ಪುಟ:ಕಮಲಕುಮಾರಿ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕದಂಬbtsಂಗ್ರಹ Fwwwwwwwwwwww vvvavvvvvvvvvvvvvvvvvvvv YNAM ಆರನೆಯ ಪರಿಚ್ಛೇದ. ಇತೆ =!1F - WL ಕೆ ನಾ A #K , 1 Sulins Kulfilu 1411

  • 5

Jy -- (ಮುನ್ನಾ (ಮೋಹನ) ಬಾಯಿ ವೇಶ್ಯ. ಸ್ನಾಬಾಯಿಯ ಹೆಸರನ್ನು ಆ ಸಮಯದಲ್ಲಿ ಅಲ್ಲಿ ಯಲ್ಲಿ ತಿಳದವರು ವಿರಳ. ಕಕಿಲಕಂಠ ಸುಶಿಕ್ಷತೆ ಸಚ ರಿತಯುಳ್ಳವಳು. ಅವಳ ಗಾನವನ್ನು ಕೇಳಿದವರು ಮೋಹಿತರಾಗದೆ ಇರಲಿಲ್ಲ. ಸಂಗಿತದ ಪರೀಕ್ಷೆಯು ಬಾಲ ಕರಿಂದಲೂ, ಗಾಯಸದ ಪರೀಕ್ಷೆಯು ಅನಭಿಜ್ಞರಿಂದಲೂ ಆಗುವುದು ನನ್ನ ಭಾವಿಕವಾಗಿಯೇ ಇದೆ, ಗಾಯಕರು ಹಾಡಿದರೆ, ರಸಜ್ಜನನ್ನು ಕುಗ್ಗ ನನ್ನಾಗಿ ಮಾಡಬಹುದು. ಕಿನ್ನು, ಕಂಠವು ಮಧುರವಾಗಿರದಿದ್ದರೆ, ಪಂಜು ರರೀ ಆದಿಯಾದ ಸಾಧಾರರು ಮೋಹಿತರಾಗುವುದಿಲ್ಲ. ಆರ ಗಾನಗಳು ಬಾಲಕರ ಪ್ರತಿಯನ್ನು ಸಂಪಾಗಿಸಲು ಸಮರ್ಥವಾಗಿರುವುವೋ, ಅಂತಹ ಗಾನಗಳ ಪ್ರಶಂಸಾರ್ಹವಾದವು, ಮುನ್ನೆಗೆ ಇಂತಹ ಸಾಮರ್ಥ್ಯ ವಿದ್ದಿತು. ನರ್ತನದಲ್ಲಿ ಆಕೆಗೆ ಗತಿಯಾಗಿ ಆರೂ ಇರಲಿಲ್ಲ . ಬಾದಷಹನು ಅವಳ ನರ್ತನವನ್ನು ನೋಡಿ ಸಂತೃನಾಗಿ ತಿಂಗಳು ತಿಂಗಳಿಗೂ ಒಂದು ಸಹಸ್ರಮುರಗಳನ್ನು ಅವಳಿಗೆ ವೇತನವಾಗಿ ಕೂರುತಲಿದ್ದನು. ಅದೂ ಇಲ್ಲದೆ ಬಹು ಬೆಲೆಯ ಅನೇಕ ರಾಲಂಕಾರಗಳನ್ನೂ ಕೊಡುತ್ತಿದ್ದನು ಅದೂ ಸಾಲದೆಂಬಂತ ಸಮಾಜನ ಅನುಜ್ಞೆಯ ವರೆಗೆ ಸಭಾನರ್ತನ ವಾದರೆ ಪ್ರತಿರಾತಿಗೂ ಐದುನೂರು ವರಹಗಳು ಅವಳಿಗೆ ಸಲ್ಲುತ್ತಿದ್ದುವು ಪತಿವಾರಕ ಇಂತಹ ಎರಡು ಮೂರು ನರ್ತನಗಳು ಇದ್ದೇ ಇದ್ದುವು. ಹೀಗಂದಮೇಲೆ ಅವಳಿಗೆ ಎಚ್ಚು ಐಕರ್ಯ ಇರಬಹುದು? ಮೇನಕೆಯೇ ಮುನ್ನ ಯಂದು ಅವಳ ಸೌಂದರ್ಯವನ್ನು ಕಂಡವರು ಹೇಳುತಲಿದ್ದು, ಹಲವು ಧನಿಕರು ಅವಳ ಸೌಂದರ್ಯವನ್ನು ಮೋಹಿನಿ ಹರ್ಪಖ್ಯಾತರಾಗಿದ್ದರು, ಶಿಮಂತರನ್ನು ಫಕೀರರನ್ನಾಗಿ ಮಾರುವ ಬಂದು ಅದ್ಭುತವಾಯೆಯು ಆಕೆಯಲ್ಲಿ ದಿತು. ಇಂಥವಳ ಮನೆಯು ರಾಜ ರಸಾದದಂತಿರದೆ? ಅಸಂಖ್ಯದಾಸದಾಸಿಯರೂ ಅವಳಿಗೆ ಇರಲಿ?