾಸವಾದಾಗ ನಿಟ್ಟೆಂದೂ, ವ್ಯಜಂನಾದಿಯಾದ ಪದದೊ ಡನೆ ಸಮಾಸವಾದಾಗ 'ನಿಡು' ಅಥವಾ 'ನಿಡಿಯ' ಎಂದೂ ಆಗುತ್ತದೆ, ಉ, ನಿಡುದೊಳ್. ೭೫ ನೇರಿತು-ಸರಳವಾದ, ಓರಂತೆ ಏಕರೂಪವಾದ, ಅದರ ಹಾಗೆ ಇರುವ. ಬಾರಿಸಿ--ಧಿಕ್ಕರಿಸಿ, ತೋರಣಗಂಬ- ತೋರಣವನ್ನು ಕಟ್ಟುವದಕ್ಕೋಸ್ಕರ ನೆಟ್ಟ ಕಂಬಗಳು, ೭೬, ತೆರೆ-ಅಲೆ, ಫೋರ್ಕು-ನಾಭಿ; ಹೊಸಗನ್ನಡದಲ್ಲಿ ಹೊಕ್ಕುಳು, ತಳ ACC-- ತಳ್ಳಿತ್ತು + ಬಸಿ, ಕೃಶೋದರ, ತಿವಳಿ-ದೃ- ತ್ರಿವಳಿ. ೭೭, ಕುರುಳ್‌-ಕೂದಲು, ೭೮. ಪೊಲಿವಾಲು-ಜಘನ, ಆರ್ತುವಿಲ್ಲ-ಸಾಮರ್ಥ್ಯವುಳ್ಳವುಗಳಾಗಿಲಿಲ್ಲ, ಕಡುಗುನಾಳ-ಬಹಳ ಆಳವಾದ; ಗುಣ್ಣು-ಆಳ, ಅಪ್ಪಿ-ಮುಳುಗಿದ, ಧಾ, ಆ ನಿಮಗ್ನೆ, ಶ, ಶಾ, ೪೭೮ನೆಯ ಸೂತ್ರದಿಂದ ಕೀತ್, ಏಕ್, ಬೀಬಿ, ಆಲಿಸ್ ಕಾಣರ್, ಧಾತುಗಳಿಗೆ ದ, ದಸ ಪ್ರತ್ಯಯಗಳು ಪರವಾ ದರೆ, ಪ್ರಸ್ತಾದೇಶಬರುತ್ತದೆ. ಉ, ಕಿಂ, ಎಲ್ಲಿ೦, ಬಿಟ್ಟಿಲ್ಲ, ಅಲ್ಲಿ೦, ಕಂಡಂ ಇವುಗಳಂತೆ ಬಾತ್ ಎಂಬುದಕ್ಕೂ ಆಗುತ್ತದೆ, ಉ, ಬ೦. ಬಾಸೆರೋಮಾವಳಿ, ಬೆಟ್ಟ ತಪ್ಪ-ಕಠಿನವಾದ, ಕಪ್ಪು-ಆನೆ ಮೊದಲಾದ ಮೃಗಗಳ ನ್ನು ಹಿಡಿಯುವದಕ್ಕೆ ತೋಡಿದ ಹಳ್ಳ, ಎರಿಕ-ಪ್ರೀತಿ, ಪ್ರ. “ಗಜೇಂದ್ರನ ಮೊರೆಯನಾಲಿಸಿದಂದು ಕದುಬುಗೊಂಡು ನೀಂ ಭರದೊಳೋದವಿದ ಕೆಟೆ ಆಳದವಂ” ಚಿಕದೇವರಾಜಬಿನ್ನಪಂ, ಪೆನೊಸಲ್-ಪೆಜತೆಯಂತ ಚಂದ್ರ ನಂತ, ಮನೋಹರವಾದ, ನೊಸಲ್ ಹಣತೆ, ಬಳ್ಳಿಗುರುಳ್‌-ಬಳ್ಳಿಯಂತ ಸುರಳಿಸುರಳಿಯಾಗಿರುವ ಕುರುಳು. ಕಣ್ಣಲ್ಲಿ ವಲೆ-ಕಣ್ಣಯಬಲೆ, ಹಗ್ಗದ ಬಲೆ ಕೆಡೆದ-ಬಿದ್ದ, ಎರಲೆ-ಹುಲ್ಲೆ. ೭% ಸುಲಿಪಲ್-ಸುಲಿದ+ಪಲ್, ಬೆಳಗಿದ ಹಲ್ಲು ; ಪ್ರ. “ವನಿತೆ ವಿಳಾಸದಿಂ ಸುಲಿದ ದಂತಚಯಂ” ಪುಷ್ಪದಂತಪುರಾಣ, ಆ-೯, ಅಲರ್ಗಣ - ಅಲರಂ