ಪುಟ:ಕಮಲಕುಮಾರಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇವಲಳಾರಿ הק ೪ ಅಲ್ಲಿಗೆ ಬಂದರು. ಅವರಲ್ಲಿ ಯೋನು -" ಏನಾಯ್ತಲೆ, ಮುದುಕಿ? ಎಂದು ಕೇಳಿದನು. ವೃದ್ಧೆ-ಇನ್ನಾಗುವುದೇನಿದೆ ? ಅವಳನ್ನು ಉದ್ಯಾನವನದಲ್ಲಿ ನಾನು ಕಾಣಲೇ ಇಲ್ಲ, ವ್ಯಕ್ತಿ ಕಾಣಲಿಲ್ಲ ಎಂದರೆ ನಾವು ಈಳನು, ವೃದ್ಧೆ-ಏನು ಮಾಡುವೆ? ವ್ಯಕ್ತಿ-ಅದಂತಿರಲಿ, ನೀನು ಐವತ್ತು ರೂಪಾಯಿಗಳನ್ನು ಗರದ ಅವಳನ್ನು ಬಿಟ್ಟು ಕೊಡು, ವೃದ್ದೆ ನನಗೆ ಬೇಡ, ನೀನು ಅವಳನ್ನು ಏನು ಮಾಡುತ್ತೀ ಎಂಟು ದನ್ನು ಮೊದಲೇ ನನಗೆ ಹೇಳಬೇಕು. ವ್ಯಕ್ತಿ ನಿಜವಾಗಿಯೂ ಅವಳನ್ನು ಒಂದು ಕಡೆಗೆ ಮದುವೆ ಮಾಡಿಸಿ Jವನು. ದ್ಧ-ಆರಡನೆ ? ವ್ಯಕ್ತಿ-ಮೋಹಿನಿವೇಶೈಯು ಮಗನೂಡಿನ ವೃದ್ಧೆ-ಕಟ್ಟ ಕಡೆಗೆ ಸಾಮಾನ್ಯ ನರ್ತಕಿಯ ಕದ್ದ ಅವಳನ್ನು ಒ ಸುವೆಯಲ್ಲಿ ಪ? ವ್ಯ - ಅವಳು ಅದರಿಂದ ಸುಖಹೊಂದುವಳಲ್ಲ ? ವೃದ್ಧೆ-ಎಪ್ಪ ಹಣ ಕೊಡುವೆ? ಪ್ರಮಾಣವಾಗಿ ಹೇಳು, ವ್ಯಕ್ತಿ-ಐದು ನೂರು ರೂರಾಯಿಗಳು. ವೃದ್ಧೆ-ಇದು ಸುಳ್ಳು. ವ್ಯಕ್ತಿ--ನಿನ್ನಾಣೆಯಾಗಿಯ ಹೇಳುವನು, ವೃಕ್ಷೆ-ನನಗೆ ಆ ಐದು ನೂರು ರೂಪಾಯಿಗಳ ಬೇಕಾಗಿವೆ. ವ್ಯಕ್ತಿ -ಇದು ಯದು? ನಿನಗೆ ಅಷ್ಟು ಕೊಡಲಾಗದು. ವೃದ್ದ-ಅದಕ್ಕೆ ಕಡಿಮೆಯಾದರೆ ಈ ಕಾಠ್ಯವು ನನ್ನ ಕಯ್ಯಂದಾ ಗದು. ಅವಳಾದರೋ ಕುಲೀನ ಕನ್ಯ. ಈ ರಹಸ್ಯವೂ ಹೊರಬಿದ್ದಿಕಾದರೆ ಖಾಜಿಸಾಹೇ ಓ ೮, ನನ್ನ ತಲೆಯನ್ನೇ ಕತ್ತರಿಸುವರು.