ಪುಟ:ಕಮಲಕುಮಾರಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕತುಲಕುಮಾರಿ pwyyyyyyyyyyyyyyyyyy v1Jyyyy ಉ ಳwww tuffy 4 4*11HYALA 14 \ / Y\/\/೨t 1 - ವುದೆ ? ಕಮೇಣ ಅವನು ವಾತಾಯನದ ಕಳಗೆ ಬರುತ್ತಲೇ ಬಾರ್ಲಿಯು ಸಜಲನಯನಳಾಗಿ " ನನ್ನನ್ನು ರಕ್ಷಿಸಬೇಕು ?' ಎಂದು ಕರುಣಿಕಂಠದಿಂದ ಬೇಡಿಕೊಂಡಳು. ಕುದುರಯು ಮು೦ದರಿಯಲಿಲ್ಲ. ಅಲ್ಲಿಯೇ ನಿಂತು ಯುವಕನು " ವೀನರು !' ಎಂದನು. ಕಮಲ-ದುಃಖಿನಿಯರೋರ್ವ ಕನ್ಯಯು. ಯುವಕ- 'ಇಲ್ಲತಕ್ಕ ನಿಂತುಕೊಂಡಿರುವ ? ಕಮಲಿ-ಈ ಗೃಹಸ್ಥಾಮಿನಿಯ ಪುತ್ರನೊಡನೆ ನನಗೆ ಲಗ್ನ ಮಾಡಿ ಕರು , ಒಲಾತ್ಕರಿಸಿ ಹಿಡಿದುತಂದು, ಎಂದಿಯಲ್ಲಿರಿಸಿರುವರು. ಯುವಕನು ಈ ಮಾತಿಗೆ ಅವ ಉತ್ತರವನ್ನೂ ಕೂರದೆ ಕ್ಷಣಾರ್ಧ ದಲ್ಲೇ ಅತಿವೇಗದಿಂದ ತನ್ನ ಕುದುರೆಯನ್ನು ಅಲ್ಲಿಂದ ಓಡಿಸಿದನು. ಕಮ ಲೆಯ ಆಸೆಯು ತನ್ನಷ್ಟಕ್ಕೆ ತಾನೇ ಅರಗಿಹೋಯಿತು. ರಾತ್ರಿ ಹತ್ತು ಗಳಿಗೆಗಳ ಹೊತ್ತಿನಲ್ಲಿ ವೇ ಕೈಗೆ ದಾಸಿಯು ಸುವಾ ಸಿತತೈಲವನ್ನು ತಡೆಯುತ್ತಲಿದ್ದಾಳೆ. ಅವಳ ಆವುದೋ ಒಂದು ರಾಗ ವನ್ನು ಆಲಾಪನವಾಡುತ್ತಲಿದ್ದಾಳೆ ಅಷ್ಟರಲ್ಲಿ ಅವಳ ಗೃಹದ್ರಾ ರದೇಶದಲ್ಲಿ ಹತ್ತು ಮಂದಿ ಸಶಸ್ತರಾದ ಅಠಾರೋಹಿಗಳು ಎಂದಿಳದು ಮನೆಯೊಳಕ್ಕೆ ನುಗ್ಗೆರರು ಒಬ್ಬರೋ ಉಸಿರನ್ನು ಎತ್ತಲಿಲ್ಲ. ನಿರಾತಂಕವಾಗಿ ಮಾಳ ಗೆಯ ಮೇಲಕ್ಕೆ ಹತ್ತಿದರು. " ನಮ್ಮ ಮನೆಗೆ ಬಂದುರೇಶ ? ಎಂದು ವೇಶೈಯು ಈ೪ರಳು ಸೈನಿಕರನು , “ ಈ ಮನೆಯಲ್ಲಿ ಯಾರಾ ರರೂ ಬಂದಿಯಾಗಿ ದಾರೆಯೆ ? ಎಂದು ಕೇಳಿದನು. ಮುನ್ನು ಪ್ರತ್ಯುತ್ತರ ಪ್ರಯತ್ನ ಮಾಡಿದಳು ಆದರೆ ಆಗಲಿಲ್ಲ. " ಉತ್ತರ ವಿಲ್ಲವೇ ? ಎಂದು ಸೈನಿಕನು ಕೇಳಿದನು, ವೇಶ್ಯ-ನಮ್ಮ ಮನೆಯಲ್ಲಿ ಒಂದಿಯೆಂದರೇನು ? ಸೈನಿಕ-ನಿನಗೆ ಕೇಳಿಸಲಿಲ್ಲವೆ ? ಅವಳೂ ಒಬ್ಬಳು ಬಾಳಿಕಾ ಇಲ್ಲಿ ಬಂದಿಯಾಗಿ ಇರುವುದಿಲ್ಲವೆ ? ವೇಶ್ಯ - ಇರಓಹುದು,