ಪುಟ:ಕಮಲಕುಮಾರಿ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬbಸಂಗ್ರಹ w YYYYYYYYYYYY ವ್ಯಕ್ತಿ-ಆ ಭರವು ನಿನಗೆ ಬೇರ. ವೃದ್ಧ-ನನಗೆ ಭರವಸೆಯ ಕಡಿಮೆ ವ್ಯಕ್ತಿ-ಒಮ್ಮೆ ಅವಳನ್ನು ಆ ಮನೆಯಲ್ಲಿ ಸೇರಿಸಿಬಿಟ್ಟರಾಯಿತು. ಪುತ್ತ ಅವಳು ಅಲ್ಲಿಂದ ಹೊರಕುವುದೆಂದರೇನು? ಈ ಗರೀಕ ಹುಡುಗಿ ತನ್ನ ಅಮ್ಮನನ್ನು ಮಾತ್ರವಲ್ಲ ; ತನ್ನ ಕು೦ಪನ್ನ ಆನಂದದಿಂದ ಮರೆತು ಬಿರುಗಳು, ವೃದ್ದ-ಅದೆಲ್ಲವೂ ಹಾಗಿರಲಿ, ಬಹುಮನರ ವಿಷಯವಾಗಿ ಕೇಳು. ವ್ಯಕ್ತಿ-ಅದನ್ನು ಮತ್ತೆ ವಿಚಾರಿಸಬಹುದು. ವೃದ್ಧೆ-ನಾನು ಅವಳನ್ನು ಕರೆದು ತಂದಿರುವನು ಪರಂತು ಬಿಟ್ಟು ಇರಲಾರನು. ವ್ಯಕ್ತಿ-ಅದೇಕೆ ? ವೃದ್ಧೆ-ನೀನು ಇಡುವುದು, ಬರೀ ಐನೂರೇ ಅಲ್ಲವೇ ? ವ್ಯಕ್ತಿ-ಐದು ನೂರು ! ವೃದ್ಧೆ-ಐವತ್ತು ಸಾವಿರವನ್ನು ನನ್ನ ಕಾಲ್ಬಾಗದಲ್ಲಿ ಇಟ್ಟಲ್ಲದೆ ಮೋಹನ ಮಗನು ಇಂತಹ ಬ್ರಾಹ್ಮಣ ಕನ್ಯಯನ್ನು ಪಡೆಯಲಾರ ನಂದು ತಿಳಿ ವ್ಯಕ್ತಿ-ಆಗಲಿ, ಅದರಿಂತ ಅಪ್ಪನ್ನೇ ಕೂಡುವನು. ಆಗ ವೃದ್ಧಿ ಯು ಅವರೆಲ್ಲರನ್ನೂ ಆ ಗುಪ್ತಗುಹಗ ೪ರದುಕೊ೦ಡು ಹೋದಳು ಕವಲೆಯನ್ನು ಕಂಡು ಅವರಿಗೆ ಸೀಮಾತೀತವಾದ ಆನಂದ ವುoಬಯಿತು. ಆದರೆ ಕವಲು. ಆಗ ಗಾಢನಿಧಿಯಲ್ಲಿದ್ದಂತೆ ಕಂರು ಬಂದಿತು, ಆದರೆ ವೈಯನ್ನು ಅಲುಗಿಸಿದರೂ ಅವಳಲ್ಲಿ ಚೇತನವಿರುವ ಚಿಹ್ನಗಳ ತೋರಲಿಲ್ಲ ಮಲೆಗೆ ಜ್ಞಾನವಿಲ್ಲ ಎಂದು ತೋರಿತು, ಕಮಲೆ; ಈಶ್ವರನ ಆತುರಯೆಯಿಂದ ನೀನು ವರ್ಧಿತಳಾಗಿರುವ, ಆದುದರಿಂದ ನಿನಗೆ ಈಗ ಉಂಟಾಗುವ ಯಾತನೆಯು ನಿನಗೆ ಅರಿಯದೆ ಇರು ವುದು. ಇರೂ ಒಂದು ನಿನ್ನ ಭಾಗ್ಯವೇ ಸರಿ ! ಅ ಧಿ