ಪುಟ:ಕಮಲಕುಮಾರಿ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬbsಂಗ್ರಹ ಸೈನಿಕ-ಅವಳನ್ನು ಕರತರುವಳಾಗು. ವೇ -ನಾನ ? ಸೈನಿಕ-ಆವಮಾತನ್ನೂ ಆರದೆ, ಅವಳನ್ನು ಹೊರಕ್ಕೆ ಕರೆದುತು. ವೇಶ್ಯ-ಅವಳನ್ನು ಕರೆದೊಯ್ಯುವಿರಿ ? ಸೈನಿಕ-ಆ ಮಾತುಗಳನ್ನು ನೀನು ಕೇಳಬೇಕಾದುದಿಲ್ಲ, ವೇಶ್ಯ-ನಾನು ಅನೇಕ ಅವಳು ಈ ಶಬ್ದಗಳನ್ನು ಅಡವಷ್ಟರಲ್ಲೇ ಹತ್ತು ಕತ್ರಿಗಳು ಅವುಗಳ ಕೋಶದಿಂದ ಹೊರಕ್ಕೆ ಒloಗುವು, ದಾಸಿಯು " ಅಯ್ಯ ! ಕಟ್ಟನಲ್ಲ ! ಎಂದು ಚೀರುತ್ತೆ ಎಲ್ಲಿಗೋ ಓಡಿಹೋದಳು. ವೇಶೈಯು ಅವರನ್ನು ಕಮಲೆಯಿದ್ದ ಕಕ್ಷಕ್ಕೆ ಕ೦ಡೆನಿಚ್ಚಳ, ಸೈನಿಕರನ್ನು ಕಂಡಾ ಬಳಿಕಯು ಮೊದಲು ಭಯಗೊಂಡಣಿ), ಆಮೇಲೆ ಇದೆಲ್ಲವೂ ಆ ಯುವ ಕನ ಕಾರ್ಯವೆಂದು ತಿಳಿದುಕೊಂಡು, ಅವನನ್ನು ತನ್ನ ಮನಸ್ಸಿನಲ್ಲಿ ಸ್ತುತಿಸತೊಡಗಿದಳು ಒಬ್ಬ ಸೈನಿಕನು ಅವಳನ್ನು ತನ್ನ ಜತೆಯಲ್ಲಿ ನಡ ಯಂದು ಕೇಳು, ಬಾಳಿಕೆಯ ಆಂತಯ ಮಾಡಿದಳು ಮನಯ; ಹೊರಗೆ ಒಂದು ಶಿಬಿಕಯು ಸಿದ್ಧವಾಗಿ ಇರಿಸಲ್ಪಟ್ಟಿತು ಅದನ್ನು ಅವಳು ಹತ್ತಿದಳು ಯಮುನಾ ತೀರ್ಥದಲ್ಲಿ ಬಾಲಿಕೆಗೆ ಸುತ್ತ ದುವಾದ ಘಮಲಾದಿಗಳ ಆಹಾರವನ್ನು ಮಾಡಿಸಿ ಶಿಬಿಳಿಯ) ಕುಂದರಿ ಸu. ನಾಲ್ಕು ಗಳಗೆಗಳ ಹೊತ್ತು ಇನ್ನೂ ಇರುವಾಗಲೇ ಆ ಶಿಬಿಳಯು ಒಂದು ಚಿಕ್ಕ ಮನೆಯ ಎಜೆ ಬಂದಿತು. ಆ ಯುವಕನು ಗೃಹದ್ವಾರದಲ್ಲಿ ಸಹಾಸವದನವಾಗಿ ನಿಂತುಕೊಂಡು, ಕವಲೆಯನ್ನು ಶಿಬಿಕಯಿ೦ದ ಕಳry ಯಲು ಹೇಳಿದನು, ಕವಲಿಯು ಇಳಿದೊಡನೆ ಸೈಕರ ಶಿಬಿಕಿಯನ್ನು ಹೊತ್ತುಕೊಂಡು 'ಗೋ ತೆಗಳಿದರು ಯುವಕ ಸೆರೆಮನೆಯಿಂದ ಸರಾಗವಾಗಿ ಬಿಡಿಸಟ್ಟೆಯಾ ? ಈ ಮಳೆ:ು ಇದಕ್ಕೆ ಅವ ಉಗ್ಯ 'ಎನ್ನುತಾನ ಕಟ್ಟಾಳು ? ಅವಳ ಬಾಯಿ ಂದ ೬.೦ದು ವತೂ ಹೋದ ಚಿಲಿಲ್ಲವ..ರೂ ಕಳಿಂದ ಬಿಸಿ