ಪುಟ:ಕಮಲಕುಮಾರಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆನುಕುಮಾರಿ wannnnnnnnnnnnnnnnnnnnnnnnnnnnnnnn.commonwover over ಮನಸಿಂಹ:-ನನ್ನ ಭಗಿನಿಯ ಗಭಜಿತನು ಬಾದಶಹನಾಗುವು ದಕ್ಕಿಂತಲೂ ಹೆಚ್ಚಿನ ಸುಖವು ನನಗೆ ಅವುದು ತಾನೇ ಇರಬಹುದು ? ಋಸರು:-ತನ ಜೀವನಕಾಲದಲ್ಲಿ ಹಾಗೆ ಆಗುವುದೆಂತು ? ಮಾನಸಿಂಹ-ಅದೊಂದು ದುರಾಶೆ ಅನೇಕ ಮುಸಲ್ಮಾನರು, ನಿನ್ನನ್ನು ಬುಧವಹನನ್ನಾಗಿಸದೆ ಸರಿಮನ ಅನ್ಯಪುತ್ರರಿಗೆ ಅಗುವಂತ ಬಿಚ್ಚಿ ಕಂಡಿರುವರು. ಋಸುರ.-ಅದೇನ್? ಮಾನಸಿಂಹ-ನೀನು ಹಿಂದೂ ನಾರಿಯ ಗರ್ಭಜಿತಾದ್ದರಿಂದ ; ಈಗಲಾದರೂ, ನಾನು ಜೀವಿತನಾಗಿರುವಾಗಲೇ ಕೆಲವರು ಭಯದಿಂದಲೂ ಅಥವಾ ವೃತಿಯಿಂದಲೆ ಅ ಪ್ರಸಾರವನ್ನೆತ್ತಲು ಹೆದರುವರು. ಆದರೆ, ಆಮೇಲೆ ನಿನ್ನ ಪಿತನ ಅನ್ಯಪುತ್ರರಿಗೆ ಸಿಂಹಾಸನವು ದೊರಕಿದರೆ ನನ್ನ ಆತ್ಮಕ್ಕೆ ಸುಖವೆಲ್ಲಿಯದು? ನನಗೆ ರರಲೋಕದಲ್ಲಿ ಯು ಕಷ್ಟವುಂಟಾಗುವುದು, ಬಸರು-ಪಿತನು ನನ್ನನ್ನು ಅಸೀಮಸ್ತೆವದಿಂದ ಪ್ರೀತಿಸುತ್ತಿರು ವನು ಅಂಥವರಲ್ಲಿ ರಾಜ್ಯವನ್ನು ಕೊಡದಿರುವನೆ ? ಮಾನಸಿಂಹ-ನಿನಗೆ ರಾಜ್ಯವು ದೊರೆಯದಂತೆ ನಿನ್ನ ಪಿತನ ಅಭಿಪ ಯವೂ ಇರುವುದನ್ನು ನಾನು ತೋರಿಸಿಕೊಟ್ಟರೆ ? ಅದನ್ನು ಕೇಳಿ ರಸ ರುವು ಸುಮ್ಮನಾದನು ; ಅವಮಾತನ್ನು ಎತ್ತಲಿಲ್ಲ. ಇನ ಇಲ್ಲಿಗೆ ಈ ಮಾತು ಸಾಕಂದು ಮಾನಸಿಂಹನ ಎಣಿಸಿದನು ಯಸರು-ಅದು ಹೇಗೇ ಇರಲಿ. ಈಗ ನಾನು ಕಾಶ್ಮೀರಕ್ಕೆ ಹ hd ಕರುವನು ಮಾನಸಿಂಹ-ಆಗಲಿ; ಕಿತ್ತು, ನಾನು ಹೇಳಿಕಳkದರನ ಕd ಈ ಬರುವೆಯಾ ? ಋಸರು-ತಮ್ಮ ಆದೇಶವು ಶಿರೋಧರ್ಯವೇ ಅಹುದು, ಇಷ್ಟಾದಮೇಲೆ ಹಪೋFಲ್ಲ ಚಿಕ್ಕನಾದ ಮಾನಸಿಂಹನು ಅಲ್ಲಿಂದ ತರಳದನು. ಖುಸುರುವು ಆತನ ಕಡೆಗೆ ಏಕದೃಷ್ಟಿಯಿಂದ ನೋಡುತ್ತಲಿದ್ದನು. ಹೀಗೆ ನೋಡುತಲಿದ್ದಂತಯ ಮಾನಸಿಂಹನ ಅವು ದೃಶ್ಯಗೊಂಡುದು,