ಪುಟ:ಕಮಲಕುಮಾರಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ML ಕಾದಂಬರಿಸಂಗ್ರಹ vue vuuuuuuuuuuuuuuuuuuuuuuuuuuuuuuuwwwwwwwwwwwwwwwwwwww w ಸಾರ್ಥಸಿದ್ದಿಗಾಗಿ ನಾನು ನಿನ್ನ ತಂದೆಯ ಕರುಳಲ್ಲಿ ಪ್ರಿಯತಮೆಯಾದ ನನ್ನ ಭಗಿನಿಯನ್ನು ಸಮರ್ಪಿಸಿದನೆಂದು ನಿನಗೆ ತಿಳಿದಿರುವುದ? ನಾನು ಅ೦ದು ಸರ್ವಲಿಕನಿಂದಿತನು. ಇದನ್ನು ಯಾರೂ ಬಾಯಿಯಿಂದ ಹೇಳದೆ ಹೋದರೂ, ಅಂತರಂಗದಲ್ಲಿ ನೀ ರೂ ನನ್ನನ್ನು ದ್ವೇಷವಾರು ವರು, ಕೌಶಲದಿಂದಲಾದರೂ, ನನ್ನ ಆತಿಥ್ಯವನ್ನು ಅರೂ ಸ್ವೀಕರಿಸುವುದಿಲ್ಲ ನನ್ನೊಡನೆ ಭೋಜನವನ್ನೂ ಮಾಡುವುದಿಲ್ಲ. ಇದೆಲ್ಲವನ್ನೂ ತಿಳಿದು ಅವ )ತ್ಯಾಶೆಯ ದೆಸೆಯಿಂದ ನಾನು ಇಷ್ಟು ಹಾತನೆಯನ್ನೂ ಸಹಿಸಿಕೊಂಡಿರು ವೆನೆಂಬುದನ್ನು ನಿನಗೆ ತಿಳಿಯುವುದೆ? ೨.ಸರಿ-ತಾವು ನನ್ನನ್ನು " ನೀನು ಎಂದೇ ಕರೆವಿರಿ; ಆದರೂ ನಾನು: ತಮ್ಮನ್ನು ತಾವು ಎನ್ನುವನು. ತನ್ನನ್ನು ಕಂಡರೆ ನಾನು ಸಸನ್ಮಾನನಾಗಿ ಎದ್ದು ಸ್ವಾಗತ ಮಾಡ ವೆನು, ಕಾವಾದರೋ ನಮ್ಮ ಪಿತಾ ಮಹನ ದಕ್ಷಿಣ ಹಸ್ತ, ಐದು ಸಾವಿರ ಅಶ್ವಾರೋಹಿಗಳ ದಳಪತಿಗಳು, ಬಾದಷಹನ ಯಾವ ಅಂತಃಪುರದಲ್ಲಿ ವನವಿಹಂಗಗಳಿಗೂ ಸಹ ಪ್ರದೇಶವು ನಿಷೇಧವಾಗಿರುವುದೋ ಅಲ್ಲಿ ತಮಗೆ ಪ್ರವೇಶಿಸಲು ಅಧಿಕಾರವಿದ- ಅದೆ ಕ್ಕಿಂತಲೂ ಹೆಚ್ಚಿನ ಆವ ಬಗೆಯ ಅಸಗಳು ತಮ್ಮಲ್ಲಿರಬಹುದು ? ಹಿಂದೂ ವಸಂಮಾನರು ಇನ್ನೂ ಏಕಾಕಾರಗೊಂಡಿರದೆ ಇರುವುದು ತಮ್ಮಂತಹರ ಅನಗ್ರಹದ ಫಲ. ಬಾದಶಹನು ಅಜ್ಜಿ ಸಿದರೆ ಫಿರಂಗಿಗಳ ಪಹರದಿ೦ದ ಒಂದೇ ಒಂದು ಮಹGರ್ತದೊಳಗಾಗಿ ಜಾತಿಯನ್ನು ವಿವ' AFVtv ಸ, ಸತ್ಸವ ನಾಗಿಯೇ ಇರುವನು. ಮಾನಸಿಂಹನ ಆಧರು ೩೦ ರಲ್ಲಿ ಕ್ಷೀಣವಾಗ ನಗುವು ಪ್ರತಿಭಾಸಿ ತಾವ ದು, 11 ಹಿಂ” ಗಳಿಗೆ ಈಗಲೂ ಬೆ ಹುಬವು ಇದ್ದೇ ಇದೆ. ನೀನು ಬಾಲಕನು ನಿನಗೆ ಇದನ್ನು ಹೇಗೆತಾನೇ ಫೆ vಧಿಸಲಿ? ವೆವಾರ ದಲ್ಲಿ ನಗರ ಸಂಶುದ್ದದ ಸ್ಮರಣೆ ಮು ನಿನಗೀತ? ಸ ಏನೇ ಕೃತಿಯು ರಾಜರನ್ನು ದಂಡಿಸಿ ದೇಶದಲ್ಲಿ ಶಾಂತಿಯನ್ನು ನೆಲೆಗೊಳಸಿವನು, ಇಲ್ಲವಾದರೆ ಕಾಶ್ಮೀರಜಯವೇಕೆ? ಅಂದು ಬಾದಶಹನು ದಿಲ್ಲಿಯಲಿ ಯ ನಿರ್ವಿಘ್ನದಿಂದ ಬೋಸರೋಜದ ವಿಲಾಸದಲ್ಲಿ ಹೊತ್ತು ಕಳೆಯ••ು ಬಾರದೆ