ಪುಟ:ಕಮಲಕುಮಾರಿ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಲಕುಮಾರಿ Vyayyiyyyyyyu /YYYYY HUVV ಯಾದ ಅಕುಗಳಧಾರೆಯು ದರದರನೆ ಸುರಿದಿತು. ಕಮಲಗೆ ಇನ್ನಾರ ಭಯವೂ ಇರಲಿಲ್ಲ. ಅವಳು ಭಯದಿಂದ ಅಳಲಿಲ್ಲ. ಏತಕ್ಕ ಅತ್ತಳ ಅದೂ, ಅವಳಿಗೆ ತಿಳಿಯಲಿಲ್ಲ. ಯುವಕ-ಅಳಬೇಡ, ನಿನ್ನ ಹೆಸರೇನು ? ಕನಳ-ಕಮಲಕುಮಾರಿಯಂದು. ಯುವಕ-ನಿನಗೆ ಸಂಬಂಧಿಗಳು ಯಾರು ಇರುವರು? ಕಮಲ- ಉಯಿಯೊಬ್ಬಳು ಮಾತ್ರ. ಯುವಕ-ಆ ದುಷ್ಟರು ನಿನ್ನನ್ನು ಹೇಗೆ ಒಯ್ದಿದ್ದರು ? ಕಮಳೆಯ ಆಗ ಸಮಸ್ತ ಕುಟನೆಗಳನ್ನು ನಿರೂಪಿಸಿದಳು. ಯುವಕ-ನಿನ್ನ ಮನೆಗೆ ಅಲ್ಲಿಂದ ಎಷ್ಟು ದರವಿದೆ? ಕಮಲ-ಸವಿರದಲ್ಲೇ ಇದೆ. ಯುವಕ-ನಿನಗೆ ದಾರಿ ತಿಳಿಯುವುದೆ? ಒಬ್ಬಳೇ ಹೋಗಬಲ್ಲೆಯಾ? ಕಮಲೆ-ಆಹುದು, (ಎಂದು ತಲೆಯನ್ನಲ್ಲಾಡಿಸಿದಳು. ) ಯುವಕ-ಹಾಗಿದ್ದರೆ, ನಿಮ್ಮ ತಾಯಿಯಿರುವಲ್ಲಿಗೆ ನಿನ್ನನ್ನು ಬಿಟ್ಟು bರುವನು "ಹಾಗೆಯೇ ಆಗಲಿ ಎಂದು ತಮಿಳಯು ಅತನೂತನ ಅಲ್ಲಿಂದ ಮoದರಿಸಿದಳು. ಎಂಟನೆಯ ಪರಿಚ್ಛೇದ.

MALEGANCE jal I ( 1 ' (ನೂತನ ಜನರು) ಮಲೆಯು ಕುಟೀರದ್ವಾರದಲ್ಲಿಗೆ ಬಂದು ಮುಟ್ಟಿ (ದೊಡನೆ ಯುವಕನು 'ನಿಮ್ಮ ಮನೆಯು ಇದೇಯೋ?" ನಾ ಎಂದು ಕೇಳಿದನು. ಕಮಲಿಯು ಅಹುದೆಂದಳು, ಅವಳನು ಆ ಕುಟೀರದ ಶೋಚನೀಯಾವಸ್ಥೆಯನ್ನು ಕಂರು ನಿಟ್ಟುಸಿ ರನ್ನು ಬಿಟ್ಟನು. ಆ ವೇಳೆ. ಅಲ್ಲಿ ಕವಲಿಯ ಮಾತು ನೆಲದಮೇಲೆ | 11111 ? 'Ri "